ಕುಟುಂಬವನ್ನು ಪ್ರೀತಿಸುವುದಾದರೇ, ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ

ವಾಹನ ಚಲಾಯಿಸುವಾಗ ನಮ್ಮ ನಿರ್ಲಕ್ಷತನದಿಂದಾಗಿ ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸದೇ ಆಗುವ ಅಪಘಾತದಿಂದ ಅಮಾಯಕರಾದ ನಮ್ಮ ಕುಟುಂಬ ಸದಸ್ಯರು ಮತ್ತು ಬಂಧು ಮಿತ್ರರು ಅನುಭವಿಸುವ ಯಾತನಾಮಯ ಕಥೆ-ವ್ಯಥೆ ಇದೋ ನಿಮಗಾಗಿ. ದಯವಿಟ್ಟು ನೀಫು ಪ್ರೀತಿಸುವರೆಲ್ಲರಿಗೂ ಈ ಲೇಖನವನ್ನು ತಪ್ಪದೇ ತಲುಪಿಸಿ.… Read More ಕುಟುಂಬವನ್ನು ಪ್ರೀತಿಸುವುದಾದರೇ, ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ

ಕೊಟ್ಟ ಹೆಣ್ಣು ಕುಲಕ್ಕೆ ಹೊರಗಿನವಳೇ?

ತಂದೆ ತಾಯಿಯರ ಆಶಯದ ವಿರುದ್ಧವಾಗಿ ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಮನೆ ಬಿಟ್ಟು ಹೋದ ಮಗಳು ನಂತರ ಏನಾದಳು? ಅವಳು ಮತ್ತೆ ತಂದೆಗೆ ಸಿಕ್ಕಿದ್ದು ಎಲ್ಲಿ? ಮತ್ತು ಹೇಗೇ? ಎಂಬ ಕುತೂಹಲಕಾರಿ ಆದರೇ ಅಷ್ಟೇ ಹೃದಯಂಗಮ ಕಥೆ ಇದೋ ನಿಮಗಾಗಿ… Read More ಕೊಟ್ಟ ಹೆಣ್ಣು ಕುಲಕ್ಕೆ ಹೊರಗಿನವಳೇ?

ವಿಶ್ವ ಜನಸಂಖ್ಯಾ ದಿನ

ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲಗಳ ಅವಶ್ಯಕತೆ ಅತ್ಯಗತ್ಯ ಎನ್ನುವುದು ಸತ್ಯವಾದರೂ, ದೇಶಕ್ಕಿಂತಲೂ ನಮಗೆ ಧರ್ಮವೇ ಮುಖ್ಯ ಎಂದು ದೇಶದ ಕಾನೂನನ್ನೇ ಧಿಕ್ಕರಿಸಿ, ವಿಪರೀತವಾಗಿ ಮಕ್ಕಳನ್ನು ಹುಟ್ಟಿಸುವುದೂ ಸಹಾ ದೇಶದ ಅಭಿವೃದ್ಧಿಗೆ ಕಳಕವಳಕಾರಿಯಾಗಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣದತ್ತ ಗಮನ ಹರಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ. … Read More ವಿಶ್ವ ಜನಸಂಖ್ಯಾ ದಿನ

ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ಅಡುಗೆ ಮನೆ (Kitchen Room) ಕೇವಲ ಮನೆಯ ಒಂದು ಕೋಣೆಯಲ್ಲ. ಅದು ಇಡೀ ಕುಟುಂಬದ (Family) ಸದಸ್ಯರನ್ನು ಬೆಸೆದಿಟ್ಟುಕೊಳ್ಳುವ ಕೊಂಡಿ, ಮನೆಯ ಆರೋಗ್ಯದ ಕೇಂದ್ರ & ಶಕ್ತಿ ಕೇಂದ್ರವೂ ಹೌದು. ಮನೆಯ ಅಡುಗೆ ಮನೆಯಲ್ಲಿ ನಿತ್ಯವೂ ಮೂರು ಬಾರಿ ಒಲೆ ಉರಿಯುತ್ತಿದೆ ಎಂದರೆ ಆದೊಂದು ಆರೋಗ್ಯಕರ ಕುಟುಂಬ ಎಂದರು ತಪ್ಪಾಗದು. ಇತ್ತೀಚಿನವರೆಗೂ ಅಡುಗೆ ಮನೆಯ ಡಬ್ಬಿಗಳೇ ಭಾರತೀಯ ಗೃಹಿಣಿಯರ ಉಳಿತಾಯದ ಕೇಂದ್ರವೂ ಆಗಿದ್ದು, ಕುಟುಂಬಕ್ಕೆ ಅತ್ಯಾವಶ್ಯಕತೆ ಬಿದ್ದಾಗ ಅಲ್ಲಿನ ಸಾಸಿವೆ ಡಬ್ಬಿ, ಗಸಗಸೆ ಡಬ್ಬಿಯಲ್ಲಿ ಉಳಿಸಿ ಭದ್ರವಾಗಿ… Read More ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ವಿಶ್ವ ಕುಟುಂಬ ದಿನ

ಜಾತಿ, ಧರ್ಮದ ಹೆಸರಿನಲ್ಲಿ ದೇಶ ದೇಶಗಳು ಶರಂಪರ ಕಿತ್ತಾಡುತ್ತಿರುವ ಈ ಸಂಧರ್ಭದಲ್ಲಿ, ವಸುಧೈವ ಕುಟುಂಬಕಂ ಅರ್ಥಾತ್ ಇಡೀ ವಿಶ್ವವೇ ಒಂದು ಕುಟುಂಬವಾಗಿ ಭಾವಿಸುವ ಅತ್ಯಂತ ಸುಂದರವಾದ ಪರಿಕಲ್ಪನೆ ನಮ್ಮ ಸನಾತನ ಧರ್ಮದಲ್ಲಿದ್ದು, ನಮ್ಮೆಲ್ಲರಿಗೂ ಕೇವಲ ಮೇ 15 ಮಾತ್ರವೇ ವಿಶ್ವ ಕುಟುಂಬ ದಿನವಾಗಿರದೇ,ಪ್ರತಿ ದಿನವೂ ಕುಟುಂಬದೊಂದಿಗೆ ನೆಮ್ಮದಿ ಮತ್ತು ಪ್ರೀತಿಯಿಂದ ಇರಬಹುದು ಅಲ್ವೇ?… Read More ವಿಶ್ವ ಕುಟುಂಬ ದಿನ