ಧನುರ್ಮಾಸ

ಸಾಧಾರಣವಾಗಿ ಡಿಸೆಂಬರ್ 15 ರಿಂದ ಜನವರಿ 15ರ ನಡುವಿನ ತಿಂಗಳನ್ನು ಧನುರ್ಮಾಸ ಎಂದು ಏಕೆ ಕರೆಯಲಾಗುತ್ತದೆ? ಧನುರ್ಮಾಸದ ಆಚರಣೆ ಮತ್ತು ಫಲ ಶೃತಿಯ ಜೊತೆಗೆ ನೈವೇದ್ಯಕ್ಕೆ ಹುಗ್ಗಿಯನ್ನೇ ಏಕೆ ಮಾಡಲಾಗುತ್ತದೆ? ಈ ತಿಂಗಳಿನಲ್ಲಿ ಶುಭ ಸಮಾರಂಭಗಳನ್ನು ಏಕೆ ಮಾಡುವುದಿಲ್ಲ ಮತ್ತು ಈ ತಿಂಗಳನ್ನು ಶೂನ್ಯಮಾಸ ಎಂದೂ ಏಕೆ ಕರೆಯಲಾಗುತ್ತದೆ? ಎಂಬೆಲ್ಲಾ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಧನುರ್ಮಾಸ

ವೀಣೆ ಬ್ರಹ್ಮ ಶ್ರೀ ಪೆನ್ನ ಓಬಳಯ್ಯ

ಸ್ವಂತ ಪರಿಶ್ರಮದಿಂದ ವೀಣೆ ತಯಾರಿಸುವುದನ್ನು ಕಲಿತು, ಅವರು ತಯಾರಿಸಿದ ಸಾಂಪ್ರದಾಯಿಕ ತಂಜಾವೂರು ವೀಣೆಯನ್ನು ನುಡಿಸಲು ದೇಶಾದ್ಯಂತ ಇರುವ ವೈಣಿಕರು ಹಾತೋರೆಯುವಂತಹ ಸಾಧನೆಯನ್ನು ಮಾಡಿ ವೀಣೆ ಬ್ರಹ್ಮ ಎಂದೆನಿಸಿಕೊಂಡಿದ, ಇತ್ತೀಚೆಗಷ್ಟೇ 70ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಂತಹ ಶ್ರೀ ಪೆನ್ನ ಓಬಳಯ್ಯನವರ ಕಲಾ ಕ್ಷೇತ್ರದ ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೀಣೆ ಬ್ರಹ್ಮ ಶ್ರೀ ಪೆನ್ನ ಓಬಳಯ್ಯ

ಭಾರತದಲ್ಲಿ ಹೆಣ್ಣುಮಕ್ಕಳು ಹಣೆಗೆ ಕುಂಕುಮ ಇಡೋದು ಅಪರಾಧವೇ?

ಹಿಂದೂಸ್ಥಾನದಲ್ಲಿರುವ ಹಿಂದೂಗಳು ಹೋಳಿ, ಗಣೇಶನ ಹಬ್ಬ, ಶ್ರೀರಾಮ ನವಮಿ, ದಸರ, ದೀಪಾವಳಿ ಮಾಡಬೇಕೆಂದರೆ ನೂರಾರು ಷರತ್ತುಗಳನ್ನು ಸರ್ಕಾರಗಳು ವಿಧಿಸಿದರೆ, ಇನ್ನು ಜಾರ್ಖಂಡ್‌ನ ಧನಬಾದ್‌ನ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿನ ಹಿಂದೂ ಹೆಣ್ಣುಮಗಳೊಬ್ಬಳು ಹಣೆಗೆ ಕುಂಕುಮ ಧರಿಸಿದ್ದಕ್ಕಾಗಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ.

ಹಾಗಾದ್ರೇ, ಹಿಂದೂಸ್ಥಾನದಲ್ಲಿ ನಮ್ಮ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪಾಲಿಸುವುದೇ ತಪ್ಪಾ?… Read More ಭಾರತದಲ್ಲಿ ಹೆಣ್ಣುಮಕ್ಕಳು ಹಣೆಗೆ ಕುಂಕುಮ ಇಡೋದು ಅಪರಾಧವೇ?

ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಪ್ರಬೋಧಿನಿ ಏಕಾದಶಿಯಿಂದ ಕಾರ್ತಿಕ ಪೌರ್ಣಿಮೆಯವರೆಗೂ ಮಹಾರಾಷ್ಟ್ರದ ಪಂಡರಾಪುರದಲ್ಲಿ ಐದು ದಿನಗಳ ಕಾಲ ನಡೆಯುವ ದ್ರುಕ್ಮಿಣೀ ಮತ್ತು ಪಾಂಡುರಂಗನ ಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ಲಕ್ಷಾಂತರ ಯಾತ್ರಾರ್ತಿಗಳ ವಾರಕರಿ ಸೇವೆಯ ಸಮಗ್ರ ಚಿತ್ರಣ ಇದೋ ನಿಮಗಾಗಿ … Read More ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಇಬ್ರಾಹಿಂ ಸುತಾರ್

ಇತ್ತೀಚೆಗೆ ಪ್ರಪಂಚಾದ್ಯಂತ ನಡೆಯುತ್ತಿರುವ ಬಹುತೇಕ ಭಯೋತ್ಪಾದನೆಯ ಹಿಂದೆ ಧಾರ್ಮಿಕ ಕಾರಣಗಳು ಇರುವುದನ್ನು ಮನಗೊಂಡು ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಧರ್ಮವಿಲ್ಲ. ದೇವನೊಬ್ಬ ನಾಮ ಹಲವು ಹಾಗಾಗಿ ಎಲ್ಲರೂ ಸಹಬಾಳ್ವೆ ನಡೆಸಬೇಕೆಂದು ಓತಾನುಪ್ರೋತವಾಗಿ ಹೇಳುವುದನ್ನು ಕೇಳಿದ್ದೇವೆ. ನಿಜ ಹೇಳಬೇಕೆಂದರೆ ಅದೆಲ್ಲವೂ ಕೇವಲ ಬಾಯಿ ಚಪಲಕ್ಕೆ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ತಪ್ಪಿಸಿಕೊಳ್ಳಲು ಹೇಳುವ ಮಾತಾಗಿ ನಿಜ ಜೀವನದಲ್ಲಿ ಅಂತಹ ಸಾಮರಸ್ಯ ಇಲ್ಲವಾಗಿದೆ. ಆದರೆ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯ ಕಥಾ ನಾಯಕರಾದ ಶ್ರೀ ಇಬ್ರಾಹಿಂ… Read More ಇಬ್ರಾಹಿಂ ಸುತಾರ್

ಅಪೂಪ ದಾನ

ಮೂರು ವರ್ಷಗಳಿಗೊಮ್ಮೆ ಬರುವ ಅಧಿಕಮಾಸದಲ್ಲಿ ಮಾತ್ರವೇ ಕೊಡುವಂತಹ ಅನುರೂಪದ ಮತ್ತು ಅಪರೂಪದ ದಾನವೇ ಅಪೂಪ ದಾನ. ಹಾಗಾದ್ರೇ ಅಪೂಪ ದಾನ ಅಂದ್ರೆ ಏನು? ಅಧಿಕ ಮಾಸ ಅಂದ್ರೇ ಏನು? ಅದು ಹೇಗೆ ಬರುತ್ತದೆ? ಮತ್ತು ಅದರ ಮಹತ್ವ ಮತ್ತು ಆ ಮಾಸಾಚರಣೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ
Read More ಅಪೂಪ ದಾನ