ಟ್ರಾವೆಲ್ಸ್ ಮಾಫಿಯಾ!

2025ರ ಅಕ್ಟೋಬರ್ 24ರ ಮುಂಜಾನೆ ಹೈದರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗೀ ಬಸ್ ಮತ್ತು ಬೈಕ್ ನಡುವೆ ಆದ ಅಪಘಾತದಿಂದಾಗಿ ಸುಮಾರು ಸುಖವಾಗಿ ನಿದ್ರಿಸುತ್ತಿದ್ದ ಸುಮಾರು 20 ಜನರು ಗುರುತಿಸಲಾಗದಷ್ಟು ಸುಟ್ಟು ಕರುಕಲಾಗಿರುವ ಹಿಂದಿರುವ ಟ್ರಾವೆಲ್ಸ್ ಮಾಫೀಯಾದ ಕರಾಳ ಕಥನ ಇದೋ ನಿಮಗಾಗಿ… Read More ಟ್ರಾವೆಲ್ಸ್ ಮಾಫಿಯಾ!

ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು

ಇಸ್ರೇಲಿನ ಹೈಫಾ ಮತ್ತು ಮೈಸೂರಿನ ಯೋಧರ ನಂಟು

ಇಸ್ರೇಲಿನ ಹೈಫಾ ನಗರಕ್ಕೂ ಬೆಂಗಳೂರಿಗೂ ಸುಮಾರು 4,800km ದೂರವಿದ್ದರೂ, ಬೆಂಗಳೂರಿನ ಜೆಸಿ ನಗರದಲ್ಲಿ ಹೈಫಾ ಸ್ಮಾರಕವಿದ್ದರೆ, ಪ್ರತೀ ವರ್ಷ ಸೆಪ್ಟೆಂಬರ್ 23ರಂದು ಹೈಫಾದಲ್ಲಿ ಆಚರಿಸಲಾಗುವ ಹೈಫಾ ಡೇಯಂದು ಮೈಸೂರಿನ ಅರಸರು ಮತ್ತು ಮೈಸೂರಿನ ಸೈನಿಕರನ್ನು ಗೌರವದಿಂದ ನೆನೆಯುವುದರ ಹಿಂದಿರುವ ರೋಚಕದ ಕಥೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಇಸ್ರೇಲಿನ ಹೈಫಾ ಮತ್ತು ಮೈಸೂರಿನ ಯೋಧರ ನಂಟು

ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