ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಕರ್ನಾಟಕ ಸಂಗೀತ ಪಿತಾಮಹ, ನಾದ ಬ್ರಹ್ಮ, ಅಭಿನವ ನಾರದರು ಎಂದು ಬಿರುದಾಂಕಿತರಾಗಿದ್ದ ಶ್ರೀ ಪುರಂದರ ದಾಸರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ
… Read More ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಒಂದೇ ದಿನ, ಒಂದೇ ಸಮಯದಲ್ಲೇ ನನ್ನ ಜೀವನದಲ್ಲಿ ಆತ್ಮೀಯತೆ, ಸ್ನೇಹ, ಪ್ರೀತಿ, ವಿಶ್ವಾಸ ಕ್ರಿಕೆಟ್ ಮತ್ತು ಟಿವಿಯ ಕುರಿತಾದ ವಿಶಿಷ್ಟವಾದ ಅನುಭವಗಳನ್ನು ಕೊಟ್ಟಿದ್ದ ಆ ಇಬ್ಬರು ನಮ್ಮನ್ನು ಅಗಲಿ ಹೋದದ್ದು ನಿಜಕ್ಕೂ ತುಂಬಲಾರದ ನಷ್ಟವೇ ಸರಿ. ಇಂದು ನಮ್ಮ ಬಳಿ ಕ್ಷಣಮಾತ್ರದಲ್ಳೇ ಕೈ ಬೆರಳ ತುದಿಯಲ್ಲಿಯೇ ಎಲ್ಲಾ ಮಾಹಿತಿಗಳನ್ನು ಒದಗಿಸುವಂತಹ ಗ್ಯಾಜೆಟ್ ಗಳು ಇರಬಹುದು. ಗತಿಸಿ ಹೋದ ಆ ದಿನಗಳು ಖಂಡಿತವಾಗಿಯೂ ಮರುಕಳಿಸಲಾಗದು. ಅವೆಲ್ಲವೂ ನಿಸ್ಸಂದೇಹವಾಗಿ ಮರೆಯಲಾಗದ ನೆನಪುಗಳು.
… Read More ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಚೌಡಯ್ಯ ಸ್ಮಾರಕ ಭವನ

ಸಂಗೀತಗಾರನ ನೆನಪಿಗಾಗಿ ಅವರು ನುಡಿಸುತ್ತಿದ್ದಂತಹ ವಾದ್ಯ ಪಿಟೀಲಿನಂತೆಯೇ ವಿನ್ಯಾಸದಲ್ಲಿರುವ ವಿಶ್ವದ ಏಕೈಕ ಸಭಾಂಗಣವಾದ ಚೌಡ್ಯಯ್ಯ ಸ್ಮಾರಕ ಭವನದ ಸ್ಥಾಪಿಸಲು ಕಾರಣವೇನು? ಅ ಸಭಾಂಗಣದ ವೈಶಿಷ್ಟ್ಯಗಳ ಜೊತೆಗೆ ಕರ್ನಾಟಕದ ಸಂಗೀತದ ದಿಗ್ಗಜರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ಕಿರು ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಚೌಡಯ್ಯ ಸ್ಮಾರಕ ಭವನ

ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಪ್ರಾಧ್ಯಪಕರಾಗಿದ್ದೂ, ಕಲೆ, ಶಿಕ್ಷಣ, ಸಾಹಿತ್ಯ, ಭಾಷೆ, ಕ್ರೀಡೆ, ಇತಿಹಾಸ, ಹಬ್ಬಗಳು, ಜನಪದ, ನೀತಿ ಕಥೆಗಳು, ಜನಪದ, ಸುಭಾಷಿತಗಳು, ಗಾದೆಗಳು, ಆರೋಗ್ಯ, ವ್ಯಕ್ತಿ ವಿಕಸನ, ಜೀವನದಲ್ಲಿನ ಸಫಲತೆ, ಪ್ರವಾಸ, ಹೀಗೆ ನೂರಾರು ವಿಷಯಗಳ ಕುರಿತಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಪ್ರತಿದಿನವೂ ನಾಡಿನ ಒಂದಲ್ಲಾ ಒಂದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಲೇ ಕನ್ನಡಿಗರ ಮನೆ ಮಾತಾಗಿರುವ ಶ್ರೀ ಸಂಪಟೂರು ವಿಶ್ವನಾಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಮೆಲುಕು, ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಕನ್ನಡ ಚಿತ್ರರಂಗ ಎಲ್ಲಾ ಪ್ರಾಕಾರಗಳಲ್ಲಿಯೂ ತಮ್ಮದೇ ಆದ ವಿಶಿಷ್ಟವಾದ ಮತ್ತು ಅಷ್ಟೇ ವಿಭಿನ್ನವಾದ ಛಾಪನ್ನು ಮೂಡಿಸಿರುವ ಕನ್ನಡ ಚಿತ್ರರಂಗಕ್ಲೆ ಒಬ್ಭನೇ ವಿ. ರವಿಚಂದ್ರನ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆ ಕುತೂಹಲಕಾರಿಯಾದ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು‌ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಂತಹ ಅತ್ಯಂತ ಸುಭಿಕ್ಷವಾದ ಕರ್ನಾಟಕ ರಾಜ್ಯವನ್ನು ತಮ್ಮ ರಾಜಕೀಯ ತೆವಲುಗಳಿಗಾಗಿ ಪರಸ್ಪರ ತೂ.. ತೂ.. ಮೈ.. ಮೈ.. ಎಂದು ಆರೋಪಿಸುತ್ತಿರುವುದರಿಂದ ಹಾಳಾಗಿ ಹೋಗುತ್ತಿರುವುದು ಕರ್ನಾಟಕ ಮತ್ತು ಕನ್ನಡಿಗರ ಮಾನ ಅಲ್ವೇ?… Read More ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್

ಮೈಸೂರು ಒಡೆಯರ್ ವಂಶದಲ್ಲೇ ಸುಮಾರು 70 ವರ್ಷಗಳ ಕಾಲ ಅತ್ಯಂತ ಸುದೀರ್ಘವಾಗಿ ರಾಜ್ಯಭಾರ ಮಾಡಿದ ಕೀರ್ತಿ ಹೊಂದಿದ್ದ ಮೈಸೂರು ಸಂಸ್ಥಾನದ 22ನೆಯ ಮಹಾರಾಜರಾಗಿದ್ದ, ಸ್ವತಃ ಕಲೆಗಾರಾಗಿದ್ದು, ಮೈಸೂರು ಸಂಸ್ಥಾನದಲ್ಲಿ ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಿ ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಂದು ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್