ಡಿಸೆಂಬರ್ 6, ಶೌರ್ಯ ದಿವಸ
ದಾಸ್ಯದ ಪ್ರತೀಕವಾಗಿದ್ದಂತಹ ಕಟ್ಟಡವೊಂದನ್ನು 1992 ಡಿಸೆಂಬರ್ 6ರಂದು ಕರಸೇವಕರು ಕುಟ್ಟಿ ಪುಡಿ ಪುಡಿ ಮಾಡಿದ ದಿನ ಕೇವಲ ಶೌರ್ಯದ ದಿನವಾಗಿರದೇ, ಅದರ ಹಿಂದೆ ಸುಮಾರು 500 ವರ್ಷಗಳ ಕರಾಳ ಇತಿಹಾಸವಿದೆ. ಅಯೋಧ್ಯೆ ರಾಮ ಮಂದಿರದ ಆ ಸುಧೀರ್ಘವಾದ ಹೋರಾಟ ಮತ್ತು ಆ ಕಾರ್ಯದಲ್ಲಿ ಬಲಿದಾನ ಗೈದ ಲಕ್ಷಾಂತರ ರಾಮಭಕ್ತರ ಸವಿವರಗಳು ಇದೋ ನಿಮಗಾಗಿ … Read More ಡಿಸೆಂಬರ್ 6, ಶೌರ್ಯ ದಿವಸ

