ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗಬಹುದೇ?

ಇಡೀ ದೇಶವೇ ಮೋದಿಯವರೇ ಮಗದೊಮ್ಮೆ ೩ನೇ ಬಾರಿಗೆ ಪ್ರಧಾನಿಗಳಾಗುತ್ತಾರೆ ಎಂದೇ ಭಾವಿಸಿರುವ ಸಂಧರ್ಭದಲ್ಲಿ, 2004ರ ವಾಜಪೇಯಿಯವರ India shining ನಂತೆ ಏನಾದರೂ ಹೆಚ್ಚು ಕಡಿಮೆ ಆಗಿ ಅಕಸ್ಮಾತ್ ಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆದಲ್ಲಿ ಈ ದೇಶ ಹೇಗಿರಬಹುದು ಎಂಬುದರ ಕುತೂಹಲಕಾರಿ ಅಂಶಗಳು ಇದೋ ನಿಮಗಾಗಿ.… Read More ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗಬಹುದೇ?

ಅಂತರಾಷ್ಟ್ರೀಯ ಟೂಲ್ ಕಿಟ್ ಮತ್ತು ಆಂತರಿಕ ಪಿತೂರಿ

ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಮೋದಿ ಮತ್ತು ಭಾರತ ಗೌರವಾದರಗಳು ದಿನೇ ದಿನೇ ಹೆಚ್ಚುತ್ತಲಿದ್ದು. ಅವರ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವಿದೇಶಿಗರ ಸಹಾಯದಿಂದ ಯಾವ ಪರಿ ದೇಶ ಮಾನವನ್ನು ಹರಾಜು ಹಾಕುತ್ತಿದ್ದಾರೆ ಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಅಂತರಾಷ್ಟ್ರೀಯ ಟೂಲ್ ಕಿಟ್ ಮತ್ತು ಆಂತರಿಕ ಪಿತೂರಿ

ರಾಹುಲ್ ಗಾಂಧಿಯ ಸಂವಾದಕ್ಕಿಂತ ಟ್ವೀಟ್ ಗಳು ಏಕೆ ತೀಕ್ಷ್ಣ?

ಸಾಮಾನ್ಯವಾಗಿ ಗಮನಿಸಿದರೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯ ಸಂದರ್ಶನವಾಗಲೀ ಅಥವಾ ಚುನಾವಣಾ ಭಾಷಣಗಳಿಗಿಂತ ಟ್ವಿಟರ್ನಲ್ಲಿ ಮಾಡುವ ಅವರ ಟ್ವೀಟ್ ಗಳು ಹೆಚ್ಚು ತೀಕ್ಷ್ಣವಾಗಿರುವುದನ್ನು ಗಮನಿಸಿರ ಬಹುದು. ಇದಕ್ಕೆ ಹಿಂದಿನ ರಹಸ್ಯ ಕಂಡು ಹಿಡಿಯಲು ಹೆಚ್ಚಿನ ಪರಿಶ್ರಮ ಪಡಬೇಕೇನಿಲ್ಲ. ನನ್ನ ಅಭಿಪ್ರಾಯದಲ್ಲಿ ರಾಹುಲ್ ಗಾಂಧಿ ಕಳಪೆ ನೆನಪಿನ ಶಕ್ತಿಹೊಂದಿರುವ ಸಾಧಾರಣ ವ್ಯಕ್ತಿ. ಅವರ ವಂದಿಮಾಗಧರು ಹೇಳುವಂತೆ ಆತ ಸ್ವಂತ ಬುದ್ಧಿಯನ್ನು ಹೊಂದಿಲ್ಲ. ಮತ್ತು ಭಾರತೀಯ ರಾಜಕೀಯ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕತೆ, ಧಾರ್ಮಿಕ ಆಚರಣೆಗಳು, ಆಚಾರ ವಿಚಾರದ ಬಗ್ಗೆ… Read More ರಾಹುಲ್ ಗಾಂಧಿಯ ಸಂವಾದಕ್ಕಿಂತ ಟ್ವೀಟ್ ಗಳು ಏಕೆ ತೀಕ್ಷ್ಣ?