ನಮ್ಮ ಪುರಾಣದಲ್ಲಿ ಪರಶಿವನ ಕುರಿತಂತೆ ಘನ ಘೋರ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡು ತಾನು ಯಾರ ತಲೆಯ ಮೇಲೆ ಕೈ ಇಡುತ್ತೇನೆಯೋ ಅವರು ಸುಟ್ಟು ಭಸ್ಮವಾಗುವಂತಹ ವರವನ್ನು ಪಡೆದು. ಆ ವರವನ್ನು ಪರಶಿವನ ಮೇಲೆಯೇ ಪರೀಕ್ಷಿಸಲು ಮುಂದಾದಾಗ ಮಹಾವಿಷ್ಣು ಮಾರು ರೂಪದಲ್ಲಿ ಹೆಣ್ಣಿನ ವೇಶದಲ್ಲಿ ಬಂದು ತನ್ನ ತಲೆಯ ಮೇಲೆ ತಾನೇ ಕೈ ಇಟ್ಟುಕೊಂಡು ಸುಟ್ಟು ಹೋಗುವ ಭಸ್ಮಾಸುರನ ಕಥೆಯನ್ನು ಕೇಳಿಯೇ ಇರುತ್ತೇವೆ. ಈ ಕಲಿಯುಗದಲ್ಲಿಯೂ ಅಂತಹದ್ದೇ ಭಸ್ಮಾಸುರನ ಪರಿಸ್ಥಿತಿ ದೂರದ ಸ್ವೀಡನ್ ದೇಶದ್ದಾಗಿದೆ.
ಜಗತ್ತಿಗೆ ತಾನು ಮಹಾನ್ ಶಾಂತಿಧೂತ ದೇಶ ಅಂತ ತೋರಿಸಿಕೊಳ್ಳುವ ಉಮೇದಿನಿಂದ, 2013 ಮತ್ತು 2014 ರ ನಡುವೆ, ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಿಂದ ಲಕ್ಷಾಂತರ ಯುದ್ಧ ನಿರಾಶ್ರಿತರಿಗೆ ಸ್ವೀಡನ್ ಕರೆದೂ ಕರೆದು ತಂದು ತನ್ನ ದೇಶದಲ್ಲಿ ಆಶ್ರಯ ನೀಡಿದ್ದಲ್ಲದೇ, ಬಹುತೇಕರಿಗೆ ಶಾಶ್ವತ ನಿವಾಸ ಪರವಾನಗಿಯನ್ನು ನೀಡಿತು. ಸಿರಿಯನ್ ಯುದ್ಧ ಪ್ರಾರಂಭವಾದಗಿನಿಂದಲೂ ಸುಮಾರು ಲಕ್ಷಕ್ಕೂ ಹೆಚ್ಚು ಸಿರಿಯನ್ನರು ಸ್ವೀಡನ್ನಿನಲ್ಲಿ ಆಶ್ರಯ ಪಡೆದಿದ್ದಾರೆ. ಹೀಗೆ ಯುದ್ಧ ಪೀಡಿತ ದೇಶಗಳಿಂದ ಬಂದವರೆಲ್ಲರೂ ಮುಸಲ್ಮಾನರಾಗಿದ್ದು ಅವರ ಈ ರೀತಿಯ ಒಳಹರಿವು ಸ್ವೀಡನ್ ದೇಶದಲ್ಲಿ ಆಂತರಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿಯೂ ಗಮನಾರ್ಹ ದುಷ್ಪರಿಣಾಮ ಬೀರಿದೆ.
