ಅಮ್ಮ, ಅಣ್ಣ, ತಂಗಿ ಮತ್ತು ಅಳಿಯನ ಅಪಸವ್ಯಗಳು

ರಾಜರ ಆಡಳಿತ ಮುಗಿದು ಪ್ರಜಾಪ್ರಭುತ್ವ ಬಂದಿದ್ದರೂ, ಮುತ್ತಾತ, ಅಜ್ಜಿ, ಅಪ್ಪಾ ಈ ದೇಶದ ಪ್ರಧಾನಿಗಳಾಗಿದ್ದರಿಂದ, ಪ್ರಧಾನಿ ಪಟ್ಟಕ್ಕೆ ನಾವೇ ವಾರಸುದಾರರು ಎನ್ನುತ್ತಾ ಮೇಲಿಂದ ಮೇಲೆ ವಿವಾದಗಳನ್ನು ಹುಟ್ಟು ಹಾಕಿ ದೇಶದಲ್ಲಿ ಅಭಧ್ರತೆಯನ್ನುಂಟು ಮಾಡುತ್ತಿರುವ ರಾಹುಲ್ ಮತ್ತು ಪ್ರಿಯಾಂಕಳ ಅಸಲಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಮ್ಮ, ಅಣ್ಣ, ತಂಗಿ ಮತ್ತು ಅಳಿಯನ ಅಪಸವ್ಯಗಳು

ಅರೇ ಮಹುವಾ ಏ ಕ್ಯಾ ಹುವಾ?

ಪಶ್ಚಿಮ ಬಂಗಾಲದ ಕೃಷ್ಣನಗರದ ತೃಣಮೂಲ ಕಾಂಗ್ರೇಸ್ ಪಕ್ಷದ ಸಾಂಸದರಾಗಿ, 2019-23ರ ವರೆಗಿನ ಅವಧಿಯಲ್ಲಿ 61 ಪ್ರಶ್ನೆಗಳನ್ನು ಕೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಮಹುವಾ ಮೊಯಿತ್ರಾ, ಕೇಳಿದ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳು ಅದಾನಿ-ಪ್ರಧಾನಿ ಸಂಬಂಧಿಸಿದ್ದ ಕುರಿತದ್ದೇ ಆಗಿದ್ದು, ಈಗ ಆ ಪ್ರಶ್ನೆಗಳನ್ನು ಕೇಳಲು ಅದಾನಿ ವಿರೋಧಿ, ಉದ್ಯಮಿ ಹಿರಾನಂದಾನಿ ಗುಂಪಿನಿಂದ ಹಣ ಮತ್ತು ಹತ್ತು ಹಲವಾರು ಉಡುಗೊರೆ ಪಡೆದುಕೊಂಡಿರುವುದು ಬೆಳಕಿಗೆ ಬಂದಿರುವ ಪ್ರರಣದ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಅರೇ ಮಹುವಾ ಏ ಕ್ಯಾ ಹುವಾ?