ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ನಮ್ಮ ಸನಾತನ ಧರ್ಮದಲ್ಲಿ ವರ್ಷದ 365 ದಿನಗಳು ಹಬ್ಬವೇ ಆಗಿದ್ದರೂ, ಅಂದ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಸೀಕ್ರೇಟ್ ಸಾಂಟಾ, ಕ್ರಿಸ್ಮಸ್ ಮತ್ತು ಹೊಸಾ ವರ್ಷದ ಆಚರಣೆಯನ್ನು ಪ್ರತಿಷ್ಠೆಯ ಸಂಕೇತ ಎಂದು ಭಾವಿಸಿರುವ ಹಿಂದೂಗಳ ಗೋಳಿನ ಕಥೆ-ವ್ಯಥೆ ಇದೋ ನಿಮಗಾಗಿ… Read More ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಪ್ರತೀ ವರ್ಷ ಸೆಪ್ಟೆಂಬರ್ 3ನೇ ಭಾನುವಾರದಂದು ಆಚರಿಸಲಾಗುವ ಪತ್ನಿಯ ಮೆಚ್ಚುಗೆಯ ದಿನ ಅರ್ಥಾತ್ Wife Appreciation Day ಎಂದರೆ ಏನು? ಅದರ ಉದ್ದೇಶ ಏನು? ಆ ಆಚರಣೆಯ ಹಿಂದಿರುವ ಘನ ಘೋರ ಸತ್ಯಾಸತೆಗಳ ವಸ್ತುನಿಷ್ಠ ಪರಿಚಯ ಇದೋ ನಿಮಗಾಗಿ… Read More ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಫ್ರೇಸರ್ ಟೌನ್ (ಪುಲಕೇಶಿ ನಗರ)

ಕರ್ನಾಟಕದ ರಾಜಧಾನಿ, ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳನ್ನು ನಗರಪಾಲಿಕೆ ಮರುನಾಮಕರಣ ಮಾಡಿದ್ದರೂ, ಇಂದಿಗೂ ಸಾರ್ವಜನಿಕರು ವಿದೇಶಿಗರ ಹೆಸರಿನಲ್ಲೇ ಪ್ರದೇಶಗಳನ್ನು ಗುರುತಿಸುತ್ತಾರೆ ಎಂದರೆ ಖಂಡಿತವಾಗಿಯೂ ಆ ವ್ಯಕ್ತಿ ವಿಶೇಷವಾಗಿರಲೇ ಬೇಕು ಎಂದರು ಅತಿಶಯವಾಗದು. ಅದೇ ರೀತಿಯಲ್ಲೇ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಸೇರಿರುವ ಫ್ರೇಸರ್ ಟೌನ್ ಕೂಡಾ ಒಂದಾಗಿದ್ದು, ಆ ಪ್ರದೇಶಕ್ಕೆ ಫ್ರೇಸರ್ ಟೌನ್ ಎಂಬ ಹೆಸರನ್ನು ಇಡಲು ಕಾರಣಗಳೇನು? ಫ್ರೇಸರ್ ಎಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ… Read More ಫ್ರೇಸರ್ ಟೌನ್ (ಪುಲಕೇಶಿ ನಗರ)

ಕ್ರಿಸ್ಮಸ್ ಮತ್ತು ಜಾತ್ಯಾತೀತತೆ

ಯಾರನ್ನೋ ಮೆಚ್ಚಿಸುವ ಸಲುವಾಗಿ ಅಂಧ ಪಾಶ್ಚಾತ್ಯೀಕರಣದಿಂದ ಕ್ರಿಸ್ಮಸ್ ಅಲಂಕಾರ, ಸೀಕ್ರೇಟ್ ಸಾಂಟಾ, ಹೊಸಾ ವರ್ಷಾಚರಣೆ ಎಂಬ ಅವೈಜ್ಞಾನಿಕ ಆಚರಣೆಯ ಬೂಟಾಟಿಕೆ ಸಿಕ್ಕಿಹಾಕಿ ಕೊಳ್ಳುವ ಬದಲು, ನಮ್ಮ ಹೆಮ್ಮೆಯ ಪರಂಪರೆಯನ್ನು ಅರ್ಥಮಾಡಿಕೊಂಡು ಅದನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇಂತಹ ವಿಷವರ್ತುಲದಿಂದ ನಮ್ಮ ಇಂದಿನ ಮತ್ತು ಮುಂದಿನ ಜನಾಂಗವನ್ನು  ರಕ್ಷಿಸಿಸೋಣ. ನಮ್ಮ ದೇಶ ಸಂತರ ನಾಡೇ ಹೊರತು ಸ್ಯಾಂಟಾರ ನಾಡಲ್ಲ ಅಲ್ವೇ?… Read More ಕ್ರಿಸ್ಮಸ್ ಮತ್ತು ಜಾತ್ಯಾತೀತತೆ

ಜಾತ್ಯಾತೀತತೆ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಎಲ್ಲಾ ಡಾಟ್ ಕಾಂ ಕಂಪನಿಗಳು ಇದ್ದಕ್ಕಿಂದ್ದಂತೆಯೇ ಕುಸಿದು ಹೋಗಿ ಅನೇಕ ಉದ್ಯೋಗಸ್ಥರು ರಾತ್ರೋ ರಾತ್ರಿ ನಿರುದ್ಯೋಗಿಗಳಾಗಿ ಹೋಗಿದ್ದರು. ಸುಮಾರು ಐದಾರು ತಿಂಗಳುಗಳ ಕಾಲ ಚೇತರಿಸಿಕೊಂಡು ಒಂದೊಂದೇ ಸಣ್ಣ Startups ಕಂಪನಿಗಳು ಆರಂಭವಾಗಿದ್ದ ಕಾಲ. ಭಾರತೀಯರೇ ಆದರಲ್ಲೂ ಹಿಂದೂಗಳೇ ಆಗಿದ್ದವರೊಬ್ಬರು ಸುಮಾರು ವರ್ಷಗಳ ಕಾಲ ಅಮೇರೀಕಾದಲ್ಲಿ ಉದ್ಯೋಗ ಮಾಡುತ್ತಲೇ ಅಲ್ಲಿಯೇ ಒಂದು ಕಂಪನಿಯೊಂದನ್ನು ಆರಂಭಿಸಿ, ಬೆಂಗಳೂರಿನಲ್ಲಿ ತಮ್ಮ ಮತ್ತೊಂದು Indian MNC ಶಾಖೆಯೊಂದರನ್ನು ಜೂನ್ ತಿಂಗಳಿನಲ್ಲಿ ಆರಂಭಿಸಿದ ಕಾಲದಲ್ಲಿ ನಾನು ಆ… Read More ಜಾತ್ಯಾತೀತತೆ