ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಕೆಲವು ಪಟ್ಟಭಧ್ರ ಹಿತಾಸಕ್ತಿಯ ಜನರ ಕುಯುಕ್ತಿಯಿಂದಾಗಿ ವಿವಾದಕ್ಕೀಡಾಗಿರುವ ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿ ಅವರ ಸಾಮಾಜಿಕ ಮತ್ತು ಸನಾತನ ಧರ್ಮ ಕುರಿತಾದ ಕಳಕಳಿಯು, ದೇಶದ ಸಕಲ ಧಾರ್ಮಿಕ ಗುರುಗಳಿಗೆ ಪ್ರೇರಣಾದಾಯಿ ಆಗಿದ್ದು, ಅವರ ಸೇವೆಗಳ ಸಂಪೂರ್ಣ ವಿವರಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಒಬ್ಬ ವ್ಯಕ್ತಿ, ಕೆಲವು ಕುಟುಂಬಗಳ ಹೋರಾಟ, ತ್ಯಾಗ ಮತ್ತು ಬಲಿದಾನಗಳಿಂದ ಈ ದೇಶಕ್ಕೆ ಸ್ವಾತ್ರಂತ್ರ್ಯ ದೊರೆತಿದೆ. ಹಾಗಾಗಿ ತಾವು ಈ ದೇಶದ ಕಾನೂನಿಗಿಂತಲೂ ಅತೀತರು ಎಂದು ಬೊಬ್ಬಿರುತ್ತಿರುವ ಈ ಸಂದರ್ಭದಲ್ಲಿ, ಬ್ರಿಟೀಷಶ್ ಸರ್ಕಾರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ವಿರುದ್ಧ ಸೆಟೆದೆದ್ದು, ತಮ್ಮ ಕೆಲಸಕ್ಕೆ ರಾಜೀನಾಮೇ ನೀಡಿ, ಲಂಡನ್ನಿನಲ್ಲಿ ಬ್ರಿಟೀಷರ ವಿರುದ್ಧ ನ್ಯಾಯಯುತವಾಗಿ ಹೋರಾಡಿ, ವಿರೋಚಿತ ಸೋಲನ್ನು ಅನುಭವಿಸಿದರೂ, ಬ್ರಿಟೀಷರು ಮಾಡಿದ ಆ ಅಮಾನವೀಯ ಕೃತ್ಯವನ್ನು ಇಡೀ ಪ್ರಪಂಚಕ್ಕೆ ತಿಳಿಸಿದಂತಹ ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ.… Read More ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸ್ವಾತ್ರಂತ್ರ್ಯ ಸಂಗ್ರಾಮದ ಸಮಯದಲ್ಲಿ ಎಲೆಮರೆಕಾಯಿಯಂತೆ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೇ ತ್ಯಾಗ ಮತ್ತು ಬಲಿದಾನ ಗೈದ ಲಕ್ಷಾಂತರ ನಿಸ್ವಾರ್ಥ ಹೋರಾಟಗಾರನ್ನು ಪರಿಚಯಿಸುವ ನಮ್ಮ ಅವಿಖ್ಯಾತ ಸ್ವರಾಜ್ಯ ಕಲಿಗಳು ಮಾಲಿಕೆಯಲ್ಲಿ ಇಂದಿನ ಕಲಿಗಳು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ… Read More ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