2018ರ ವರದಿಯ ಪ್ರಕಾರ ನಿರಾಶ್ರಿತರಾಗಿ ಬಂದಿರುವ ಹೆಚ್ಚಿನವರು, ಸೋಂಬೇರಿಗಳಾಗಿ ಸರ್ಕಾರದ ಖರ್ಚಿನಲ್ಲಿ ಆರಾಮವಾಗಿ ಜೀವನವನ್ನು ಆನಂದಿಸುತ್ತಾ ದೇಶಕ್ಕೆ ಹೊರೆಯಾಗಿ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮವವನ್ನು ಬೀರುತ್ತಿದ್ದಾರಲ್ಲದೇ ಅವರ ಆಗಮನದಿಂದಾಗಿ ಅಲ್ಲಿನ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಿಹೋಗಿದೆ ಎಂದು ತಿಳಿಸಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಸ್ವೀಡನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದವರು ದೇಶದ ಮಾದರಿಯ ಸಹಿಷ್ಣುತೆಗೆ ಬೆದರಿಕೆ ಹಾಕುತ್ತಿದ್ದಾರಲ್ಲದೇ ಹೆಚ್ಚಿನ ಸಂಖ್ಯೆಯ ವಲಸಿಗರು, ಅವಿದ್ಯಾವಂತರಾಗಿದ್ದು ಯಾವುದೇ ನುರಿತ ಕೆಲಸಗಾರರಾಗಿಲ್ಲದ ಪರಿಣಾಮ, ಅಂತಹವರನ್ನು ಸಾಕಿ ಸಲಹಲು ಸ್ವೀಡನ್ ಪ್ರಜೆಗಳು ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆಗಳನ್ನು ಪಾವತಿ ಮಾಡ ಬೇಕಾದಂತಹ ದುಸ್ಥಿತಿ ಬಂದೊದಗಿರುವುದು ಸ್ಥಳೀಯರಲ್ಲಿ ಅಸಹನೆ ಮೂಡಿಸುತ್ತಿದೆ ಎಂಬುದಾಗಿದೆ.
ಇದಕ್ಕೆ ತುಪ್ಪ ಸುರಿಯುವಂತೆ ಕಳೆದ ಶುಕ್ರವಾರ, ನಿರಾಶ್ರಿತರೇ ಅತ್ಯಂತ ಹೆಚ್ಚಾಗಿರುವ ಸ್ವೀಡಿಷ್ ನಗರವಾದ ಮಾಲ್ಮೋದಲ್ಲಿ ಇದ್ದಕ್ಕಿದ್ದಂತೆಯೇ ಹಿಂಸಾಚಾರ ಭುಗಿಲೆದ್ದು ಒಂದು ವಾರಗಳಿಂದಲೂ ಇಡೀ ದೇಶಾದ್ಯಂತ ಹರಡಿ ದೇಶ ಹೊತ್ತಿ ಉರಿಯುತ್ತಿದೆ. ಸ್ವೀಡನ್ನಿನ ಬಲಪಂಥೀಯ ಡ್ಯಾನಿಶ್ ಪಕ್ಷದ ನಾಯಕ ಮತ್ತು ತೀವ್ರತರವಾಗಿ ಮುಸ್ಲಿಂ ನಿರಾಶ್ರಿತರನ್ನು ದ್ವೇಷಿಸುವ ರಾಸ್ಮಸ್ ಪಲುಡಾನ್ ಅವರು ನಾರ್ಡಿಕ್ ದೇಶಗಳಲ್ಲಿ ಇಸ್ಲಾಮೀಕರಣ ಕುರಿತಂತೆ ಮಾಲ್ಮೋ ನಗರದಲಿ ಸಭೆ ನಡೆಸಲು ಅನುಮತಿ ಕೋರಿದ್ದರು. ಅನಗತ್ಯವಾದ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ ಆ ಸಭೆಗೆ ಅನುಮತಿಯನ್ನು ನಿರಾಕರಿಸಲಾಯಿತು. ಅದು ಹೇಗೋ ಅವರ ಪಕ್ಷದ ಕಟ್ಟಾ ಸಮರ್ಥಕರು, ಮುಸ್ಲಿಮ್ಮರ ಪವಿತ್ರ ಗ್ರಂಥ ಕುರಾನ್ ಪ್ರತಿಯನ್ನು ಸುಟ್ಟುಹಾಕಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಅಲ್ಲಿನ ನಿರಾಶ್ರಿತರು ಇಸ್ಲಾಂ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಸುಮಾರು 300 ಕ್ಕೂ ಹೆಚ್ಚಿನ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಧಾಳಿ ನಡೆಸಿದ್ದಲ್ಲದೇ, ಅವರ ಮೇಲೆ ಸಿಕ್ಕ ವಸ್ತುಗಳನ್ನು ಎಸೆದು ಕಾರಿನ ಟೈರ್‌ಗಳನ್ನು ಸುಟ್ಟುಹಾಕಿ, ದಾಂಧಲೆ ಆರಂಭಿಸಿದ್ದು ಇಡೀ ದೇಶಾದ್ಯಂತ ಹರಡಿ ದೇಶ ಹೊತ್ತಿ ಉರಿಯುತ್ತಿದೆ.
