ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ದೇವಾಲಯಗಳು ಸನಾತನ ಧರ್ಮ ಮತ್ತು ಗ್ರಾಮೀಣ ಆರ್ಥಿಕತೆಯ ಜೀವಾಳವಾಗಿದ್ದು, ಬೆಳ್ಳೂರು ಕ್ರಾಸ್‌ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಗಂಗರು, ಹೊಯ್ಸಳರ ಕಾಲದ ಇತಿಹಾಸವಿರುವ ದಡಗ ಗ್ರಾಮದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯವು ಶಿಥಿಲಾವಸ್ಥೆಗೆ ತಲುಪಿದ್ದು, ಈ ದೇವಾಲಯದ ಜೀರ್ಣೋದ್ಧಾರದ ಕಾರ್ಯಕ್ಕೆ ಸಕಲ ಆಸ್ತಿಕರ ಸಹಕಾರದ ಅವಶ್ಯಕತೆ ಇದೆ. ಈ ದೇವಾಲಯದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ಹಂಪೆಯ ಸಾಸಿವೆ ಕಾಳು ಗಣೇಶ

ಇತಿಹಾಸ ಪ್ರಸಿದ್ಧ, ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯ ಇತಿಹಾಸ ಮತ್ತು ಅಲ್ಲಿರುವ ಸಾಸಿವೆ ಕಾಳು ಗಣಪತಿಗೆ ಆ ಹೆಸರು ಬರಲು ಕಾರಣವೇನು ಎಂಬುದರ ರೋಚಕ ಸಂಗತಿ ಇದೋ ನಿಮಗಾಗಿ.… Read More ಹಂಪೆಯ ಸಾಸಿವೆ ಕಾಳು ಗಣೇಶ

ಕೈದಾಳ ಶ್ರೀ ಚನ್ನಕೇಶವ

ಹೇಳೀ ಕೇಳಿ ಕರ್ನಾಟಕ ಶಿಲ್ಪಕಲೆಗಳ ತವರೂರಾಗಿದೆ. ಬೇಲೂರು ಹಳೇಬೀಡು ಶ್ರವಣ ಬೆಳಗೋಳ ಹಂಪೆಯಂತ ಪುಣ್ಯಕ್ಷೇತ್ರಗಳಲ್ಲಿ ಶಿಲ್ಪಿಗಳು ಕಲ್ಲಿನಲ್ಲಿ ಅರಳಿಸಿರುವ ಕೆತ್ತನೆಗಳು ಜಗತ್ರ್ಪಸಿದ್ಧವಾದರೆ, ಕರ್ನಾಟಕದ ಸಾವಿರಾರು ಊರುಗಳಲ್ಲಿ ಬೆಳಕಿಗೇ ಬಾರದಂತಹ ವೈಶಿಷ್ಟ್ಯತೆಯುಳ್ಳ ದೇವಾಲಯಗಳ ಸಂಖ್ಯೆ ಅಗಣಿತವಾಗಿದೆ. ನಾವಿದು ತುಮಕೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಅತ್ಯಂತ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವನ ದೇವಾಲಯವಿರುವ ಕೈದಾಳದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ. ಕಲ್ಪತರು ನಾಡು ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಪ್ರಯಾಣಿಸಿದಲ್ಲಿ ಎಡಗಡೆಗೆ ಇತಿಹಾಸ… Read More ಕೈದಾಳ ಶ್ರೀ ಚನ್ನಕೇಶವ

ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್, ಭಾರತದ ವೇಗದ ಬೌಲಿಂಗ್‌ಗೆ ಹೊಸ ವೇಗ ನೀಡಿದ ಕನ್ನಡದ ಕಲಿ

ಕಪಿಲ್ ದೇವ್ ನಂತರ ವೇಗದ ಬೌಲಿಂಗ್ ಹೊಣೆ ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರವಾಗಿ, ಭಾರತದ ಪರ ಅತ್ಯಂತ ವೇಗದ ಎಸೆತ ಎಸೆದ ಬೌಲರ್ ಎಂದೇ ಪ್ರಖ್ಯಾತವಾಗಿರುವ ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಳುವ ಜಾವಗಲ್ ಶ್ರೀನಾಥ್ ಅವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಕ್ರಿಕೆಟ್ ಯಶೋಗಾಥೆ ಇದೋ ನಿಮಗಾಗಿ… Read More ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್, ಭಾರತದ ವೇಗದ ಬೌಲಿಂಗ್‌ಗೆ ಹೊಸ ವೇಗ ನೀಡಿದ ಕನ್ನಡದ ಕಲಿ

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ,ವರ್ಷವಿಡೀ ಉರಿರುವ ನಂದಾದೀಪ, ಹಾಸನಾಂಬೆ ಮಹಿಮೆ, ಪವಾಡ ಮತ್ತು ಇತಿಹಾಸದ ಸಂಪೂರ್ಣ ವಿವರ!

ಹಾಸನ ಎಂಬ ಹೆಸರು ಬರಲು ಕಾರಣವಾದ ಗ್ರಾಮದೇವತೆ ಹಾಸನಾಂಬೆಯ ಐತಿಹ್ಯದ ಜೊತೆಗೆ, ವರ್ಷಕ್ಕೊಮ್ಮೆ ಕೇವಲ 10-12 ದಿನಗಳು ಮಾತ್ರವೇ ಭಕ್ತಾದಿಗಳ ದರ್ಶನಕ್ಕೆ ತೆರೆಯುವ ಆ ದೇವಾಲಯದ ವೈಶಿಷ್ಟ್ಯತೆಗಳು, ವರ್ಷವಿಡೀ ಉರಿಯುವ ದೀಪ, ಬಾಡದ ಹೂವುಗಳು ಮತ್ತು ಹಳಸದ ಪ್ರಸಾದದ ಕುರಿತಾದ ರೋಚಕ ವಿಷಯಗಳು ಇದೋ ನಿಮಗಾಗಿ … Read More ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ,ವರ್ಷವಿಡೀ ಉರಿರುವ ನಂದಾದೀಪ, ಹಾಸನಾಂಬೆ ಮಹಿಮೆ, ಪವಾಡ ಮತ್ತು ಇತಿಹಾಸದ ಸಂಪೂರ್ಣ ವಿವರ!