ನಾಯಿಬಾಲ ಸದಾ ಕಾಲವೂ ಡೊಂಕೇ!!

ಸಿಂಹಾಸನದ ಮೇಲೆ ಕೂರಿಸಿದರೂ, ನಾಯಿ ಹೊಲಸು ನೋಡಿ ಜಿಗಿಯಿತಂತೆ! ಎನ್ನುವಂತೆ, ತಮ್ಮ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದ್ದರೂ ಹಿಂದೂಗಳ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಭ್ರಾತೃತ್ವದ ಪಾಠ ಮಾಡಿದ ಭಾನು ಮುಷ್ತಾಕ್ ಅವರ ಮತಾಂಧ ಮೂಲಭೂತ ಆಷಾಡಭೂತನದ ಮತ್ತೊಂದು ಮುಖದ ಆನಾವರಣ ಇದೋ ನಿಮಗಾಗಿ… Read More ನಾಯಿಬಾಲ ಸದಾ ಕಾಲವೂ ಡೊಂಕೇ!!

ಅಹಲ್ಯಬಾಯಿ ಹೋಳ್ಕರ್

18ನೇ ಶತಮಾನದಲ್ಲಿಯೇ ಸತಿ ಸಹಗಮನ ಪದ್ದತಿಯನ್ನು ವಿರೋಧಿಸಿ ತನ್ನ ಪತಿಯ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮೊಘಲರ ಹೆಡೆಮುರಿ ಕಟ್ಟಿದ್ದಲ್ಲದೇ, ಕಾಶೀ ವಿಶ್ವನಾಥ ಮತ್ತು ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳೂ ಸೇರಿದಂತೆ ಸುಮಾರು 3500ಕ್ಕೂ ಅಧಿಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿದ ಪ್ರಾರ್ಥಸ್ಮರಣೀಯರಾದ ವೀರವನಿತೆ ಅಹಲ್ಯಾಬಾಯಿ ಹೋಳ್ಕರ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಹಸ ಯಶೋಗಾಥೆಯನ್ನು ಆಕೆಯ ವರ್ಧಂತಿಯಂದು ಇದೋ ನಿಮಗಾಗಿ… Read More ಅಹಲ್ಯಬಾಯಿ ಹೋಳ್ಕರ್

ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?

ಸದ್ಯಕ್ಕೆ ಇಡೀ ದೇಶದ ಗಮನ ಮುಂದಿನ ತಿಂಗಳು ಪಂಚರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯತ್ತವೇ ಹರಿದಿದೆ ಚಿತ್ತ. 2017ರ ಚುನವಣೆಯಲ್ಲಿ ಯಾವುದೇ ಮುಖ್ಯಾಮಂತ್ರಿಯನ್ನು ಘೋಷಿಸದೇ ಮೋದಿಯವರ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಿ, 325 ಸ್ಥಾನಗಳ ಅಭೂತವ ಪೂರ್ವ ಯಶಸ್ಸನ್ನು ಗಳಿಸಿ ಗೋರಖ್ ಪುರದ ಸಾಂದರಾಗಿದ್ದ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಗಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದಿದ್ದು, ಚುನಾವಣಾ ಪೂರ್ವದಲ್ಲಿ ಕಳೆದ ಒಂದು ವಾರದಿಂದ ಯೋಗಿಯವರ ಸರ್ಕಾರದಲ್ಲಿ ಅಧಿಕಾರವನ್ನು ಸವಿದಿದ್ದ ಕೆಲವು… Read More ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?