ಕಲಾ ತಪಸ್ವಿ ಬಿ.ಕೆ.ಎಸ್. ವರ್ಮಾ
ನಮ್ಮ ಕಾಲದ ಈ ನಾಡು ಕಂಡ ಶ್ರೇಷ್ಠ ಕಲಾವಿದ ಬುಕ್ಕಸಾಗರ ಕೃಷ್ಣಮಾಚಾರ್ಯ ಶ್ರೀನಿವಾಸ, ತಮ್ಮ ಮಾನಸ ಗುರು ರಾಜ ರವಿವರ್ಮರ ನೆಮಪಿನಾರ್ಥವಾಗಿ ತಮ್ಮ ಹೆಸರಿನೊಂದಿಗೆ ವರ್ಮಾ ಸೇರಿಸಿಕೊಂಡು, ಮುಂದೆ ಬಿ.ಕೆ.ಎಸ್. ವರ್ಮ ಎಂಬ ಹೆಸರಿನಲ್ಲಿ ದೇಶ ವಿದೇಶಗಳಲ್ಲಿ ನಮ್ಮ ಕನ್ನಡನಾಡಿನ ಕಲಾಖ್ಯಾತಿಯನ್ನು ಪಸರಿಸಿದ ಅದ್ಭುತ ರೋಚಕ ಸಾಧನೆಗಳು ಇದೋ ನಿಮಗಾಗಿ… Read More ಕಲಾ ತಪಸ್ವಿ ಬಿ.ಕೆ.ಎಸ್. ವರ್ಮಾ

