ಪದ್ಮಶ್ರೀ ಸತ್ಯನಾರಾಯಣ ಬೇಲೇರಿ
650 ಬಗೆಯ ಭತ್ತದ ಬೀಜಗಳ ಸಂರಕ್ಷಿಸಿ 2024ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕಾಸರಗೋಡಿನ ಕನ್ನಡಿಗ ರೈತ ಶ್ರೀ ಸತ್ಯನಾರಾಯಣ ಬೇಲೇರಿ ಅವರ ಸಾಧನೆಗಳ ಬಗ್ಗೆ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಪದ್ಮಶ್ರೀ ಸತ್ಯನಾರಾಯಣ ಬೇಲೇರಿ

ಬಾಲ್ಯದಲ್ಲೇ ಪೋಲಿಯೊದಿಂದ ಕೈ ಕಾಲುಗಳನ್ನು ಕಳೆದುಕೊಂಡರೂ, ಛಲದಿಂದ ಖ್ಯಾತ ಉದ್ಯಮಿಯಾಗಿದ್ದಲ್ಲದೇ, ತಮ್ಮಂತೆಯೇ ಇರುವ ಸಾವಿರಾರು ದಿವ್ಯಾಂಗರ ಏಳಿಗಾಗಿ ಶ್ರಮಿಸುವ ಮೂಲಕ ತಾನು ಯಾರಿಗಿಂತ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿರುವ ಪದ್ಮಶ್ರೀ ಶ್ರೀ ಕೆ. ಎಸ್, ರಾಜಣ್ಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪದ್ಮಶ್ರೀ ಕೆ ಎಸ್ ರಾಜಣ್ಣ
ಅತ್ಯಂತ ಕಡು ಬಡತನದ ಅನಾರೋಗ್ಯ ಪೀಡಿತ ಹುಡುಗನಾಗಿ ಹುಟ್ಟಿ ಧೃಢಮನಸ್ಸಿನಿಂದ ಯೋಗಾಭ್ಯಾಸವನ್ನು ಕಲಿತು ಸಾಧನೆ ಗೈದು ಅದೇ ಪತಂಜಲಿ ಯೋಗವನ್ನು ಮತ್ತಷ್ಟು ಸರಳೀಕರಿಸಿ, ಅಯ್ಯಂಗಾರ್ ಯೋಗ ಪದ್ದತಿ ಹೆಸರಿನಲ್ಲಿ ಇಡೀ ವಿಶ್ವಾದ್ಯಂತ ಯೋಗವನ್ನು ಪಸರಿಸಿದ ನಮ್ಮ ಹೆಮ್ಮೆಯ ಬಿ.ಕೆ.ಎಸ್ ಅಯ್ಯಂಗಾರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಯೋಗಾಚಾರ್ಯ ಶ್ರೀ ಬಿ.ಕೆ.ಎಸ್.ಐಯ್ಯಂಗಾರ್