ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

ಒಂದಕ್ಷರಂ ಕಲಿಸಿದಾತಂ ಗುರು ಎನ್ನುವಂತೆ ಇಂದಿನ ಶಿಕ್ಷಕರ ದಿನಾಚರಣೆಯಂದು ನಮ್ಮ ಇಡೀ ಕುಟುಂಬ ಸಂಗೀತ ಶಿಕ್ಷಕರಾಗಿರುವ, ಹಲವಾರು ಮಠ ಮಂದಿರಗಳ ಆಸ್ಥಾನ ವಿದ್ವಾಂಸರಾಗಿರುವ,ಚಿಂತಲಪಲ್ಲಿ ಸಂಗೀತ ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕರಾದ ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್: ಪರಂಪರೆಯ ನಾದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಗಾಯಕ, ಗುರು ಮತ್ತು ಸಂಗೀತ ಪರಂಪರೆಯ ಸಂರಕ್ಷಕ

🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಸಂಗೀತಕ್ಕೂ, ಆರೋಗ್ಯಕ್ಕೂ ನಿಜವಾಗಿಯೂ ಸಂಬಂಧವಿದೆಯೇ? ಈ ಪ್ರಶ್ನೆಗೆ ಸಂಗೀತದ ಮೂಲಕವೇ ಉತ್ತರ ಹುಡುಕುವ ವಿಭಿನ್ನ ಪ್ರಯತ್ನವಾಗಿ, ಜೀ ಸರಿಗಮಪ ಖ್ಯಾತಿಯ ಹಿನ್ನಲೆ ಗಾಯಕ ಶ್ರೀಹರ್ಷ ಸಾರಥ್ಯದಲ್ಲಿ, ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ರಾಗ ಆರೋಗ್ಯ-6 ಎಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮದ ವಿವರಗಳು ಇದೋ ನಿಮಗಾಗಿ… Read More 🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಮೈಸೂರು ಮತ್ತು ತಂಜಾವೂರು ಕಲಾಕೃತಿಗಳ ಮೇರೋತ್ಸವ

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 2026ರ ಜನವರಿ ರಿಂದ 9-11ರವರೆಗೆ 3 ದಿನಗಳ ಕಾಲ ಶ್ರೀಮತಿ ತಿರುಮಲ ಶ್ರೀಕಾಂತ್ ಅವರ ಮೇರು ಚಿತ್ರ ಕಲಾಶಾಲೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿರುವ ಮೈಸೂರು ಮತ್ತು ತಂಜಾವೂರು ಶೈಲಿಯ ಕಲಾಕೃತಿಗಳ ಪ್ರದರ್ಶನ ಮೇರೋತ್ಸವದ ಸವಿವರಗಳು ಇಲ್ಲಿದ್ದು, ಖಂಡಿತವಾಗಿಯೂ ಪ್ರತಿಯೊಬ್ಬ ಕಲಾಸಕ್ತರೂ ತಪ್ಪದೇ ನೋಡಲೇ ಬೇಕಾದಂತಹ ಚಿತ್ರಕಲಾ ಪ್ರದರ್ಶನವಾಗಿದೆ.… Read More ಮೈಸೂರು ಮತ್ತು ತಂಜಾವೂರು ಕಲಾಕೃತಿಗಳ ಮೇರೋತ್ಸವ

ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ದೂರದರ್ಶನ ಮತ್ತು ಖಾಸಗೀ ಕಿರುತೆರೆಯಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಅನಭಿಷಕ್ತ ರಾಣಿಯಾಗಿ ಮೆರೆದಿದ್ದಂತಹ ಶ್ರೀಮತಿ ಶೈಲಜಾ ಸಂತೋಷ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ಶ್ರೀ ಎಚ್. ಕೆ. ನಾರಾಯಣ

ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ಭಕ್ತಿಗೀತೆ, ಸಮೂಹಗಾಯನ ಕ್ಷೇತ್ರದಲ್ಲಿ ಖ್ಯಾತ ಗಾಯಕರಾಗಿ, ಸಂಗೀತ ಸಂಯೋಜಕರಾಗಿ, ಸಂಗೀತ ನಿರ್ದೇಶಕರಾಗಿ ನಾಲ್ಕು ದಶಕಗಳ ಕಾಲ ಆಕಾಶವಾಣಿಯಲ್ಲಿಯೂ ಸೇವೆಸಲ್ಲಿಸಿ ಅಪಾರ ಜನ ಮನ್ನಣೆ ಪಡೆದಿದ್ದ ಶ್ರೀ ಎಚ್.ಕೆ.ನಾರಾಯಣ ಅವರ ಸಂಗೀತ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶ್ರೀ ಎಚ್. ಕೆ. ನಾರಾಯಣ

ವೀಣೆ ಬ್ರಹ್ಮ ಶ್ರೀ ಪೆನ್ನ ಓಬಳಯ್ಯ

ಸ್ವಂತ ಪರಿಶ್ರಮದಿಂದ ವೀಣೆ ತಯಾರಿಸುವುದನ್ನು ಕಲಿತು, ಅವರು ತಯಾರಿಸಿದ ಸಾಂಪ್ರದಾಯಿಕ ತಂಜಾವೂರು ವೀಣೆಯನ್ನು ನುಡಿಸಲು ದೇಶಾದ್ಯಂತ ಇರುವ ವೈಣಿಕರು ಹಾತೋರೆಯುವಂತಹ ಸಾಧನೆಯನ್ನು ಮಾಡಿ ವೀಣೆ ಬ್ರಹ್ಮ ಎಂದೆನಿಸಿಕೊಂಡಿದ, ಇತ್ತೀಚೆಗಷ್ಟೇ 70ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಂತಹ ಶ್ರೀ ಪೆನ್ನ ಓಬಳಯ್ಯನವರ ಕಲಾ ಕ್ಷೇತ್ರದ ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೀಣೆ ಬ್ರಹ್ಮ ಶ್ರೀ ಪೆನ್ನ ಓಬಳಯ್ಯ

ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ನಟ, ನಿರ್ದೇಶಕ, ಗಾಯಕ, ರಂಗ ಕರ್ಮಿ, ಕವಿ, ಸಂಭಾಷಣಾಕಾರ ಹೀಗೆ ಸಾಹಿತ್ಯ ಮತ್ತು ರಂಗಭೂಮಿಯ ಎಲ್ಲಾ ಪ್ರಾಕಾರಗಳಲ್ಲೂ ತೊಡಗಿಸಿ ಕೊಂಡು ರೇವಾ ವಿಶ್ವವಿದ್ಯಾಲಯದಲ್ಲಿ ಕಿರಿಯ ಉಪನ್ಯಾಸಕರಾಗಿರುವ ಶ್ರೀ ನಂದಕುಮಾರ ಜಿ.ಕೆ. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸೆಪ್ಟೆಂಬರ್-5 ಶಿಕ್ಷಕರ ದಿನಾಚರಣೆಯಂದು ತಿಳಿಯೋಣ ಬನ್ನಿ.… Read More ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ವೇ.ಬ್ರ.ಶ್ರೀ ಹರೀಶ ಶರ್ಮ

ಗುರುಪೂರ್ಣಿಯ ಈ ಶುಭದಿನದಂದು ವಿದ್ಯಾರಣ್ಯಪುರದ ಶ್ರೀ ಕಾಳಿಕಾದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಶ್ರೀ ಸನಾತನ ವೇದ ಪಾಠಶಾಲೆಯ ಮೂಲಕ ಸನಾತದ ಧರ್ಮ ಪ್ರಭೋಧನವನ್ನು ಮಾಡುತ್ತಿರುವ ನಮ್ಮ ಗುರುಗಳಾದ ವೇ.ಬ್ರ.ಶ್ರೀ ಹರೀಶ್ ಶರ್ಮ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ವೇ.ಬ್ರ.ಶ್ರೀ ಹರೀಶ ಶರ್ಮ