ಸ್ವೀಡನ್, ಜರ್ಮನಿ ಸೇರಿದಂತೆ ಹಲವು ಐರೋಪ್ಯ ರಾಷ್ಟ್ರಗಳು ಅಲ್ಲಿನ ಬುದ್ಧಿಜೀವಿಗಳ ಮಾತು ಹಾಗು ಓಲೈಕೆಯ ರಾಜಕಾರಣದಿಂದ ಲಕ್ಷಾನುಗಟ್ಟಲೆ ಮುಸ್ಲಿಮ್ಮರಿಗೆ ರತ್ನಗಂಬಳಿ ಹಾಕಿ ಒಳಗೆ ಬಿಟ್ಟುಕೊಳ್ಳುವ ನಿರ್ಧಾರವನ್ನು ವಿರೋಧಿಸಿಯೇ ಇಂಗ್ಲೆಂಡ್ ದೇಶ ಐರೋಪ್ಯ ಒಕ್ಕೂಟ (BREXIT) ನಿಂದ ಹೊರ ಬರಲು ಕಾರಣವಾಯಿತು. ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಅಂದು ಮುಸ್ಮಿಂ ನಿರಾಶ್ರಿತರಿಗೆ ಆಶ್ರಯ ನೀಡಿದ ಪ್ರತಿಫಲವೇ ಇಂದು ಸ್ವಿಡನ್ ಹೊತ್ತಿ ಉರಿಯುತ್ತಿದೆ ಎಂದರೂ ತಪ್ಪಾಗಲಾರದು.
ನಮ್ಮ ದೇಶದಲ್ಲಿಯೂ ವರ್ಷದಿಂದ ವರ್ಷಕ್ಕೆ ಬಾಂಗ್ಲಾ ದೇಶದಿಂದ ಬರುತ್ತಿರುವ ಅಕ್ರಮ ಮುಸ್ಲಿಂ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಮುಖಾಂತರ ಅಕ್ರಮವಾಗಿ ನಮ್ಮ ದೇಶದೊಳಗೆ ನುಸಳುವವರಿಗೆ ಇಲ್ಲಿನ ಸಮಸ್ಥ ದಾಖಲೆಗಳನ್ನೂ ಅಕ್ರಮವಾಗಿ ಸೃಷ್ಟಿ ಮಾಡಿಕೊಡುವ ಏಜೆಂಟರುಗಳೇ ಇದ್ದಾರೆ. ಇದರ ಹಿಂದೆ ಓಟ್ ಬ್ಯಾಂಕ್ ರಾಜಕಾರಣವೂ ಇರುವ ಕಾರಣ, ಅಕ್ರಮ ವಲಸೆಗಾರರು ನಿರಾತಂಕವಾಗಿ ದೇಶದೊಳಗೆ ನುಗ್ಗುತ್ತಿದ್ದಾರೆ. ಕರ್ನಾಟಕದ ಮಲೆನಾಡಿನ ಕಾಫೀ ತೋಟಗಳಲ್ಲಿ ಮತ್ತು ಬೆಂಗಳೂರಿನ ಹೋಟೆಲ್ಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವ ಹೆಚ್ಚಿನವರು ಈ ರೀತಿಯ ಅಕ್ರಮ ನಿರಾಶ್ರಿತರೇ ಆಗಿರುವುದು ಅತ್ಯಂತ ಕಳವಳಕಾರಿಯೇ ಆಗಿದೆ.
