ಕುಲ ಕುಲ ಕುಲವೆಂದು ಹೊಡೆದಾಡದಿರಿ

https://enantheeri.com/2024/03/21/clan_fight/

ಯಾವುದೇ ಧರ್ಮ,ಜಾತಿ, ಭಾಷೆ ಬಣ್ಣ ರಾಜ್ಯದವರೇ ಆಗಲಿ ಅವರು ಮೊದಲು ಭಾರತೀಯರು ಎಂಬುದನ್ನು ಅರಿತು ಸೌಹಾರ್ಧತೆಯಿಂದ ನಮ್ಮ ದೇಶದಲ್ಲಿ ಬಾಳದೇ ಹೋದಲ್ಲಿ, ಮತ್ತೆ ಈ ದೇಶ ಗುಲಾಮೀತನಕ್ಕೆ ಹೋಗುವ ಸಮಯ ದೂರವಿಲ್ಲ. ದೇಶ ಉಳಿದರೆ ಧರ್ಮ ಉಳಿದೀತು ಅಲ್ವೇ?… Read More ಕುಲ ಕುಲ ಕುಲವೆಂದು ಹೊಡೆದಾಡದಿರಿ

ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ಅನೇಕ ನಾಯಕರು ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ.

ಇಂದು ಬಿಜಿಪಿಯ ಬಂಡಾಯದಲ್ಲಿ ತಮ್ಮ ರಾಜಕೀಯ ಬೇಳೆ ಬೆಳಸಿಕೊಳ್ಳಲು ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್, ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಇವರನ್ನು ಕಾಲ ಕಸದಂತೆ ಕಂಡಾಗ, ಭ್ರಮನಿರಸರಾಗುವುದು ನಿಶ್ಚಿತ.… Read More ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಪದೇ ಪದೇ ತಪ್ಪು ಮಾಡುವ ವಿದೇಶಿಗರು ಗಡಿ ಪಾರು ಆಗಲೇ ಬೇಕು.

ಒಮ್ಮೆ ತಪ್ಪು ಮಾಡಿದಲ್ಲಿ ಅದು ಕ್ಷಮಾರ್ಹವಾಗುತ್ತದೆ. ಅದೇ ತಪ್ಪನ್ನು ಎರಡನೇ ಬಾರಿ ಮಾಡಿದಲ್ಲಿ ಮೂರ್ಖತನ ಎನಿಸಿಕೊಳ್ಳುವ ಕಾರಣ ಸುಮ್ಮನೇ ಬಿಟ್ಟು ಬಿಡಬಹುದು. ಅದರೆ, ಹಿಂದಿನ ತಪ್ಪುಗಳಿಂದ ಸ್ವಲ್ಪವೂ ಬುದ್ದಿಯನ್ನು ಕಲಿಯದೇ, ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಲೇ ಹೋದಲ್ಲಿ ಅದು ಪ್ರಮಾದ ಎನಿಸಿಕೊಳ್ಳುವ ಕಾರಣ ಅದಕ್ಕೆ ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸಲೇ ಬೇಕಾಗುತ್ತದೆ. ಹೀಗೆ ಪದೇ ಪದೇ ತಪ್ಪನ್ನು ಮಾಡುತ್ತಿರುವ ಚೇತನ್ ಅಹಿಂಸಾ ಎಂಬ ವಿದೇಶಿಗನನ್ನು ಗಡಿಪಾರು ಹೊರತು ಮತ್ತಾವ ಶಿಕ್ಷೆಯೂ ಕಡಿಮೆ ಎನಿಸಿಕೊಳ್ಳುತ್ತದೆ… Read More ಪದೇ ಪದೇ ತಪ್ಪು ಮಾಡುವ ವಿದೇಶಿಗರು ಗಡಿ ಪಾರು ಆಗಲೇ ಬೇಕು.