ಮೈಸೂರು ದಸರಾದಲ್ಲಿ ಕಂಬಳ, ಜನಪದ ಪರಂಪರೆಯ ಗೌರವವೋ, ರಾಜಕೀಯ ಲಾಭದ ಲೆಕ್ಕಾಚಾರವೋ?

ಕರಾವಳಿಯ ದೈವಾರಾಧನೆಯೊಂದಿಗೆ ಬೆಸೆದುಕೊಂಡಿರುವ ಕಂಬಳ ಮತ್ತು ಚಾಮುಂಡೇಶ್ವರಿ ಆರಾಧನೆ, ಜಂಬೂ ಸವಾರಿಯಂತಹ ವೈವಿಧ್ಯಮಯ ಕಲೆಗಳ ಸಮಾಗಮ ಆಗಿರುವ ದಸರಾ ಎರಡೂ ವಿಭಿನ್ನವಾಗಿದ್ದು, ಕೆಲವರ ರಾಜಕೀಯದ ಲಾಭಕ್ಕಾಗಿ ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಮುಂದಾಗಿರುವವರ ಸಾಧಕ ಬಾಧಕಗಳು ಇದೋ ನಿಮಗಾಗಿ… Read More ಮೈಸೂರು ದಸರಾದಲ್ಲಿ ಕಂಬಳ, ಜನಪದ ಪರಂಪರೆಯ ಗೌರವವೋ, ರಾಜಕೀಯ ಲಾಭದ ಲೆಕ್ಕಾಚಾರವೋ?

ಮೈಸೂರು ಅರಸರ ಖಾಸಗಿ ದರ್ಬಾರ್, ಹತ್ತು ದಿನಗಳ ರಾಜವೈಭವ, ಪೂಜೆ-ಪುನಸ್ಕಾರ ಮತ್ತು ಅರಮನೆಯಲ್ಲಿ ದಸರಾ ಆಚರಣೆ

ಮೈಸೂರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯುವ ವಿಶ್ವವಿಖ್ಯಾತ ದಸರಾ ಹಬ್ಬ, ನಾಡ ಹಬ್ಬ ಆಗಿ ಆಚರಿಸುವ ಸಂಪ್ರದಾಯ ಹುಟ್ಟಿದ್ದು ಹೇಗೇ? ನವರಾತ್ರಿಯ ಸಂಧರ್ಭದಲ್ಲಿ ಅರಸರ ಕುಟುಂಬವು ಅರಮನೆಯಲ್ಲಿ ನಡೆಸುವ ಖಾಸಗಿ ದರ್ಬಾರ್ ಅಂದು ಹೇಗಿತ್ತು? ಮತ್ತು ಇಂದು ಹೇಗೆ ನಡೆಯುತ್ತದೆ? ರತ್ನಖಚಿತ ಸಿಂಹಾಸನದ ಪೌರಾಣಿಕ ಹಿನ್ನಲೆ ಕುರಿತಾದ ರೋಚಕತೆಗಳು ಇದೋ ನಿಮಗಾಗಿ… Read More ಮೈಸೂರು ಅರಸರ ಖಾಸಗಿ ದರ್ಬಾರ್, ಹತ್ತು ದಿನಗಳ ರಾಜವೈಭವ, ಪೂಜೆ-ಪುನಸ್ಕಾರ ಮತ್ತು ಅರಮನೆಯಲ್ಲಿ ದಸರಾ ಆಚರಣೆ

ಛತ್ ಪೂಜೆ

ಸಾಮಾನ್ಯವಾಗಿ ಉತ್ತರ ಭಾರತ, ಈಶಾನ್ಯಭಾರತ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಛತ್ ಪೂಜೆ ಇತ್ತೀಚೆಗೆ ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವಾಗ ಈ ಛತ್ ಪೂಜೆಯ ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ಸವಿವರಗಳು ಇದೋ ನಿಮಗಾಗಿ… Read More ಛತ್ ಪೂಜೆ

ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ಆಧುನಿಕತೆ ಮತ್ತು ಅಂಧ ಪಾಶ್ಚಾತ್ಯ ಅನುಕರಣೆಯ ನೆಪದಲ್ಲಿ ಹತ್ತು ದಿನಗಳ ಕಾಲ ಆಚರಿಸಲ್ಪಡುತ್ತಿದ್ದ ದಸರಾ ಹಬ್ಬ ಇಂದು ಕೇವಲ ಆಯುಧ ಪೂಜೆ ಮತ್ತು ವಿಜಯದಶಮಿಗೆ ಮಾತ್ರವೇ ಸೀಮಿತವಾಗಿದ್ದು ಕಳೆದು ಹೋದ ಈ ದಸರಾ ರಜೆಗಳು ನಮ್ಮ ದೇಶಕ್ಕೆ ಸಂಬಂಧವೇ ಇಲ್ಲದಿರುವ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಹೋಗಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದು ಬಂದ ಹಾದಿ

ಸೆಪ್ಟಂಬರ್ 27 1925 ಭಾನುವಾರ, ವಿಕ್ರಮ ನಾಮ ಸಂವತ್ಸರದ ದಕ್ಷಿಣಾಯನದ ಶರದ್ ಋತು ವಿಶೇಷವಾಗಿ ವಿಜಯದಶಮಿಯಂದು ಆರಂಭವಾದ ಮಹಾರಾಷ್ಟ್ರದ ನಾಗಪುರದ ಮೋಹಿತೇವಾಡ ಎಂಬ ಮೈದಾನದಲ್ಲಿ ಹತ್ತಾರು ಮಕ್ಕಳೊಂದಿಗೆ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರಿಂದ ಆರಂಭವಾದ ಸಂಘ (RSS) ಇಂದಿಗೆ 100 ಸಂವತ್ಸರ* ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಅಂತಹ ಸಂಘದ ಕಿರುಪರಿಚಯ ಇದೋ ನಿಮಗಾಗಿ… Read More ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದು ಬಂದ ಹಾದಿ

ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಈ ದೇಶಕ್ಕಾಗಿ ಅಪಾರವಾಗಿ ಕೊಡುಗೆಯನ್ನು ನೀಡಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಯ ಸುಳ್ಳು ಆರೋಪಗಳಿಂದ ಅವರಿಗೆ ನಿಜವಾಗಿಯೂ ಸಲ್ಲಬೇಕಾಗದ ಗೌರವಗಳಿಂದ ವಂಚಿತರಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಮುಂತಾದವರ ಅನೇಕರ ಪಟ್ಟಿಯಲ್ಲಿ ಡಾ.ಕೇಶವ ಬಲಿರಾಮ ಹೆಡಗೇವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರೂ ಸೇರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ದೇಶದ ಬಗ್ಗೆ ಅವರಿಗಿದ್ದ ದೂರದೃಷ್ಟಿಯಿಂದಾಗಿ ಅವರು ಕಟ್ಟಿದ ಸಂಸ್ಥೆ ಅವರ ನಿಧನವಾಗಿ 8 ದಶಕಗಳ ನಂತರವೂ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು 2025 ರಲ್ಲಿ… Read More ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಮಡಿಕೇರಿ ದಸರಾ

ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುವ ದಸರಾದಂತೆಯೇ ಕೊಡಗಿನ ಮಡಿಕೇರಿಯ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇಂತಹ ಅದ್ದೂರಿಯಾದ ಮಡಿಕೇರಿ ದಸರಾ ಹಬ್ಬದ ಹಿನ್ನೆಲೆ ಮತ್ತು ಆಚರಣೆಯ ಬಗ್ಗೆ ಸವಿಸ್ತಾರವಾಗಿ ತಿಳಿದು ಕೊಳ್ಳೋಣ. ಮೈಸೂರಿನ ದಸರಾಕ್ಕಿರುವ ಇತಿಹಾಸದಂತೆಯೇ ಮಡಿಕೇರಿ ದಸರಾಕ್ಕೂ ಪುರಾತನವಾದ ಇತಿಹಾಸವಿದ್ದು,… Read More ಮಡಿಕೇರಿ ದಸರಾ