ಇದೇ ಕಾರಣಕ್ಕಾಗಿಯೇ ಸುಮಾರು ಎರಡು ವರ್ಷಗಳ ಹಿಂದೆ ಬರ್ಮಾದಿಂದ ಭಾರತಕ್ಕೆ ಬಂದಿದ್ದ ರೋಹಿಂಗ್ಯಾ ಮುಸ್ಮಿಂ ನಿರಾಶ್ರಿತರನ್ನು ದೇಶದಿಂದ ಹೊರ ಹಾಕಲು ಕೇಂದ್ರ ಸರ್ಕಾರ ಅದೇಶ ಹೊರಡಿಸಿದಾಗ,ಕೇಂದ್ರ ಸರ್ಕಾರ ಮುಸಲ್ಮಾರ ವಿರೋಧಿ ಸರ್ಕಾರ ಎಂಬ ಗುಲ್ಲನ್ನು ಎಬ್ಬಿಸಿ ದೊಂಬಿ ನಡೆಸಿದ್ದಲ್ಲದೇ ಇಂತಹ ಅಕ್ರಮ ನುಸುಳುಗೋರರನ್ನು ತಡೆಯುವ ಸಲುವಾಗಿಯೇ CAA & NRC ಕಾನೂನಿಗೆ ತಿದ್ದುಪಡಿ ತಂದು ಅದನ್ನು ಬಲಪಡಿಸಿದ್ದನ್ನು ವಿರೋಧಿಸಿ ದೇಶಾದ್ಯಂತ ಕೋಮು ದಳ್ಳುರಿಯನ್ನು ಹಬ್ಬಿಸಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಪ್ರಪಂಚಾದ್ಯಂತ ಇರುವ ಬಹುತೇಕ ಮುಸಲ್ಮಾನರು ಅನಕ್ಷರಸ್ಥರಾಗಿದ್ದು ಅವರನ್ನು ಅನಗತ್ಯವಾಗಿ ಧರ್ಮಾಧಾರಿತವಾಗಿ ಪ್ರಚೋದಿಸಿ, ಈ ರೀತಿಯ ಕ್ಷುಲ್ಲುಕ ಕಾರಣಗಳಿಗೆ ಗಲಭೆಯನ್ನು ಎಬ್ಬಿಸುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇದು ಕೇವಲ ಪ್ರಾರಂಭವಷ್ಟೇ ಆಗಿದ್ದು, ಇದನ್ನು ಈಗಿಂದ್ದೀಗ್ಗಲೇ ಚಿವುಟಿ ಹಾಕದಿದ್ದಲ್ಲಿ, ಇನ್ನು ಮುಂದೆ ಸಾಲಾಗಿ ಎಲ್ಲ ಐರೋಪ್ಯ ರಾಷ್ಟ್ರಗಳೂ ಒಂದೊಂದಾಗಿ ಹೊತ್ತಿ ಉರಿಯಲಿವೆ. ಇವತ್ತು ಸ್ವಿಡನ್, ನಾಳೆ ನಾರ್ವೆ, ನಂತರ ಜರ್ಮನಿ, ಮುಂದೆ ಹಾಲೆಂಡ್, ಹೀಗೆ ಎಲ್ಲೆಲ್ಲೂ ಗಲಭೆ ಭುಗಿಲು ಏಳಲೂ ಬಹುದಾಗಿದೆ.
ಮೊನ್ನೆ ನಮ್ಮ ಬೆಂಗಳೂರಿನ ದೇವರ ಜೀವನ ಹಳ್ಳಿಯಲ್ಲಿಯೂ ಇದೇ ರೀತಿಯ ಕ್ಷುಲ್ಲುಕ ಕಾರಣಕ್ಕಾಗಿಯೇ ದೊಂಬಿ ನಡೆಸಿ ಸ್ಥಳೀಯ ವಿಧಾನ ಸಭಾ ಸದಸ್ಯನ ಮನೆ, ಪೋಲೀಸ್ ಠಾಣೆ ಮತ್ತು ಅಪಾರ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟು ಮಾಡಿರುವುದು ಈಗ ಇತಿಹಾಸ.
ಶಾಂತಿಪ್ರಿಯರು ಎಂದೇ ಹೇಳುತ್ತಲೇ ತಮ್ಮ ಭಯೋತ್ಪಾದನಾ ಕೃತ್ಯಗಳು ಮತ್ತು ಮತಾಂತರಗಳ ಮೂಲಕ ಇಡೀ ಜಗತ್ತನ್ನೇ ಇಸ್ಮಾಮಿಕರಣ ಮಾಡಲು ಹೊರಟಿರುವುದು ಜಗತ್ತಿನ ಶಾಂತಿಗೇ ಮಾರಕವಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ.
ಸಾವಿರಾರು ವರ್ಷಗಳಿಂದಲೂ ನಮ್ಮ ದೇಶದ ಮೇಲೆ ಮೊಘಲರು, ಶಕರು, ಹೂಣರು ನಂತರ ಬ್ರಿಟೀಷರ ಧಾಳಿಯನ್ನು ಮೆಟ್ಟಿ ನಿಂತ ನಮ್ಮ ಭಾರತವನ್ನು ಯಾರೂ ಅಲ್ಲಾಡಿಸಲಾರರು ಎಂಬ ಹುಂಬ ತನದಲ್ಲಿಯೇ ನಾವೆಲ್ಲರೂ ಸುಮ್ಮನೇ ಕೂತಿದ್ದರೆ ಇನ್ನೂ ಕೆಲವೇ ಕೆಲವು ವರ್ಷಗಳಲ್ಲಿ ಹಿಂದೂಸ್ಥಾನದಲ್ಲಿಯೇ ಹಿಂದೂಗಳು ಅಲ್ಪಸಂಖ್ಯಾತರಾಗುವುದರಲ್ಲಿ ಸಂದೇಹವೇ ಇಲ್ಲದಾಗಿದೆ.
