ತಾಯಿಯ ಪ್ರೀತಿಗೆ ತಲೆಬಾಗಿದ ಛತ್ರಪತಿ ಶಿವಾಜಿ ಮಹಾರಾಜ

ಶತ್ರುಗಳ ರುಂಡವನ್ನು ಯಾವುದೇ ಕರುಣೆಯಿಲ್ಲದೇ ಚಂಡಾಡುತ್ತಿದ್ದ ಶಿವಾಜಿ ಮಹಾರಾಜರು, ಒಬ್ಬ ತಾಯಿಯ ಪ್ರೀತಿಯ ಮುಂದೆ ಕರಗಿ ಹೋಗುವಂತಹ ಮಾನವೀಯ ಗುಣಗಳನ್ನು ಹೊಂದಿದ್ದರು ಎಂಬುದರ ಪ್ರತೀಕವಾದ ಹಿರ್ಕಾನಿ ಬುರ್ಚ್ ರೋಚಕಥೆ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾದ ಹಿಂದೂ ಸಾಮ್ರಾಜ್ಯ ದಿನೋತ್ಸವದಂದು ಇದೋ ನಿಮಗಾಗಿ… Read More ತಾಯಿಯ ಪ್ರೀತಿಗೆ ತಲೆಬಾಗಿದ ಛತ್ರಪತಿ ಶಿವಾಜಿ ಮಹಾರಾಜ

ಕೇಸರಿ ವೀರ ಸಂಭಾಜಿ ಮಹಾರಾಜ

ಶಿವಾಜಿ ಮಹಾರಾಜರ ನಂತರ ಧರ್ಮ ಮರುಸ್ಥಾಪನೆಗಾಗಿ 7.5 ಅಡಿ ಎತ್ತರ, 170ಕೆಜಿ ತೂಕದ 75″ ಎದೆಯ ಸುತ್ತಳತೆಯ 4 ಅಡಿ ಎತ್ತರ ಮತ್ತು 65 ಕೆಜಿ ತೂಕದ ಖಡ್ಗದೊಂದಿಗೆ ಶತ್ರುಗಳನ್ನು ಬಲಿಹಾಕುತ್ತಿದ್ದ ಅಜಾನುಬಾಹು, ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜರ ಜಯಂತಿಯಂತಿ ಅವರ ಕುರಿತಾದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಕೇಸರಿ ವೀರ ಸಂಭಾಜಿ ಮಹಾರಾಜ