ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ವಾಲ್ಮೀಕಿಯವರು ಸಂಸ್ಕೃತದಲ್ಲಿ ರಚಿಸಿದ್ದ ರಾಮಾಯಣವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವಂತೆ ಶ್ರೀರಾಮಚರಿತಮಾನಸ ಎಂಬ ರೂಪದಲ್ಲಿ ಮತ್ತು ಹನುಮಾನ್ ಚಾಲೀಸ ರಚಿಸಿ ರಾಮಕಥೆಯನ್ನು ಮನೆಮನೆಗೆ ತಲುಪಿಸಿದ, ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ ಸಂತ ತುಳಸೀದಾಸರ ಜಯಂತಿಯಂದು ಅವರ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ದೇವಾಲಯಗಳು ಸನಾತನ ಧರ್ಮ ಮತ್ತು ಗ್ರಾಮೀಣ ಆರ್ಥಿಕತೆಯ ಜೀವಾಳವಾಗಿದ್ದು, ಬೆಳ್ಳೂರು ಕ್ರಾಸ್‌ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಗಂಗರು, ಹೊಯ್ಸಳರ ಕಾಲದ ಇತಿಹಾಸವಿರುವ ದಡಗ ಗ್ರಾಮದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯವು ಶಿಥಿಲಾವಸ್ಥೆಗೆ ತಲುಪಿದ್ದು, ಈ ದೇವಾಲಯದ ಜೀರ್ಣೋದ್ಧಾರದ ಕಾರ್ಯಕ್ಕೆ ಸಕಲ ಆಸ್ತಿಕರ ಸಹಕಾರದ ಅವಶ್ಯಕತೆ ಇದೆ. ಈ ದೇವಾಲಯದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ನೆನ್ನೆಯಷ್ಟೇ ಶ್ರೀಕ್ಷೇತ್ರ ಕೈವಾರದ ತಾತಯ್ಯನವರ 191ನೇ ಜೀವ ಸಮಾಧಿ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆದಿರುವಾಗ, ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ರತ್ನ, ಕಾಲಜ್ಞಾನಿ ಕೈವಾರ ತಾತಯ್ಯನವರ ಭಕ್ತಿ, ಜ್ಞಾನ ಮತ್ತು ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಕೆಲವು ಪಟ್ಟಭಧ್ರ ಹಿತಾಸಕ್ತಿಯ ಜನರ ಕುಯುಕ್ತಿಯಿಂದಾಗಿ ವಿವಾದಕ್ಕೀಡಾಗಿರುವ ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿ ಅವರ ಸಾಮಾಜಿಕ ಮತ್ತು ಸನಾತನ ಧರ್ಮ ಕುರಿತಾದ ಕಳಕಳಿಯು, ದೇಶದ ಸಕಲ ಧಾರ್ಮಿಕ ಗುರುಗಳಿಗೆ ಪ್ರೇರಣಾದಾಯಿ ಆಗಿದ್ದು, ಅವರ ಸೇವೆಗಳ ಸಂಪೂರ್ಣ ವಿವರಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಭಾರತ ಸಂಸ್ಕೃತ ಶೋಭಾ ಯಾತ್ರೆ

ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಸುರವಾಣೀ ಸಂಸ್ಕೃತ ಫೌಂಡೇಶನ್ ಸಹಯೋಗದೊಂದಿಗೆ ಸಂಸ್ಕೃತ ಭಾಷಾ ಕಲಿಕೆಯ ಕುರಿತಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದ್ದ ಭಾರತ ಸಂಸ್ಕೃತ ಶೋಭಾ ಯಾತ್ರೆಯ ವಿಸ್ತೃತ ವರದಿ ಇದೊ ನಿಮಗಾಗಿ… Read More ಭಾರತ ಸಂಸ್ಕೃತ ಶೋಭಾ ಯಾತ್ರೆ

