ಯಾರದ್ದೋ ದುಡ್ಡು ಪಾಕಿಗಳ ಯುದ್ಧ

ಒಂದು ಕಡೆ ಭಯೋತ್ಪಾದನಾ ಚಟುವಟಿಕೆಗಳನ್ನು ಸಹಿಸುವುದಿಲ್ಲಾ ಎಂದು ಹೇಳಿಕೊಂಡು ಮತ್ತೊಂದೆಡೆ IMF ಮೂಲಕ 8500 ರೂಪಾಯಿಗಳಷ್ಟು ಸಾಲವನ್ನು ಕೊಡಿಸುವ ಮೂಲಕ, ಅಮೇರಿಕಾ ಮತ್ತು ಚೀನಾ ದೇಶಗಳು ತಮ್ಮ ಶಸ್ತ್ರಾಸ್ತ್ರ ಮಾರುತ್ತಾ, ಪರೋಕ್ಷವಾಗಿ ಭಾರತವನ್ನು ಬಗ್ಗು ಬಡಿಯಲು ಮುಂದಾಗಿದೆಯೇ? … Read More ಯಾರದ್ದೋ ದುಡ್ಡು ಪಾಕಿಗಳ ಯುದ್ಧ

ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ

ಬಿಕಾರೀ ಪಾಕೀಸ್ಥಾನದ ಬೆಂಬಲದ ಹರ್ಷದ ಕೂಳಿನ ಆಸೆಗಾಗಿ, ಭಾರತೀಯ ಪ್ರವಾಸಿಗರ ವರ್ಷದ ಕೂಳನ್ನೇ ಧಿಕ್ಕರಿಸಿ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕಾಶ್ಮೀರಿಗರಿಗೆ #Ban Kashmir ಅಭಿಯಾನದ ಮೂಲಕ ತಕ್ಕ ಪಾಠ ಕಲಿಸಿದಾಗ ಮಾತ್ರವೇ ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಅಲ್ವೇ?… Read More ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ

ಜನಿವಾರದ ಜಟಾಪಟಿ

ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡುವುದನ್ನು ತಡೆಗಟ್ಟಲ್ಲು ನೂರಾರು ತಂತ್ರಜ್ಞಾನಗಳು ಇರುವಾಗ ಹಿಂದೂಗಳ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯ ಭಾಗವಾದ ಜನಿವಾರ, ಉಡುದಾರ, ಶಿವದಾರ ಕಡೆಗೆ ಹೆಣ್ಣು ಮಕ್ಕಳ ಮಂಗಲಸೂತ್ರವನ್ನೂ ಕಿತ್ತು ಹಾಕುವ ಮನಸ್ಥಿತಿಯ ವಿರುದ್ಧ ಪ್ರತಿಯೊಬ್ಬ ಹಿಂದೂಗಳೂ ಒಕ್ಕೊರಲಿನಿಂದ ಅನಿವಾರ್ಯವಾಗಿ ಹೋರಾಟ ಮಾಡಲೇ ಬೇಕಾದ ಸಂಧರ್ಭ ಬಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ
Read More ಜನಿವಾರದ ಜಟಾಪಟಿ

ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ತಾವು ಸಮಾಜವಾದಿಗಳು, ಕೋಮುವಾದ ವಿರೋಧಿಗಳು, ಜಾತ್ಯಾತಿತರು, ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವವರು ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಜ್ಯಸರ್ಕಾರ, ಉತ್ತರ ಪ್ರದೇಶದ ವಾರಣಾಸಿಯಂತೆಯೇ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಪುರುಷರಿಗಿಂತಲೂ ತಾವೇನೂ ಕಡಿಮೆ ಇಲ್ಲಾ ಎಂಬ ಅಂಧ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಪುರುಷ ದ್ವೇಷಿಗಳಾಗುತ್ತಿರುವ ಹೆಣ್ಣು ಮಕ್ಕಳಿಂದಾಗಿ, 2030ರ ಹೊತ್ತಿಗೆ ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿದು, ಶಾಸ್ತ್ರೋಕ್ತವಾಗಿ ಗಂಗಾಜಲದಿಂದ ಧಾರೆ ಎರೆದು ಮಗಳನ್ನು ಅಳಿಯನಿಗೆ ಕನ್ಯಾದಾನ ಮಾಡುತ್ತಿದ್ದ ಪದ್ದತಿ ಇನ್ನು ಮುಂದೆ ಮರೀಚಿಕೆಯಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಗ್ಯಾರಂಟಿಗಳಿಗಾಗಿ ಎಲ್ಲದರ ಮೇಲೂ ಬೆಲೆ ಏರಿಸುತ್ತಿರುವ ಈ ಕಾಂಗ್ರೇಸ್ ಸರ್ಕಾರ, ಶಿವರಾತ್ರಿಯ ಆಚರಣೆಗೂ ಅಡ್ಡಿ ಪಡಿಸುತ್ತಿರುವ ಈ ಸರ್ಕಾರ ಈಗ ಇದ್ದಕ್ಕಿದ್ದಂತೆಯೇ ಹಿಂದೂ ದೇವಾಲಯಗಳ ಆದಾಯದ ಹೆಚ್ಚಳಕ್ಕೆ ಸಂಕಲ್ಪ ತೆಗೆದುಕೊಂಡಿದೆ ಎಂದರೆ ಹಿಂದೂಗಳು ನಂಬಲು ಸಾಧ್ಯವೇ? ಈ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಅಂದು ಸ್ವಾಮಿ ಇಂದು ಯೋಗಿ

ಅಂದು ಅಮೇರಿಕಾದಲ್ಲಿ ಸ್ವಾಮೀ ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಜಗತ್ತಿಗೆ ಜಾಗೃತಿ ಮೂಡಿಸಿದರೆ, ಇಂದು ಪ್ರಯಾಗ್ ರಾಜ್ ನಲ್ಲಿ ಯೋಗಿ ಆದಿತ್ಯನಾಥರು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಹಾ ಕುಂಭಮೇಳದ ಮೂಲಕ ಮಾಡಿದ್ದಾರೆ. ಈ ಬಾರಿಯ ಕುಂಭಮೇಳದ ಫಲಾಫಲಗಳು ಮತ್ತು ಮುಂದಿನ ಕುಂಭಮೇಳದ ವಿವರಗಳು ಇದೋ ನಿಮಗಾಗಿ… Read More ಅಂದು ಸ್ವಾಮಿ ಇಂದು ಯೋಗಿ

ಮೈಸೂರಿನ ಉದಯಗಿರಿ ಅಂದು ಇಂದು

ಕೇವಲ ಎರಡು ಮೂರು ದಶಕಗಳ ಹಿಂದೆ MUDAದವರು ಅಭಿವೃದ್ಧಿ ಪಡಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಮೈಸೂರಿನ ಉದಯಗಿರಿ ಬಡಾವಣೆ ಅಂದು ಹೇಗಿತ್ತು? ಇಂದು ಹೇಗಿದೆ? ಅದಕ್ಕೆ ಕಾರಣೀಭೂತರು ಯಾರು? ಇದಕ್ಕೆ ಪರಿಹಾರವೇನು? ಎಂಬ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮೈಸೂರಿನ ಉದಯಗಿರಿ ಅಂದು ಇಂದು

ಅಮೇರಿಕಾ ವೀಸಾ ವಿಪರ್ಯಾಸಗಳು

ಅಕ್ರಮ ನುಳುಕೋರರನ್ನು ಅಮೇರಿಕಾ ಹೋರಹಾಕಿದ್ದನ್ನು ರಾಜಕೀಯ ಗೊಳಿಸುತ್ತಿರುವ ಈ ಸಂಧರ್ಭದಲ್ಲಿ, ಅಮೇರಿಕಾ ವೀಸಾ ಪಡೆದುಕೊಳ್ಳಲು ಪಡಬೇಕಾದ ಪರಿಪಾಟಲು ಮತ್ತು ಪರದಾಟದ ರೋಚಕತೆ ಇದೋ ನಿಮಗಾಗಿ… Read More ಅಮೇರಿಕಾ ವೀಸಾ ವಿಪರ್ಯಾಸಗಳು