ದೇವಸ್ಥಾನದ ಗಂಟೆಯೋ? ಶಾಲೆಯ ಗಂಟೆಯೋ? ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ದೇವಾಲಯಗಳ ಜ್ಞಾನ ಪರಂಪರೆ

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ದೇವಸ್ಥಾನದ ಗಂಟೆ ಹೊಡೆಯದಿದ್ದರೂ ಪರವಾಗಿಲ್ಲ, ಆದರೆ ಶಾಲೆಗಳ ಗಂಟೆ ಹೊಡೆದರೆ ಮಕ್ಕಳು ಉದ್ಧಾರವಾಗುತ್ತಾರೆ. ದೇಶ ಉದ್ಧಾರವಾಗುತ್ತದೆ ಎಂಬ ಹೇಳಿಕೆ, ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ ಎಂಬಂತಿದ್ದು, ದೇವಾಲಯಗಳು ಮಠಮಾನ್ಯಗಳು ಕೇವಲ ಪೂಜೆ ಪುನಸ್ಕಾರಷ್ಟೇ ಅಲ್ಲದೇ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಯಾವ ರೀತಿಯಲ್ಲಿ ಪ್ರಾಧಾನ್ಯತೆ ಪಡೆದಿತ್ತು? ಎಂಬುದರ ಕುರಿತಾದ ಸವಿರವಾದ ಸಂಗ್ರಹಯೋಗ್ಯ ಲೇಖನ ಇದೋ ನಿಮಗಾಗಿ… Read More ದೇವಸ್ಥಾನದ ಗಂಟೆಯೋ? ಶಾಲೆಯ ಗಂಟೆಯೋ? ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ದೇವಾಲಯಗಳ ಜ್ಞಾನ ಪರಂಪರೆ

ಋಷಿಪಂಚಮಿ ವ್ರತ, ಸಪ್ತಋಷಿಗಳ ಸ್ಮರಣೆ, ಕೃತಜ್ಞತೆ ಮತ್ತು ಆತ್ಮಶುದ್ಧಿಯ ಪರಂಪರೆ

ಗಣೇಶ ಚತುರ್ಥಿಯ ಸಂಭ್ರಮ ಮುಗಿಯುವಷ್ಟರಲ್ಲಿ ಭಾದ್ರಪದ ಶುಕ್ಲಪಕ್ಷದ ಪಂಚಮಿ ಬರುತ್ತದೆ. ಇದೇ ಪವಿತ್ರ ದಿನವನ್ನು “ಋಷಿಪಂಚಮಿ” ಎಂದು ಕರೆಯಲಾಗುತ್ತದೆ.  ಭಾದ್ರಪದ ಶುಕ್ಲ ಪಂಚಮಿಯಂದು ಬರುವ ಈ ದಿನ ಗಣೇಶ ಚತುರ್ಥಿಯ ಮರುದಿನವೇ ಆಗಿದ್ದು, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಶಿಷ್ಠ ಎಂಬ ಸಪ್ತಋಷಿಗಳು ಹಾಗೂ ಅರುಂಧತಿಯರನ್ನು ಸ್ಮರಿಸಿ ಪೂಜಿಸುವುದು ಪ್ರಮುಖ ಆಚರಣೆ.  ಆದರೆ ಋಷಿಪಂಚಮಿ ಕೇವಲ ಒಂದು ವ್ರತವಲ್ಲ. “ನಾವು ಇಂದು ಅನುಭವಿಸುತ್ತಿರುವ ಜ್ಞಾನ, ಸಂಸ್ಕೃತಿ ಮತ್ತು ಜೀವನಮೌಲ್ಯಗಳ ಹಿಂದೆ ಯಾರ ತ್ಯಾಗವಿದೆ?”… Read More ಋಷಿಪಂಚಮಿ ವ್ರತ, ಸಪ್ತಋಷಿಗಳ ಸ್ಮರಣೆ, ಕೃತಜ್ಞತೆ ಮತ್ತು ಆತ್ಮಶುದ್ಧಿಯ ಪರಂಪರೆ

ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ಮದುವೆಯಾದ ಹೆಣ್ಣಿಗೆ ಗೌರಿ ಹಬ್ಬವೆಂದರೆ ತವರು ಮನೆಯನ್ನು ನೆನಪಿಸುವ ಸಂಬಂಧ. ಅಮ್ಮನ ಕೈಯಿಂದ ಪಡೆಡುವ ಅರಿಶಿನ–ಕುಂಕುಮ, ಬಳೆ ಬಾಗಿಣ, ಹೊಸ ಸೀರೆ, ಹಬ್ಬದ ಖರ್ಚಿಗೆ ಅಪ್ಪ ಕೊಡುವ ಹಣ ಇವೆಲ್ಲವೂ ಬೆಲೆ ಕಟ್ಟಲಾಗದ ಭಾವನೆಗಳು. ಗೌರಿ ಬಾಗಿಣ ಮತ್ತು ಅದರೊಂದಿಗೆ ನೀಡುವ ಪ್ರತಿಯೊಂದು ವಸ್ತುವಿನ ಮಹತ್ವ ಮತ್ತು ಇಂದಿಗೂ ಆ ಸಂಪ್ರದಾಯದ ಪ್ರಸ್ತುತತೆಯ ಸಮಗ್ರತೆ ಇದೋ ನಿಮಗಾಗಿ… Read More ಗೌರಿ ಹಬ್ಬದ ಬಾಗಿಣ, ತವರು ಮನೆಯ ಪ್ರೀತಿಯನ್ನು ಹೊತ್ತು ತರುವ ಅರಿಶಿನ–ಕುಂಕುಮ

ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸ?

ಅಯೋಧ್ಯೆಯ ರಾಮಮಂದಿರದ ಹುಂಡಿ ಕಳ್ಳತನ ಬಯಲಾದಂತೆ, ರಾಜ್ಯ ಕಾಂಗ್ರೇಸ್ಸಿಗರು ಬಿಜೆಪಿ ಮತ್ತು ಮೋದಿಯವರನ್ನು ಬೈಯುತ್ತಾ, ಮೋದಿಯವರ ರಾಜೀನಾಮೆಯನ್ನು ಕೇಳಿದ್ದವರಿಗೆ ಶಾಕ್ ಆಗುವಂತೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸ ಆಗಿದ್ದು, ಈಗ ಯಾವ ಕಾಂಗ್ರೇಸ್ ಸಚಿವ ರಾಜಿನಾಮೆ ಕೊಡ್ತಾರೆ ಅಂತಾ ನೋಡಬೇಕಾಗಿದೆ ಅಲ್ವೇ?… Read More ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸ?

ನಿಮ್ಮ ಜನ್ಮರಾಶಿಗೆ ಪುರಾಣದ ಯಾವ ಮಹರ್ಷಿಯ ವ್ಯಕ್ತಿತ್ವ ಹೋಲುತ್ತದೆ?

ಮೇಷ ದಿಂದ ಮೀನರಾಶಿಯವರೆಗೆ 12 ಜನ್ಮ ರಾಶಿಗಳಿದ್ದು ಪ್ರತಿಯೊಬ್ಬ ರಾಶಿಗೂ ಒಬ್ಬೊಬ್ಬ ಮಹರ್ಷಿಯ ವ್ಯಕ್ತಿತ್ವದೊಂದಿಗೆ ಸಾಮ್ಯತೆಯನ್ನು ನಮ್ಮ ಜ್ಯೋತಿಷದಲ್ಲಿ ಕಲ್ಪಿಸಲಾಗಿದೆ. ಹಾಗಾದರೆ, ನಿಮ್ಮ ಜನ್ಮ ರಾಶಿಯು ಯಾವ ಮಹರ್ಷಿಯೊಂದಿಗೆ ಜೋಡಿಸಲಾಗಿದೆ ಎಂಬ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ನಿಮ್ಮ ಜನ್ಮರಾಶಿಗೆ ಪುರಾಣದ ಯಾವ ಮಹರ್ಷಿಯ ವ್ಯಕ್ತಿತ್ವ ಹೋಲುತ್ತದೆ?

ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ವಾಲ್ಮೀಕಿಯವರು ಸಂಸ್ಕೃತದಲ್ಲಿ ರಚಿಸಿದ್ದ ರಾಮಾಯಣವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವಂತೆ ಶ್ರೀರಾಮಚರಿತಮಾನಸ ಎಂಬ ರೂಪದಲ್ಲಿ ಮತ್ತು ಹನುಮಾನ್ ಚಾಲೀಸ ರಚಿಸಿ ರಾಮಕಥೆಯನ್ನು ಮನೆಮನೆಗೆ ತಲುಪಿಸಿದ, ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ ಸಂತ ತುಳಸೀದಾಸರ ಜಯಂತಿಯಂದು ಅವರ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ

ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬ ಮುಗಿಯುತ್ತಿದ್ದಂತೆಯೇ, ಶುಕ್ಲಪಕ್ಷದ ಷಷ್ಠಿಯಂದು ಗಂಡು ಮಕ್ಕಳಿರುವ ತಾಯಂದಿರು ತಮ್ಮ ಮಕ್ಕಳ ಆಯುಷ್ಯ, ಆರೋಗ್ಯ, ಸುಖ-ಸಮೃದ್ಧಿ, ಕೀರ್ತಿ ಮತ್ತು ಕ್ಷೇಮಕ್ಕಾಗಿ ಆಚರಿಸುವ ಸಿರಿಯಾಳ ಷಷ್ಠಿಯ ವ್ರತದ ಆಚರಣೆ ಮತ್ತು ಅದರ ಪೌರಾಣಿಕ ಹಿನ್ನೆಲೆಯ ರೋಚಕಥೆ ಇದೋ ನಿಮಗಾಗಿ… Read More ಸಿರಿಯಾಳ ಷಷ್ಠಿ, ಶಿವಭಕ್ತಿಯ ಕಥೆ, ತಾಯಿಯ ಹಾರೈಕೆ ಮತ್ತು ಅಪರೂಪದ ಆಚರಣೆ

ಷಷ್ಠಿಪೂರ್ತಿ ಶಾಂತಿ, ಭೀಮರಥಿ ಶಾಂತಿ ಮತ್ತು ಸಹಸ್ರಚಂದ್ರ ಪೂರ್ಣ ಶಾಂತಿ

ನಮ್ಮ ಬಂಧು ಮಿತ್ರರು 60,70,80ನೇ ವರ್ಷದ ಶಾಂತಿ ಕಾರ್ಯಕ್ರಮಗಳಿಗೆ ಆಹ್ವಾನಿಸಿದಾಗ, ಆ ಕಾರ್ಯಕ್ರಮಕ್ಕೆ ಹೋಗುವುದಾ? ಬೇಡವಾ?” ಎಂದು ಯೋಚಿಸದೇ, ಅದು ಹಿರಿಯರ ಆಶೀರ್ವಾದ ಪಡೆಯುವ ಅವಕಾಶ ಎಂದು ಅವಶ್ಯವಾಗಿ ಹೋಗಿ. ಶಾಂತಿ ಎಂದರೆ ಏನು? ಅದರ ವೈಶಿಷ್ಟ್ಯತೆಗಳೇನು? ಅದನ್ನು ಎಂದು ಹೇಗೆ ಆಚರಿಸಲಾಗುತ್ತದೆ ಎಂಬಲ್ಲಾ ವಿವರಗಳು ಇದೋ ನಿಮಗಾಗಿ… Read More ಷಷ್ಠಿಪೂರ್ತಿ ಶಾಂತಿ, ಭೀಮರಥಿ ಶಾಂತಿ ಮತ್ತು ಸಹಸ್ರಚಂದ್ರ ಪೂರ್ಣ ಶಾಂತಿ

ಶ್ರಾವಣ ಮಾಸ ಭಕ್ತಿ, ಪ್ರಕೃತಿ, ಸಂಪ್ರದಾಯ ಮತ್ತು ಕುಟುಂಬ ಬಂಧಗಳ ಪವಿತ್ರ ಸಂಗಮ

ಆಶಾಡ ಮಾಸ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆಯೇ, ಆಸ್ತಿಕರಿಗೆ ಹಬ್ಬಗಳ ಸಡಗರ ಸಂಭ್ರಮದ ಮಾಸ. ಈ ತಿಂಗಳಿಗೆ ಆ ಹೆಸರು ಏಕೆ ಬಂದಿತು? ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಬೇಕೋ ಇಲ್ಲವೇ ಮಹಾವಿಷ್ಣುವಿನನ್ನು ಭಜಿಸಬೇಕೋ? ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು ಮತ್ತು ಅದರ ವೈಶಿಷ್ಟ್ಯವೇನು ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ಶ್ರಾವಣ ಮಾಸ ಭಕ್ತಿ, ಪ್ರಕೃತಿ, ಸಂಪ್ರದಾಯ ಮತ್ತು ಕುಟುಂಬ ಬಂಧಗಳ ಪವಿತ್ರ ಸಂಗಮ