ಜಾತ್ಯತೀತತೆ ಎನ್ನುವುದು ಕೇವಲ ಹಿಂದೂಗಳನ್ನು ಹತ್ತಿಕ್ಕುವ ಪ್ರಭಲ ಅಸ್ತ್ರವಾಗಿದ್ದು. ಅದರ ಮೂಲಕ ನಮ್ಮ ಹಬ್ಬಗಳು, ಆಹಾರ ಪದ್ದತಿ, ಶಾಸ್ತ್ರ ಸಂಪ್ರದಾಯಗಳನ್ನು ತಡೆಯುವಂತಾಗಿದ್ದು ಉಳಿದ ಧರ್ಮಗಳಿಗೆ ಯವುದೇ ರೀತಿಯ ನಿರ್ಭಂಧಗಳು ಇಲ್ಲದಾಗಿರುವುದನ್ನು ಗಮನಿಸಬಹುದಾಗಿದೆ.
ದೇಶ-ದೇಶಗಳ ನಡುವೆ ಗಡಿಬೇಲಿ ಇರಬಾರದು,ನಿರಾಶ್ರಿತರಿಗೆ ಆಶ್ರಯ ಕೊಡಬೇಕು ಎಲ್ಲದಕ್ಕಿಂತ ಮೊದಲು ಮಾನವೀಯತೆ ಮುಖ್ಯ ಮೊದಲು ಮಾನವನಾಗು ಅಂತಾ ಉಪದೇಶ ಮಾಡುವ ಸ್ವಯಂ ಘೋಷಿತ ಪ್ರಗತಿಪರರು ಮತ್ತು ವಿಚಾರವಾದಿಗಳು ಮೊನ್ನೆ ದೇವರಜೀವನ ಹಳ್ಳಿ ನಡೆದ ಗಲಭೆ ಮತ್ತು ಈಗ ಸ್ವೀಡನ್ನಲ್ಲಿ ಸಿರಿಯಾದ ನಿರಾಶ್ರಿತ ಮುಸ್ಲಿಮರು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳನ್ನು ಖಂಡಿಸಲು ಮುಂದಾಗದಿರುವುದು ಆ ಧರ್ಮದವರ ಪುಂಡಾಟಿಕೆಯ ಬಗ್ಗೆ ಇರುವ ಭಯದ ತೀವ್ರತೆ ಎಷ್ಟಿದೆ ಎಂಬುದನ್ನು ಅರಿವಾಗುತ್ತಿದೆ.
ಪುರಾಣದಲ್ಲಿ ಭಸ್ಮಾಸುರನಿಂದ ಶಿವನನ್ನು ರಕ್ಷಿಸಲು ಮಹಾವಿಷ್ಣು ಬರಬೇಕಾಯಿತು.ಇಂದು ಈ ಭಸ್ಮಾಸುರರಿಂದ ಪಾರುಮಾಡಲು ಯಾರೂ ಬರುವ ಸಾಧ್ಯತೆ ಇಲ್ಲ. ಎಲ್ಲರೂ ಅವರ ಪುಂಡಾಟಿಕೆಗೆ ಹೆದರುತ್ತಾರೆ. ಅವರ ಅಕ್ರಮಣಕಾರಿ ಧೋರಣೆಗೆ ನಲುಗಿ ನಡುಗಿ ಸಾಯುತ್ತಾರೆ. ನಮಗೇಗೆ ಉಸಾಬರೀ ಎಂದು ಸುಮ್ಮನಾಗುವವರೇ ಹೆಚ್ಚು. ಹಾಗಾಗಿ ಈಗಲೂ ಕಾಲ ಮಿಂಚಿಲ್ಲ ಕಾಲ ಮಿಂಚಿ ಹೋದ ನಂತರ ಚಿಂತಿಸಿ ಫಲವಿಲ್ಲ ಎನ್ನುವಂತೆ ಸಮಸ್ತ ಹಿಂದೂಗಳೂ ಒಂದಾಗಿ ಇಂತ ಪುಂಡಾಟಿಕೆಗೆ ಮಟ್ಟಹಾಕುವುದಲ್ಲದೇ ನಮ್ಮ ಸುತ್ತ ಮುತ್ತಲಿರುವ ಅಕ್ರಮ ವಲಸಿಗರನ್ನು ಗುರುತಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಅಂತಹ ಅಕ್ರಮ ನುಸುಳುಕೋರರನ್ನು ನಮ್ಮ ದೇಶದಿಂದ ಓಡಿಸದಿದ್ದಲ್ಲಿ ನಮ್ಮ ದೇಶದಲ್ಲೂ ಸಹ ಮುಂದೊಂದು ದಿನ ಈ ರೀತಿಯ ವಿಧ್ವಂಸಕ ಕೃತ್ಯಗಳು ಹೆಚ್ಚಾಗಲಿವೆ.
