ಬಾಳೆ ಎಲೆಯ ಊಟ, ಹೊಟ್ಟೆ ತುಂಬಿಸುವ ಭೋಜನವಲ್ಲ… ನಮ್ಮ ಸಂಸ್ಕೃತಿಯ ಸವಿಯೇ ಒಂದು ವಿಜ್ಞಾನ!

ನಮ್ಮ ಹಬ್ಬ ಹರಿದಿನಗಳಲ್ಲಿ ಬಾಳೆ ಎಲೆಯ ಮೇಲೆ ಮಾಡುವ ಊಟಕ್ಕೆ ಒಂದು ಸುಂದರ ಕ್ರಮವಿದೆ. ಬಾಳೆ ಎಲೆಯ ಪ್ರತಿಯೊಂದು ಭಾಗಕ್ಕೂ ಒಂದು ಸ್ಥಾನ, ಪ್ರತಿಯೊಂದು ಪದಾರ್ಥಕ್ಕೂ ಒಂದು ಸಮಯ, ಪ್ರತಿಯೊಂದು ರುಚಿಗೂ ಒಂದು ಉದ್ದೇಶವಿದ್ದು, ಪದಾರ್ಥಗಳನ್ನು ಯಾವ ಕ್ರಮದಲ್ಲಿ ಬಡಿಸಬೇಕು ಮತ್ತು ಅದನ್ನು ಹೇಗೆ ತಿನ್ನಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಬಾಳೆ ಎಲೆಯ ಊಟ, ಹೊಟ್ಟೆ ತುಂಬಿಸುವ ಭೋಜನವಲ್ಲ… ನಮ್ಮ ಸಂಸ್ಕೃತಿಯ ಸವಿಯೇ ಒಂದು ವಿಜ್ಞಾನ!

ಶ್ರೀರಾಮ ನವಮಿ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದೀವಿ *ಇದೇನಿದು ಶ್ರೀರಾಮ ನವಮಿ ಸ್ಟ್ರೈಕ್?* ಅಂತಾ ಯೋಚಿಸುವವರಿಗೆ, ಇದುವರೆಗೂ ಕೇಳಿರದ ಶ್ರೀರಾಮ ನವಮಿ ಸ್ಟ್ರೈಕ್ ನ ರೋಚಕ ಅನುಭವ ಇದೋ ನಿಮಗಾಗಿ… Read More ಶ್ರೀರಾಮ ನವಮಿ ಸ್ಟ್ರೈಕ್

ವಿಶ್ವ ತೆಂಗಿನ ದಿನ, ಕಲಿಯುಗದ ಕಲ್ಪವೃಕ್ಷದ ಕತೆ

ವಿಶ್ವ ತೆಂಗಿನ ದಿನದ ಹಿನ್ನೆಲೆಯಲ್ಲಿ, ತೆಂಗಿನ ಮರದ ಇತಿಹಾಸ, ಅದರ ಉಪಯೋಗಗಳು ಹಾಗೂ ನಮ್ಮ ಬದುಕಿನೊಂದಿಗಿನ ಅದರ ಅವಿನಾಭಾವ ಸಂಬಂಧದ ಕುರಿತಾದ ಆಸಕ್ತಿದಾಯಕ ಸಂಗತಿಗಳು ಇದೋ ನಿಮಗಾಗಿ… Read More ವಿಶ್ವ ತೆಂಗಿನ ದಿನ, ಕಲಿಯುಗದ ಕಲ್ಪವೃಕ್ಷದ ಕತೆ

ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀರಾಮ ನವಮಿಯಲ್ಲಿ ಪ್ರಭು ಶ್ರೀ ರಾಮನ ಪೂಜೆಯಷ್ಟೇ ಮಹತ್ವ, ಅಂದಿನ ಪ್ರಸಾದ ರೂಪದ ರಸಾಯನ, ಪಾನಕ, ಕೋಸಂಬರಿ, ನೀರು ಮಜ್ಜಿಗೂ ಇದ್ದೂ, ಬೆಳ್ಳಗಿರುವುದು ಹಾಲಲ್ಲ. ಬಣ್ಣದ ನೀರೆಲ್ಲಾ ಪಾನಕವಲ್ಲ, ಎನ್ನುವಂತೆ ಶ್ರೀ ರಾಮನವಮಿ ಪಾನಕದ ಕುರಿತಾದ ಕೆಲವು ರೋಚಕತೆಗಳ ರಸಾನುಭವ ಇದೋ ನಿಮಗಾಗಿ… Read More ಶ್ರೀರಾಮ ನವಮಿಯ ಪಾನಕದ ಪಜೀತಿ