ಛತ್ ಪೂಜೆ

ಸಾಮಾನ್ಯವಾಗಿ ಉತ್ತರ ಭಾರತ, ಈಶಾನ್ಯಭಾರತ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಛತ್ ಪೂಜೆ ಇತ್ತೀಚೆಗೆ ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವಾಗ ಈ ಛತ್ ಪೂಜೆಯ ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ಸವಿವರಗಳು ಇದೋ ನಿಮಗಾಗಿ… Read More ಛತ್ ಪೂಜೆ

ರಮಾ ಏಕಾದಶಿ

ದೀಪಾವಳಿಗೂ ಮುನ್ನ ಬರುವ ಕಾರ್ತಿಕ ಮಾಸದ ಕೃಷ್ಣ ಪಕ್ಷದ ರಮಾ ಏಕಾದಶಿ ಅಥವಾ ರಂಭಾ ಏಕಾದಶಿಯ ವೈಶಿಷ್ಟ್ಯಗಳು ಮತ್ತು ಫಲಗಳ ಜೊತೆಗೆ ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ರೋಚಕತೆ ಇದೋ ನಿಮಗಾಗಿ… Read More ರಮಾ ಏಕಾದಶಿ

ಪಾಪಮೋಚನಿ ಏಕಾದಶಿ

ಪಾಲ್ಗುಣ ಮಾಸದ ಕೃಷ್ಣ ಪಕ್ಷದಂದು ಬರುವ ವರ್ಷದ ಕಡೆಯ ಏಕಾದಶಿಯಾದ ಪಾಪವಿಮೋಚನಿ ಏಕಾದಶಿಯು ಅತ್ಯಂತ ವಿಶೇಷವಾಗಿದ್ದು ಅದರ ಹಿನ್ನಲೆ ಮತ್ತು ಆಚರಣೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಪಾಪಮೋಚನಿ ಏಕಾದಶಿ

ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ

ಏಕಾದಶಿಯ ಉಪವಾಸ ಮುಗಿಸಿ ದ್ಚಾದಶಿ ಪಾರಾಯಣೆಯಲ್ಲಿ ಅಗಸೆ ಸೊಪ್ಪನ್ನು ಬಳಸುವ ಪದ್ದತಿಯ ಹಿಂದಿರುವ ಸುಂದರವಾದ ಪೌರಾಣಿಕ ಕಥೆ ಮತ್ತು ಅಗಸೇ ಸೊಪ್ಪು, ಬೀಜ, ಎಣ್ಣೆಯ ಪ್ರಯೋಜನ ಕುರಿತಾದ ಉಪಯುಕ್ತತೆಯ ಕುರಿತಾದ ಲೇಖನ ಇದೋ ನಿಮಗಾಗಿ.… Read More ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ

ಪ್ರಬೋಧಿನಿ ಏಕಾದಶಿ

ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಪ್ರತೀ ಏಕಾದಶಿಯೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಲಾಗಿದ್ದು, ಅಂತಹ ಏಕಾದಶಿಗಳಲ್ಲಿ ಇಂದಿನ ಪ್ರಬೋಧಿನಿ ಏಕಾದಶಿಯೂ ಅತ್ಯಂತ ಮಹತ್ವದ್ದಾಗಿದೆ. ಪ್ರಬೋಧಿನಿ ಏಕಾದಶಿಯ ಮಹತ್ವ, ಅದರ ಪೌರಾಣಿಕ ಹಿನ್ನಲೆ ಮತ್ತು ದೇಶಾದ್ಯಂತ ಅದರ ಆಚರಣೆಯ ಕುರಿತಾದ ಸಮಗ್ರ ಮಾಹಿತಿ ಇದೋ ನಿಮಗಾಗಿ… Read More ಪ್ರಬೋಧಿನಿ ಏಕಾದಶಿ

