ಹಂಪೆಯ ಬಡವಿ ಲಿಂಗ ಪೂಜಿಸುವ ಶ್ರೀ ಕೃಷ್ಣ ಭಟ್ಟರು
ಹದಿಮೂರನೇ ಶತಮಾನದಲ್ಲಿ ಗುರು ವಿದ್ಯಾರಣ್ಯರ ಪ್ರೇರಣೆಯಿಂದ ಹಕ್ಕ ಬುಕ್ಕರ ಸಾರಥ್ಯದಲ್ಲಿ ಮುಸಲ್ಮಾನರ ದಬ್ಬಾಳಿಕೆಯನ್ನು ಮೆಟ್ಟಿನಿಂತು ವಿಜಯನಗರ ಹಿಂದವೀ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆ. ನಮಗೆಲ್ಲರಿಗೂ ತಿಳಿದಂತಹ ವಿಷಯ. ಇದೇ ವಿಜಯನರಗರದ ರಾಜಧಾನಿಯಾಗಿದ್ದ ಹಂಪೆ ಮುಂದೆ ಕೃಷ್ಣದೇವರಾಜನ ಆಳ್ವಿಕೆಯ ಸಮಯದಲ್ಲಿ ಮುತ್ತು ರತ್ನಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದಂತಹ ಸಮೃದ್ಧ ಸಾಮ್ರಾಜ್ಯವಾಗಿತ್ತು ಎಂದು ಕೇವಲ ನಮ್ಮ ಇತಿಹಾಸಕಾರರಲ್ಲದೇ, ವಿದೇಶೀ ಇತಿಹಾಸಕಾರರೂ ನಮೂದಿಸಿದ್ದಾರೆ. ಇಂತಹ ಕೇವಲ ಆರ್ಥಿಕವಾಗಲ್ಲದೇ ಶಿಲ್ಪಕಲೆ. ಸಂಗೀತ, ಸಾಹಿತ್ಯಗಳಲ್ಲಿಯೂ ಸಮೃದ್ಧವಾಗಿದ್ದಂತಹ ನಾಡಾಗಿತ್ತು. ವಿಜಯನಗರ ಸಾಮ್ರಾಜ್ಯದ ಉಚ್ಫ್ರಾಯ… Read More ಹಂಪೆಯ ಬಡವಿ ಲಿಂಗ ಪೂಜಿಸುವ ಶ್ರೀ ಕೃಷ್ಣ ಭಟ್ಟರು

