ಸರ್ಕಾರಿ ಅಧಿಕಾರಿಗಳ ಅಕ್ರಮ ಮೋಜು ಮಸ್ತಿ
ನೆನ್ನೆ ತಾನೇ ಜನರನ್ನು ಕಾಯುವ ರಕ್ಷಕರೇ ಭಕ್ಷಕರದಾದರೆ ಜನರನ್ನು ಕಾಯುವವರು ಯಾರು? ಎನ್ನುವ ಲೇಖನ ಬರೆದು ಪ್ರಕಟಿಸಿ ರಾತ್ರಿ ಕಳೆದು ಬೆಳಗಾಗುವುದರೊಳಗೆ, ಮತ್ತದೇ ಕೆಲ ಸರ್ಕಾರೀ ಅಧಿಕಾರಿಗಳು ಜೈಪುರದ ಕ್ಯಾಸಿನೋ ಒಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಕರ್ನಾಟಕದ ದೊಡ್ಡ ದೊಡ್ಡ ಅಧಿಕಾರಿಗಳು ನೋಡಬಾರದಂತಹ ಸ್ಥಿತಿಯಲ್ಲಿ ಮೋಜು ಮಸ್ತಿ ಮಾಡುತ್ತಾ, ಅಲ್ಲಿನ ಸ್ಥಳೀಯ ಪೋಲಿಸರು ನಡೆಸಿದ ಧಾಳಿಯಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಹಿರಿಯ ಸರ್ಕಾರಿಗಳ ಸಹಿತ ಸುಮಾರು 84 ಬಂಧನವಾಗಿರುವ ಸುದ್ಧಿ ಕೇಳಿ ನಿಜಕ್ಕೂ ಮನಸ್ಸಿಗೆ ಖೇಧ ಉಂಟಾಗುತ್ತಿದೆ… Read More ಸರ್ಕಾರಿ ಅಧಿಕಾರಿಗಳ ಅಕ್ರಮ ಮೋಜು ಮಸ್ತಿ


