ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ: ಗಣೇಶೋತ್ಸವದ ಭಕ್ತಿ, ಪರಂಪರೆ ಮತ್ತು ವೈಭವ

ಮೈಸೂರಿನ ದಸರಾ ವಿಶ್ವಪ್ರಸಿದ್ಧ ಆಗಿರುವಷ್ಟೇ, ನಗರದ ಹೃದಯ ಭಾಗದಲ್ಲಿರುವ ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಗಣೇಶೋತ್ಸವವೂ ಅಷ್ಟೇ ಪ್ರಸಿದ್ಧವಾಗಿದ್ದು, ಮೈಸೂರಿನ ಅಗ್ರಹಾರದ ಗಣೇಶೋತ್ಸವದ ಆ ವಿಶಿಷ್ಟ ಸೊಗಡು ಇದೋ ನಿಮಗಾಗಿ… Read More ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ: ಗಣೇಶೋತ್ಸವದ ಭಕ್ತಿ, ಪರಂಪರೆ ಮತ್ತು ವೈಭವ

ಲಾಲ್‌ಬಾಗ್‌ಚಾ ರಾಜಾ, ಮಾರುಕಟ್ಟೆಗಾಗಿ ಮಾಡಿದ ಹರಕೆ, ಇಂದು ಕೋಟ್ಯಂತರ ಭಕ್ತರ ಆರಾಧನೆಯಾದ ಗಣಪತ

ಮುಂಬೈ ಎಂದಾಕ್ಷಣ ನೆನಪಾಗುವುದೇ ಅಲ್ಲಿ ವೇಗದ ಜನ ಜೀವನ, ಲೋಕಲ್ ಟ್ತೈನ್, ವಡಾ ಪಾವ್ ಜೊತೆಗೆ ಗಣೇಶೋತ್ಸವ. ಒಂದು. ಗಣೇಶ ಚತುರ್ಥಿಯ ಸಮಯದಲ್ಲಿ ಇಡೀ ಮುಂಬೈ ನಗರವೇ ಬಣ್ಣ, ಬೆಳಕು, ಸಂಗೀತ, ಭಕ್ತಿ ಮತ್ತು ಜನಸಾಗರದಿಂದ ಕಂಗೊಳಿಸುತ್ತದೆ. ಈ ಎಲ್ಲಾ ವೈಭವದ ನಡುವೆ ಕೋಟ್ಯಂತರ ಜನರಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಲಾಲ್‌ಬಾಗ್‌ಚಾ ರಾಜಾ ಗಣಪತಿಯ ರೋಚಕಥೆ ಇದೋ ನಿಮಗಾಗಿ… Read More ಲಾಲ್‌ಬಾಗ್‌ಚಾ ರಾಜಾ, ಮಾರುಕಟ್ಟೆಗಾಗಿ ಮಾಡಿದ ಹರಕೆ, ಇಂದು ಕೋಟ್ಯಂತರ ಭಕ್ತರ ಆರಾಧನೆಯಾದ ಗಣಪತ

ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಪ್ರಸ್ತುತ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ನಡುವೆ ಪರಸ್ಪರ ಗೌರವ, ಸಂವಾದ ಮತ್ತು ಸತ್ಯಾಧಾರಿತ ಅಧ್ಯಯನವೇ ಅಗತ್ಯವಾಗಿರುವಾಗ. ಒಬ್ಬ ಮಹಾನ್ ಆಚಾರ್ಯರನ್ನು ಎತ್ತಿ ಹಿಡಿಯಲು ಮತ್ತೊಬ್ಬ ಮಹಾನ್ ಆಚಾರ್ಯರನ್ನು ಉಡುಪಿಯಲ್ಲಿ ಕೀಳಾಗಿ ತೋರಿಸಿದ ಪ್ರಮೇಯ ಖಂಡನಾರ್ಹವಾಗಿದ್ದು, ಇಂತಹ ಕೀಳು ಮನೋಧರ್ಮವೇ ಹಿಂದೂಗಳ ಮತ್ತೊಮ್ಮೆ ಒಡೆದು ಹೋಗಲು ಕಾರಣೀಭೂತವಾಗಬಹುದು ಅಲ್ವೇ?… Read More ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಜ್ವಾಲಾಮುಖಿಯಿಂದ ಇಂಡೋನೇಷ್ಯಾವನ್ನು ರಕ್ಷಿಸುತ್ತಿರುವ ಗಣೇಶ

ಕೇವಲ ಹಿಂದೂಸ್ಥಾನವಲ್ಲದೇ ಅನೇಕ ಮುಸ್ಲಿಂ ದೇಶಗಳಲ್ಲಿಯೂ, ಧರ್ಮ ಮತ್ತು ಜಾತಿಯ ಹೊರತಾಗಿ ಒಪ್ಪಿ ಮತ್ತು ಅಪ್ಪಿಕೊಳ್ಳುವ ನಿರ್ವಿವಾದಿತ ದೇವರಿದ್ದರೆ ಅದು ಗಣೇಶ ಎಂದರೂ ತಪ್ಪಾಗದು. ಅಂತಹ ಸರ್ವವಂದಿತ ದೇವರನ್ನು ದೇವರೇ ಅಲ್ಲಾ ಎಂದು ಹೀಯ್ಯಾಳಿಸುವ ಕೆಲವು ಭಾರತೀಯ ಕಾವಿಧಾರಿಗಳ ಬೌದ್ಧಿಕ ಮೌಡ್ಯಕ್ಕೆ ಅದೇ ಪಂಗಡದ ಸ್ವಾಮಿಗಳೇ ತಿರುಗಿಬಿದ್ದಿರುವುದು ಉತ್ತಮ ಬೆಳವಣಿಗೆಯಾಗಿದೆ ಅಲ್ವೇ?… Read More ಜ್ವಾಲಾಮುಖಿಯಿಂದ ಇಂಡೋನೇಷ್ಯಾವನ್ನು ರಕ್ಷಿಸುತ್ತಿರುವ ಗಣೇಶ

ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಗಣೇಶನ ಜನ್ಮ ರಹಸ್ಯ, ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ? ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ ಎಂದು, ಏಕಾಗಿ ಯಾರಿಂದ ಆರಂಭವಾಯಿತು? ಗಣೇಶ ಏಕದಂತ ಹೇಗಾದ? ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ? ಈ ಎಲ್ಲಾ ಕುರಿತಾದ ಅಪರೂಪದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲ ಗಣಪತಿ