ತಾಯಿಯ ಪ್ರೀತಿಗೆ ತಲೆಬಾಗಿದ ಛತ್ರಪತಿ ಶಿವಾಜಿ ಮಹಾರಾಜ

ಶತ್ರುಗಳ ರುಂಡವನ್ನು ಯಾವುದೇ ಕರುಣೆಯಿಲ್ಲದೇ ಚಂಡಾಡುತ್ತಿದ್ದ ಶಿವಾಜಿ ಮಹಾರಾಜರು, ಒಬ್ಬ ತಾಯಿಯ ಪ್ರೀತಿಯ ಮುಂದೆ ಕರಗಿ ಹೋಗುವಂತಹ ಮಾನವೀಯ ಗುಣಗಳನ್ನು ಹೊಂದಿದ್ದರು ಎಂಬುದರ ಪ್ರತೀಕವಾದ ಹಿರ್ಕಾನಿ ಬುರ್ಚ್ ರೋಚಕಥೆ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾದ ಹಿಂದೂ ಸಾಮ್ರಾಜ್ಯ ದಿನೋತ್ಸವದಂದು ಇದೋ ನಿಮಗಾಗಿ… Read More ತಾಯಿಯ ಪ್ರೀತಿಗೆ ತಲೆಬಾಗಿದ ಛತ್ರಪತಿ ಶಿವಾಜಿ ಮಹಾರಾಜ

ಕಮಲ ತೊರೆದ ಅಣ್ಣಾಮಲೈ ಅವರ ಮುಂದಿನ ಹೆಜ್ಜೆ

ಕರ್ನಾಟಕ ಸಿಂಗಂ ಎಂದೇ ಪ್ರಖ್ಯಾತರಾಗಿದ್ದಂತಹ, ತಮಿಳುನಾಡಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆವರು ಬಿಜೆಪಿಯಿಂದ ಹೊರ ನಡೆದದ್ದಾದರೂ ಏಕೇ? ಅವರ ಮುಂದಿನ ರಾಜಕೀಯ ನಡೆ ಏನು? ಈ ರಾಜೀನಾಮೆ ಅವರ ಸ್ವಇಚ್ಚೆಯೋ ಇಲ್ಲವೇ ಮೋಶಾ ಅವರ ತಂತ್ರಗಾರಿಕೆಯೋ? ಈ ಎಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ಕಮಲ ತೊರೆದ ಅಣ್ಣಾಮಲೈ ಅವರ ಮುಂದಿನ ಹೆಜ್ಜೆ

ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಮುದ್ರ ಮಾರ್ಗಗಳ ಮೇಲಿನ ಹಿಡಿತವನ್ನು ಸಾಧಿಸುತ್ತಿರುವಾಗ, ಪ್ರತೀ ವರ್ಷ ಜಾಗತಿಕ ವ್ಯಾಪಾರದ 40% ಕ್ಕಿಂತ ಹೆಚ್ಚು ಮತ್ತು 94,000ಕ್ಕೂ ಅಧಿಕ ಹಡಗುಗಳು ಹಾದು ಹೋಗುವ ಮಾರ್ಗದಲ್ಲಿ ನಮ್ಮ ದೇಶವು ಗ್ಯಾಲಥಿಯಾ ಗ್ರೇಟ್ ನಿಕೋಬಾರ್ ಯೋಜನೆಯನ್ನು ಜಾರಿಗೊಳಿಸುತ್ತಿರುವಾಗ ಅದರ ಸಾಧಕ ಬಾಧಕಗಳ ಕುರಿತಾದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ 26 ಅಮಾಯಕರನ್ನು ಕೊಂದು ಹಾಕಿದ ಘಟನೆ ಮಾಯುವ ಮುನ್ನವೇ, ಕಲ್ಮಾ ಹೇಳಲಿಲ್ಲಾ ಎಂದು ಮುಂಬೈನ ಮೀರಾ ರೋಡಿನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾವಲುಗಾರರ ಮೇಲೆ ಝೈಬ್ ಝುಬೇರ್ ಅನ್ಸಾರಿ ಎಂಬ ಸುಶೀಕ್ಷಿತ ಮತಾಂಧ ಚಾಕುವಿನಿಂದ ಇರಿದ ಪ್ರಕರಣದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅವ್ಯಾಹತವಾಗಿ ಹಿಂದೂ/ಕ್ರಿಶ್ಚಿಯನ್ ಯುವತಿಯರನ್ನು ಕೆಲ ಮುಸ್ಲಿಂ ಯುವಕರು ಪ್ರೀತಿಸುವ ನಾಟಕದ ಮೂಲಕ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸುವ ಲವ್ ಜಿಹಾದ್ ಈಗ ಕಾರ್ಪೋರೇಟ್ ಸಂಸ್ಥೆಗಳಿಗೂ ಹಬ್ಬಿದ್ದು ನಾಸಿಕ್ ನ ಟಿಸಿಎಸ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕರಾಳ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ
… Read More ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ವಿಶ್ವಮಟ್ಟದ ಎಐ ಸಮ್ಮೇಳನದಲ್ಲಿ ಕಾಂಗ್ರೇಸ್ಸಿಗರು ಅರೆಬೆತ್ತಲೆ ಪುಂಡಾಟ ನಡೆಸಿದಾಗ ಹಾಳಾಗದ ಭಾರತದ ಮರ್ಯಾದೆ, ಕಾಶ್ಮೀರದ ಉರಿ, ಪುಲ್ವಾಮಾ, ಪೆಹಲ್ಗಾಂನಲ್ಲಿ ನಡೆದ ಎಲ್ಲಾ ಉಗ್ರ ಚಟುವಟಿಗೆಯ ರೂವಾರಿ ಆಯುತ್ತುಲ್ಲಾ ಖಮೇನಿ ಸತ್ತದ್ದಕ್ಕೆ ಮೌನ ವಹಿಸಿದಾಗ ಅಗುತ್ತದೆಯೇ? ಕಾಂಗ್ರೇಸ್ಸಿಗರ ಈ ಇಬ್ಬಂಧಿ ಧೋರಣೆಯ ಕುರಿತಾದ ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ… Read More ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಇಂದು ಅಯೋಧ್ಯೆಯ ಶ್ರೀ ಬಾಲರಾಮ ಮಂದಿರದ ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಅನಾವಣಗೊಳ್ಳಲಿರುವ ಕರ್ನಾಟಕದ ಅರಕಲುಗೂಡು ಮೂಲಕ ಶ್ರೀಮತಿ ಜಯಶ್ರೀ ಫಣೀಶ್ ಅವರ ಕುಟುಂಬ ಉಡುಗೊರೆಯಾಗಿ ನೀಡಿರುವ ಸುಮಾರು 30 ಕೋಟಿ ಮೌಲ್ಯದ ರತ್ನ ಖಚಿತ ಚಿನ್ನದ ರಾಮನ ಪ್ರತಿಮೆಯ ವಿಶೇಷತೆಗಳು ಇದೋ ನಿಮಗಾಗಿ… Read More ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಕೆಂಪು ಬಣ್ಣದ ಪುಸ್ತಕ ಹಿಡಿದು,ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿವ ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕರು, ಮುಸ್ಲಿಂ ಓಲೈಕೆಗಾಗಿ ಸಾಂವಿಧಾನಿಕವಾಗಿಯೇ ತಿರುಪುರಂ ಕುಡ್ರಂ ನಲ್ಲಿ ಕಾರ್ತೀಕ ದೀಪೋತ್ಸವದ ಪರವಾಗಿ ತೀರ್ಪನ್ನು ನೀಡಿರುವ ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ವಿರುದ್ಧ ಮಾಹಾಭಿಯೋಗಕ್ಕೆ ಮುಂದಾಗಿ ಹಿಂದೂಗಳನ್ನು ಧಾರ್ಮಿಕ ನಂಬಿಕೆಗಳನ್ನು ಧಮನಿಸುತ್ತಿರುವ ಕರಾಳ ಸತ್ಯದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು