ಅಸ್ಸಾಂ – ಮೇಘಾಲಯ ಪ್ರವಾಸ: ಮೋಡಗಳ ನಡುವೆ ಏಳು ದಿನಗಳ ರೋಚಕ ಪಯಣ, ಪ್ರಕೃತಿಯ ವಿಸ್ಮಯ, ಆಧ್ಯಾತ್ಮಿಕ ಅನುಭೂತಿ ಮತ್ತು ಮರೆಯಲಾಗದ ನೆನಪುಗಳು!

ಭಾರತದ ಈಶಾನ್ಯ ರಾಜ್ಯಗಳಾದ ಸೆವೆನ್ ಸಿಸ್ಟರ್ಸ್ ಸ್ಟೇಟ್ಸ್ ನಿಜಕ್ಕೂ ಅದ್ಭುತವಾಗಿದ್ದು, ಆ ಏಳು ರಾಜ್ಯಗಳಲ್ಲಿ ಅಸ್ಸಾಂ ಮತ್ತು ಮೇಘಾಲಯ ರಮಣೀಯವಾಗಿದೆ. ಆ ಎರಶು ರಾಜ್ಯಗಳಲ್ಲಿರುವ ಪವಿತ್ರ ದೇವಾಲಯಗಳು, ಪೌರಾಣೀಕ ಮತ್ತು ಐತಿಹಾಸಿಕ ಸ್ಥಳಗಳ ಜೊತೆ ಅಲ್ಲಿನ ರಮಣೀಯ ಪ್ರಕೃತಿ ತಾಣಗಳನ್ನು ಕುಳಿತಲ್ಲಿಂದಲೇ ನೋಡೋಣ ಬನ್ನಿ … Read More ಅಸ್ಸಾಂ – ಮೇಘಾಲಯ ಪ್ರವಾಸ: ಮೋಡಗಳ ನಡುವೆ ಏಳು ದಿನಗಳ ರೋಚಕ ಪಯಣ, ಪ್ರಕೃತಿಯ ವಿಸ್ಮಯ, ಆಧ್ಯಾತ್ಮಿಕ ಅನುಭೂತಿ ಮತ್ತು ಮರೆಯಲಾಗದ ನೆನಪುಗಳು!

ಅಸ್ಸಾಂನ ನಾಗಾಂವ್‌ನಲ್ಲಿರುವ 126 ಅಡಿ ಎತ್ತರದ ಶಿವಲಿಂಗ ರೂಪದ ಮಹಾಮೃತ್ಯುಂಜಯ ದೇವಾಲಯ

ಅಸ್ಸಾಂನ ನಾಗಾಂವ್ ಜಿಲ್ಲೆಯ ಪುರಾಣಿಗುದಾಂನಲ್ಲಿರುವ ವಿಶ್ವದ ಅತಿ ಎತ್ತರದ ಶಿವಲಿಂಗರೂಪದ ಶ್ರೀ ಮಹಾಮೃತ್ಯುಂಜಯ ಸ್ವಾಮಿಯ ದೇವಾಲಯದ ಎತ್ತರ, ಪೌರಾಣಿಕ ಹಿನ್ನಲೆ, ಆ ದೇವಾಲಯದ ಕತೃಗಳು ಮತ್ತು ಆ ದೇವಾಲಯದ ವೈಶಿಷ್ಟ್ಯತೆಗಳ ಕುರಿತಾದ ಸಮಗ್ರ ಮಾಹಿತಿಗಳು ಇದೋ ನಿಮಗಾಗಿ… Read More ಅಸ್ಸಾಂನ ನಾಗಾಂವ್‌ನಲ್ಲಿರುವ 126 ಅಡಿ ಎತ್ತರದ ಶಿವಲಿಂಗ ರೂಪದ ಮಹಾಮೃತ್ಯುಂಜಯ ದೇವಾಲಯ

ಅಸ್ಸಾಂನ ಗುವಾಹಟಿಯ ಬ್ರಹ್ಮಪುತ್ರ ನದಿಯ ಮಧ್ಯದ ದೀಪದಲ್ಲಿರುವ ಉಮಾನಂದ ದೇವಾಲಯದ ರೋಚಕ ಪೌರಾಣಿಕ ಹಿನ್ನೆಲೆ ಮತ್ತು ಇತಿಹಾಸ!

ಶಿವನ ತಪಸ್ಸನ್ನು ಭಂಗ ಪಡಿಸುವ ಪ್ರಯತ್ನದಲ್ಲಿ ಶಿವನ ಮೂರನೇ ಕಣ್ಣಿನಿಂದ ಮನ್ಮಥನು ಭಸ್ಮವಾದ ಸ್ಥಳ ಎಂದೇ ಪ್ರಸಿದ್ದಿಯಾಗಿರುವ, ಗುವಾಹಟಿಯ ಐದು ಪಂಚತೀರ್ಥಗಳಲ್ಲಿ ಒಂದಾದ, ಕಾಮಾಖ್ಯಾ ದೇವಾಲಯದಂತೆಯೇ ಶಿವಶಕ್ತಿ ಆರಾಧನೆಯ ಪ್ರಾಚೀನ ದೇವಾಲಯವಾದ, ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಉಮಾನಂದನ ದ್ವೀಪದ ಪೌರಾಣಿಕ ಮತ್ತು ಐತಿಹಾಸಿಕ ಪರಂಪರೆ ಇದೋ ನಿಮಗಾಗಿ… Read More ಅಸ್ಸಾಂನ ಗುವಾಹಟಿಯ ಬ್ರಹ್ಮಪುತ್ರ ನದಿಯ ಮಧ್ಯದ ದೀಪದಲ್ಲಿರುವ ಉಮಾನಂದ ದೇವಾಲಯದ ರೋಚಕ ಪೌರಾಣಿಕ ಹಿನ್ನೆಲೆ ಮತ್ತು ಇತಿಹಾಸ!

ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಭಾರತದಲ್ಲಿ ಲಕ್ಷಾಂತರ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳಿದ್ದು, ಅಸ್ಸಾಂನ ಗುವಾಹಟಿಯ ಪ್ರಸಿದ್ಧ ಕಾಮಾಖ್ಯ ದೇವಾಲಯದಲ್ಲಿ ಜೂನ್ ತಿಂಗಳ ಕಡೆಯಲ್ಲಿ ನಡೆಯುವ ದೇವಿಯ ಋತುಸ್ರಾವವನ್ನು ಆಚರಿಸುವ ಅಪರೂಪದ ಸಂಪ್ರದಾಯದ ಅತ್ಯಂತ ವಿಶಿಷ್ಟ ಮತ್ತು ಚರ್ಚಿತವಾದ ಅಂಬುಬಾಚಿ ಮೇಳ ಮತ್ತು ಬ್ರಹ್ಮಪುತ್ರಾ ನದಿಯ ನೀರು ಕೆಂಪಾಗಿ ಹರಿಯುವ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