ಒಗ್ಗಟ್ಟಿನಲ್ಲಿ ಬಲವಿದೆ ಛಲವಿದೆ. ದೇಶ ಮೊದಲು ಧರ್ಮ ಆನಂತರ
ಏನಂತೀರೀ?
ನಾನು ನೆಲೆಸಿರುವ ನೆದರ್ಲ್ಯಾಂಡ್ ನಲ್ಲಿ ಕೂಡ, ಇವರ ಹಾವಳಿ ಜಾಸ್ತಿ ಆಗಿ ಈಗ ನಿಧಾನವಾಗಿ ರೆಸ್ಟ್ರಿಕ್ಷನ್ ಮಾಡ್ತಾ ಇದ್ದಾರೆ. UK ನಲ್ಲಿ Birmingham ಅಂತ ಸಿಟಿ ಇದೆ. ಅಲ್ಲಿ ಲೋಕಲ್ ಇಂಗ್ಲಿಷ್ನವಿರೇ ಮೈನಾರಿಟಿ ಆಗಿದ್ದಾರೆ.
ಕಳೆದ ವಾರ ನಾ ಬರೆದ ಒಂದು ಪೋಸ್ಟ್ ಇದರ ಬಗ್ಗೆ..
ಏನೆಂದು ಅರ್ಥೈಸಲಿ …..
ಹೊತ್ತಿ ಉರಿಯುತ್ತಿದೆ ಅಗ್ನಿ
ಯಜ್ಞವಲ್ಲ
ಮನುಷ್ಯರನ್ನು ಕೊಲ್ಲಲು ಹವಣಿಸುತ್ತಿದ್ದಾರೆ
ರಾಕ್ಷಸರಲ್ಲ
ಆರ್ಭಟನೆ ಮಾಡಿ ನುಗ್ಗುತ್ತಿದ್ದಾರೆ
ಯುದ್ಧವಲ್ಲ
ಧರ್ಮವನ್ನು ರಕ್ಷಿಸಲು ಇನ್ನೊಂದು ಧರ್ಮವನ್ನು
ಕೊಲ್ಲಬೇಕಾಗಿಲ್ಲ
ಇದನ್ನು ಅರಿಯದೆ ತಪ್ಪಿನ ಮೇಲೆ ತಪ್ಪು
ಮಾಡುತ್ತಿರುವರಲ್ಲ
ಏನೆಂದು ಅರ್ಥೈಸಲಿ ಈ
ಧರ್ಮಾಂಧರನೆಲ್ಲ
LikeLiked by 1 person
ನಿಜ ಸರ್. ಇಡೀ ಪ್ರಪಂಚದಲ್ಲಿ ಇವರ ಹಾವಳಿ ಹೆಚ್ಚಾಗಿದ್ದು ಅಪಾಯದ ಮಟ್ಟವನ್ನು ದಾಟಿದ್ದು ಈ ಕೂಡಲೇ ಮಟ್ಟ ಹಾಕ ಬೇಕಿದೆ
LikeLike
ವೋಟ್ ಬ್ಯಾಂಕ್ ಪಾಲಿಟಿಕ್ಸ್ ಹೋಗೋವರೆಗೂ ಈ ಸಮಸ್ಯೆಗೆ ಪರಿಹಾರ ಎಲ್ಲ ಅನಿಸುತ್ತೆ.
LikeLike