ಗುಡ್ ಫ್ರೈಡೆ

ದೇವನೊಬ್ಬ ನಾಮ ಹಲವು ಎನ್ನುವಂತೆ, ನಮ್ಮ ಹಬ್ಬಗಳ ಆಚರಣೆಯ ಹಿಂದಿನ ಮಹತ್ವಗಳು ಮತ್ತು ಕಾರಣಗಳು ಒಂದೇ ಆದರೂ ಅದರ ಆಚರಣೆಗಳು ಮಾತ್ರಾ ವಿಭಿನ್ನ. ಬಗೆ ಬಗೆಯಾದರೂ ದೇಹದ ಬಣ್ಣ ಎಲ್ಲರ ನಗೆಯೂ ಒಂದೇ ಅಣ್ಣ ಎನ್ನುವಂತೆ ನಾವೆಲ್ಲರೂ ನಗು ನಗುತ ಭಾವೈಕತ್ಯೆಯಿಂದ ಬಾಳಬೇಕು. ಬದುಕು ಜೀವನೋತ್ಸಾಹದ ಹೂರಣವಾಗಬೇಕೇ ಹೊರತು ನಿರಾಶೆಯ ಕಾರ್ಮೋಡವಾಗಬಾರದು ಅಲ್ವೇ?… Read More ಗುಡ್ ಫ್ರೈಡೆ

ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಪ್ರಬೋಧಿನಿ ಏಕಾದಶಿಯಿಂದ ಕಾರ್ತಿಕ ಪೌರ್ಣಿಮೆಯವರೆಗೂ ಮಹಾರಾಷ್ಟ್ರದ ಪಂಡರಾಪುರದಲ್ಲಿ ಐದು ದಿನಗಳ ಕಾಲ ನಡೆಯುವ ದ್ರುಕ್ಮಿಣೀ ಮತ್ತು ಪಾಂಡುರಂಗನ ಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ಲಕ್ಷಾಂತರ ಯಾತ್ರಾರ್ತಿಗಳ ವಾರಕರಿ ಸೇವೆಯ ಸಮಗ್ರ ಚಿತ್ರಣ ಇದೋ ನಿಮಗಾಗಿ … Read More ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ವೈಕುಂಠ ಏಕಾದಶಿ  

ವರ್ಷದಲ್ಲಿ ಬರುವ 24 ಏಕಾದಶಿಗಳ ಪೈಕಿ,
ಉಳಿದೆಲ್ಲಾ ಏಕಾದಶಿಗಿಂತಲೂ, ಪುಷ್ಯಮಾಸ/ಧನುರ್ಮಾಸದ ಶುಕ್ಲಪಕ್ಷದಂದು ಬರುವ ವೈಕುಂಠ ಏಕಾದಶಿಯ ವಿಶೇಷವೇನು? ಇದರ ಪೌರಾಣಿಕ ಹಿನ್ನಲೆ ಏನು? ಇದೇ ದಿನವೇ ವೈಕುಂಠದ/ಸ್ವರ್ಗದ ಬಾಗಿಲು ತೆರೆದಿರಲು ಕಾರಣ ಏನು? ಎಂಬೆಲ್ಲಾ ವಿಷಯಗಳ ಕುರಿತಾದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ವೈಕುಂಠ ಏಕಾದಶಿ  

ಮಾಸ ಶಿವರಾತ್ರಿ

ನಮಗೆಲ್ಲಾ ತಿಳಿದಿರುವಂತೆ  ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ  ಮಾಗಿಯ ಚಳಿಯ ಇನ್ನೂ ಹೋಗದೇ ಇದ್ದಾಗ,  ಶಿಶಿರ ಋತುವಿನ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿ ಹಬ್ಬ ಕಳೆದ ಕೂಡಲೇ ಚಳಿ ಎಲ್ಲವೂ ಮಂಗಮಾಯ ಎಂದು ಮಾತನಾಡುವುದನ್ನುಕೇಳಿದ್ದೇವೆ. ಶಿವರಾತ್ರಿ ಹಬ್ಬದ  ದಿನವಿಡೀ ಉಪವಾಸ ಮಾಡಿ ರಾತ್ರಿ  ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಭಗವಾನ್ ಶಂಕರನನ್ನು  ಪ್ರಾರ್ಥಿಸಿ ಮಾರನೇಯ ದಿನ  ದಿನ ವಿವಿಧ ರೀತಿಯ ಭಕ್ಷ ಭೋಜನಗಗಳನ್ನು ತಯಾರಿಸಿ  ಭಗವಂತನಿಗೆ ನೈವೇದ್ಯ ಮಾದಿ ಹಂಚಿ ತಿನ್ನುವ… Read More ಮಾಸ ಶಿವರಾತ್ರಿ