ವೇ.ಬ್ರ.ಶ್ರೀ ಹರೀಶ ಶರ್ಮ

ಗುರುಪೂರ್ಣಿಯ ಈ ಶುಭದಿನದಂದು ವಿದ್ಯಾರಣ್ಯಪುರದ ಶ್ರೀ ಕಾಳಿಕಾದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಶ್ರೀ ಸನಾತನ ವೇದ ಪಾಠಶಾಲೆಯ ಮೂಲಕ ಸನಾತದ ಧರ್ಮ ಪ್ರಭೋಧನವನ್ನು ಮಾಡುತ್ತಿರುವ ನಮ್ಮ ಗುರುಗಳಾದ ವೇ.ಬ್ರ.ಶ್ರೀ ಹರೀಶ್ ಶರ್ಮ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ವೇ.ಬ್ರ.ಶ್ರೀ ಹರೀಶ ಶರ್ಮ

ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನ ಆಗಬಾರದು

ಕಳೆದ ವಾರ ತಮಿಳುನಾಡಿಗೆ ಪ್ರವಾಸಕ್ಕೆಂದು ಹೋಗಿದ್ದಾಗ, ಅಲ್ಲಿನವರ ಭಾಷಾದುರಾಭಿಮಾನ ನಿಜಕ್ಕೂ ಬೇಸರ ತರಿಸಿತು. ನಮ್ಮ ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಇರಬೇಕೇ ಹೊರತು ದುರಾಭಿಮಾನ ಇರಬಾರದು. ಭಾರತದ ಎಲ್ಲಾ ಭಾಷೆಗಳನ್ನೂ ಗೌರವಿಸುವವನೇ ನಿಜವಾದ ಭಾರತೀಯ ಎನಿಸಿಕೊಳ್ಳುತ್ತಾರೆ ಅಲ್ವೇ?… Read More ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನ ಆಗಬಾರದು

ಶ್ರೀ ಶ್ರೀಪಾದ ಹೆಗಡೆ (SMH)

ಈ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಶೆಗಳಾದ ಎಂ.ಇ.ಎಸ್, ಗಾಂಧೀನಗರ, ಶೇಷಾದ್ರಿಪುರ ಮತ್ತು ಅಂತಿಮವಾಗಿ ಬಿಇಎಲ್ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು, ಸುರದ್ರೂಪಿಗಳು, ಚಿರ ಯೌವ್ವನಿಗರೂ, ಸಮಾಜಮುಖಿಗಳು ಮತ್ತು ಬಹುಮುಖ ಪ್ರತಿಭೆಯಾಗಿರುವ ಶ್ರೀ ಶ್ರೀಪಾದ ಹೆಗಡೆ, ಎಲ್ಲರ ಪ್ರೀತಿಯ SMH ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀಪಾದ ಹೆಗಡೆ (SMH)

ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ನವೆಂಬರ್ ತಿಂಗಳಾದ್ಯಂತ ಕನ್ನಡ ನಾಡಿನ ಅವಿಖ್ಯಾತ ಕಲಿಗಳನ್ನು ಪರಿಚಯಿಸುವ ಕನ್ನಡದ ಕಲಿಗಳು ಮಾಲಿಕೆಯಲ್ಲಿ, ಮೈಸೂರು ಸಂಸ್ಥಾನದ ರಾಜಪುರೋಹಿತರು, ಆಸ್ಥಾನ ಕವಿಗಳೂ ಆಗಿದ್ದಲ್ಲದೇ, ತಮ್ಮ ಸರಸ ಕವಿತೆಗಳು, ಹತ್ತಾರು ಅನುವಾದ ಕೃತಿಗಳಲ್ಲದೇ, ತಮ್ಮದೇ ಸ್ವಂತ ಕೃತಿಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಪುಣ್ಯಪುರುಷರಾಗಿರುವ ಶ್ರೀ ಬಸವಪ್ಪ ಶಾಸ್ತ್ರಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು