ಸಂತೋಷಕೇ ಹಾಡು ಸಂತೋಷಕೇ

ಸುಖಃವಿರಲಿ, ದುಃಖವಿರಲಿ, ಭಾಷೆಯ ಗೊತ್ತಿಲ್ಲದಿದ್ದರೂ ಸಂವಹವಾಗಿ ಉಪಯೋಗಿಸಬಹುದಾದ ಏಕೈಕ ಸಾಧನವೆಂದರೆ ಸಂಗೀತ.

ಇದನ್ನು ನಾನು ಹೇಳುವುದಕ್ಕಿಂತ ನನ್ನ ಮಗಳು ಸೃಷ್ಟಿಯಈ ಚೊಚ್ಚಲು ಬರಹವನ್ನು ಓದಿ ತಿಳಿದರೇ ಆನಂದ.

ಸಂಗೀತವೆಂದರೆ ಸುರ ಗಂಗೆಯಂತೆ, ಸಂಗೀತವೆಂದರೆ ರವಿಕಾಂತಿಯಂತೇ.

ಏನಂತೀರೀ?

One thought on “ಸಂತೋಷಕೇ ಹಾಡು ಸಂತೋಷಕೇ

  1. ಬಹಳ ಮುದ್ದಾಗಿ ಬರೆದಿದ್ದಾಳೆ ಪುಟ್ಟಿ ಅಭಿನಂದನೆಗಳು

    Like

Leave a reply to Shubamangala Cancel reply