ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ – 2024

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿಯೇ ಮುಗಿಸಿ, ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಇಂದಿಗೂ ಅದೇ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ವರ್ಷ ವರ್ಷವೂ, ತಪ್ಪದೇ ತಮ್ಮ ಬಾಲ್ಯದ ಸಹಪಾಠಿಗಳೊಂದಿಗೆ ಒಂದು ಇಡೀ ದಿನವನ್ನು ಕಳೆದು, ಮತ್ತಷ್ಟು ಆಯಸ್ಸನ್ನು ವೃದ್ದಿ ಮಾಡಿಕೊಳ್ಳುವ, ಮಲ್ಲೇಶ್ವರಂ ಶಿಶಿ ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ-2024ರ ಕುರಿತಾದ ಸಣ್ಣ ಝಲಕ್ ಇದೋ ನಿಮಗಾಗಿ… Read More ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ – 2024

ಮಲ್ಲೇಶ್ವರಂ ಶಿಶುವಿಹಾರದ ಗೆಳೆಯರ ಸ್ನೇಹಮಿಲನ ಎಂಬ ಬೂಸ್ಟರ್ ಡೋಸ್

ಇಂದಿನ Mobile, Facebook, WhatsApp, Instagram ಮುಂತಾದವುಗಳ ಮೂಲಕ ಪರಸ್ಪರ ಸಂಪರ್ಕದಲ್ಲಿ ಇರಬಹುದಾದರೂ,
ಒಂದು ಸಣ್ಣ ಸಮಾರಂಭಕ್ಕೆ ಪರಿಚಿತ ಬಂಧು ಮಿತ್ರರನ್ನೇ ಒಟ್ಟಿಗೆ ಒಂದೆಡೆ ಸೇರಿಸುವುದೇ ಕಷ್ಟ ಎನಿಸಿರುವಂತಹ ಸಮಯದಲ್ಲೂ, ಮಲ್ಲೇಶ್ವರಂ ಶಿಶಿವಿಹಾರದ ಹಿರಿಯ ವಿದ್ಯಾರ್ಥಿಗಳು ಪ್ರತೀ ವರ್ಷವೂ ವಯಸ್ಸು, ಅಂತಸ್ತು, ಎಲ್ಲವನ್ನೂ ಮರೆಗು ಒಂದೆಡೆ ಒಟ್ಟಾಗಿ ಸೇರಿ ಸಂಭ್ರಮಿಸಿದ ಪರಿ ನಿಜಕ್ಕೂ ಅವರ್ಣನೀಯ. ಅಂತಹ ಸುಂದರ ರಸಕ್ಷಣಗಳ ಝಲಕ್ ಇದೋ ನಿಮಗಾಗಿ

Read More ಮಲ್ಲೇಶ್ವರಂ ಶಿಶುವಿಹಾರದ ಗೆಳೆಯರ ಸ್ನೇಹಮಿಲನ ಎಂಬ ಬೂಸ್ಟರ್ ಡೋಸ್