ಬಿ. ವಿ. ಕಾರಾಂತ್

ನಟನೆ, ನಿರ್ದೇಶನ, ಸಂಭಾಷಣೆ, ಸಂಗೀತ ನಿರ್ದೇಶನ ಹೀಗೆ ಆಡು ಮುಟ್ಟದ ಸೊಪ್ಪಿಲ್ಲಾ ಕಾರಾಂತರು ಕೈಯ್ಯಾಡಿಸದ ಕ್ಷೇತ್ರವಿಲ್ಲಾ ಎನ್ನುವಂತೆ ನಾಟಕ ಮತ್ತು ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಹಿರಿಯ ರಂಗಕರ್ಮಿ ಶ್ರೀ ಬಿ.ವಿ.ಕಾರಾಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬಿ. ವಿ. ಕಾರಾಂತ್

ಸಜ್ಜನ್ ರಾವ್ ವೃತ್ತ

ಬೆಂಗಳೂರಿನಲ್ಲಿರುವ 100 ವರ್ಷಕ್ಕೂ ಹಳೆಯ ಬಡಾವಣೆಯಾದ ವಿ.ವಿ.ಪುರ ಮತ್ತು ಅಲ್ಲೇ ಇರುವ ಸಜ್ಜನ್ ರಾವ್ ಸರ್ಕಲ್ ಎಂಬ ಹೆಸರು ಏಕೆ? ಮತ್ತು ಹೇಗೆ ಬಂತು? ಅಲ್ಲೇ ಇರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಂಕೀರ್ಣ, ವಿ.ಬಿ. ಬೇಕರಿ ಮತ್ತು ತಿಂಡಿ ಬೀದಿಯ (ಫುಡ್ ಸ್ಟ್ರೀಟ್) ಕುರಿತಾದ ಅಪರೂಪದ ಮತ್ತು ಅಷ್ಟೇ ಕುತೂಹಲಕಾರಿಯಾದ ಮಾಹಿತಿಗಳು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸಜ್ಜನ್ ರಾವ್ ವೃತ್ತ

ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಸಿನಿಮಾಗಳಲ್ಲಿ ತಾಯಿ ಎಂದ ಕೂಡಲೇ ಥಟ್ ಅಂತಾ ಕಣ್ಣ ಮುಂದೆ ಬರುವ, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿ ಮತ್ತು ವಿವಿಧ ಪೋಷಕ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸಿದ್ದ ಪಂಡರಾಪುರದ ಪಾಂಡುರಂಗನ ಪರಮಭಕ್ತೆ, ಕನ್ನಡ ಚಿತ್ರರಂಗದ ಅಮ್ಮ ಪಂಡರೀಬಾಯಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು

ಕರ್ನಾಟಕ ಸಂಗೀತ, ನಾಟಕ, ಸಿನಿಮಾರಂಗ ಮತ್ತು ಎಲ್ಲಕ್ಕಿಂತಲೂ ವಿಶೇಷವಾಗಿ ಹರಿಕಥಾ ವಿದ್ವಾನರಾಗಿ ಹರಿಕಥಾ ಪಿತಾಮಹ ಎಂದೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಶ್ರೀ ಗುರುರಾಜಲು ನಾಯ್ಡು ಅವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ನಮ್ಮ ಕನ್ನಡದ ಕಲಿಗಳು ಮಲಿಕೆಯಲ್ಲಿ ಮೆಲುಕು ಹಾಕೋಣ… Read More ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು