ಲಾಕ್ಷಾಗೃಹ ಮತ್ತು ಕೂರೋನಾ ಲಾಕ್ ಡೌನ್
ಮಹಾಭಾರತದಲ್ಲಿ ಪಂಚ ಪಾಂಡವರಿಗೂ ಮತ್ತು ಕೌರವರಿಗೂ ಅಧಿಕಾರಕ್ಕಾಗಿ ದಾಯಾದಿ ಕಲಹ ಇದ್ದದ್ದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಕೌರವರ ರಾಜ ದುರ್ಯೋಧನ ಯಾವ ಬಗೆಯಲ್ಲಾದರೂ ಪಾಂಡವರನ್ನು ನಾಶ ಮಾಡಲು ಒಂದಲ್ಲಾ ಒಂದು ಯೋಜನೆಗಳನ್ನು ಹಾಕುತ್ತಾ, ಕಡೆಗೆ ಕುಂತಿಯಾದಿಯಾಗಿ ಇಡೀ ಪಾಂಡವರನ್ನೇ ಹತ್ಯೆ ಮಾಡಲು ನಿರ್ಧರಿಸಿ ವಾರಣಾವತ ಎಂಬಲ್ಲಿ ಅರಗಿನ ಅರಮನೆಯೊಂದನ್ನು ನಿರ್ಮಿಸಿ ಪಾಂಡವರನ್ನು ಅಲ್ಲಿರಿಸಿ ಯಾರಿಗೂ ತಿಳಿಯದಂತೆ ಆ ಅರಗಿನ ಅರಮನೆಗೆ ಬೆಂಕಿ ಹಚ್ಚಿ , ಪಂಚ ಪಾಂಡವರನ್ನು ಒಮ್ಮೆಲೆಯೇ ನಾಶ ಮಾಡುವ ಉಪಾಯ ಹೂಡಿದನು. ಕೌರವರ ಆಸ್ಥಾನದಲ್ಲಿ… Read More ಲಾಕ್ಷಾಗೃಹ ಮತ್ತು ಕೂರೋನಾ ಲಾಕ್ ಡೌನ್








