ವಿಧಾನಸೌಧದಲ್ಲಿ ಉರ್ದು ಹಬ್ಬ, ಭಾಷಾ ಗೌರವವೇ? ಓಲೈಕೆ ರಾಜಕಾರಣವೇ?

ಹಿಂದೂಗಳು ಸ್ವಂತ ಖರ್ಚಿನಲ್ಲಿ ವರ್ಷಕ್ಕೊಮ್ಮೆ ಆಚರಿರುವ ವಿಘ್ನವಿನಾಯಕನ ಹಬ್ಬಕ್ಕೆ ವಿಘ್ನವನ್ನು ಒಡ್ಡುವ ಈ ಕಾಂಗ್ರೇಸ್ ಸರ್ಕಾರ, ಕಳೆದ ವರ್ಶ ತಾಯಿ ಭುವನೇಶ್ವರಿಯನ್ನು ಅವಮಾನಿಸಿದವರ ಕೈಯಲ್ಲೇ ದಸರಾ ಹಬ್ಬವನ್ನು ಉದ್ಘಾಟಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದರೆ, ಈ ಬಾರಿ ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲೇ ಸರ್ಕಾರಿ ಖರ್ಚಿನಲ್ಲಿ ನವೆಂಬರ್ 9ರಂದು ವಿಧಾನಸೌಧದ ಅವರಣದಲ್ಲಿ ಉರ್ದು ಹಬ್ಬವನ್ನು ಆಚರಿಸಲು ಮುಂದಾಗಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿಧಾನಸೌಧದಲ್ಲಿ ಉರ್ದು ಹಬ್ಬ, ಭಾಷಾ ಗೌರವವೇ? ಓಲೈಕೆ ರಾಜಕಾರಣವೇ?

ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಸಾಧಾರಣವಾಗಿ ಎಲ್ಲೆಡೆ 1,3, 5, 7, 9 ಅಥವಾ 11 ದಿನಗಳವರೆಗೆ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶೋತ್ಸವ ಆಚರಿಸಿದರೆ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಮನೆತನದಲ್ಲಿ ಬೆಳಿಗ್ಗೆ ಗಣಪತಿ ಪ್ರತಿಷ್ಠಾಪಿಸಿ, ಮಧ್ಯಾಹ್ನದೊಳಗೇ ವಿಸರ್ಜಿಸಲಾಗುತ್ತದೆ. ಈ ಅರ್ಧ ದಿನದ ಗಣೇಶೋತ್ಸವ ಹಿಂದಿರುವ ದೇಶಭಕ್ತಿಯ ರೋಚಕತೆ ಇದೋ ನಿಮಗಾಗಿ… Read More ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಈದ್ ಮಿಲಾದ್, ಧಾರ್ಮಿಕ ಆಚರಣೆ ಹೆಸರಿನಲ್ಲಿ ಕೋಮು ಪ್ರಚೋದನೆ, ಉದ್ವಿಗ್ನತೆ

ಕೋಮು ಸೌಹಾರ್ದ ಕಾಪಾಡಲು ಸರ್ಕಾರದ ಕ್ರಮಗಳು ರಾಜಕೀಯ ಪಕ್ಷಪಾತದಿಂದ ಮುಕ್ತವಾಗಿರಬೇಕು. ತಪ್ಪಿತಸ್ಥರ ವಿರುದ್ಧ ಧರ್ಮ ಅಥವಾ ಜಾತಿ ನೋಡದೆ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ದೂರುದಾರರ ವಿರುದ್ಧವೇ ಪ್ರಕರಣ ದಾಖಲಿಸುವ ಪ್ರಕ್ರಿಯೆ ಬಹುಶಃ ಕರ್ನಾಟಕದಲ್ಲಿ ಮಾತ್ರವೇ ಕಾಣ ಬಹುದಾಗಿದ್ದು, ರಾಜ್ಯದಲ್ಲಿ ಈದ್ ಮಿಲಾದ್ ನೆಪದಲ್ಲಿ ರಾಜ್ಯದಲ್ಲಿ ನಡೆದ ಪ್ರಕರಣಗಳು ಇದೋ ನಿಮಗಾಗಿ… Read More ಈದ್ ಮಿಲಾದ್, ಧಾರ್ಮಿಕ ಆಚರಣೆ ಹೆಸರಿನಲ್ಲಿ ಕೋಮು ಪ್ರಚೋದನೆ, ಉದ್ವಿಗ್ನತೆ

ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಗಣೇಶನ ಜನ್ಮ ರಹಸ್ಯ, ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ? ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ ಎಂದು, ಏಕಾಗಿ ಯಾರಿಂದ ಆರಂಭವಾಯಿತು? ಗಣೇಶ ಏಕದಂತ ಹೇಗಾದ? ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ? ಈ ಎಲ್ಲಾ ಕುರಿತಾದ ಅಪರೂಪದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರಿನ ಕೋರಮಂಗಲದಲ್ಲಿ ಸಾಫ್ಟ್ ವೇರ್ ಕಂಪನಿಗಳ ಟೆಕ್ಕಿಗಳ ಮನೋಭಿಲಾಷೆಯನ್ನು ಈಡೇರಿಸುವ ಅತ್ಯಂತ ಶಕ್ತಿಶಾಲಿ ಮತ್ತು ಕುತೂಹಲಕಾರಿ ಶ್ರೀ ಟೆಕ್ಕಿ ಗಣೇಶನ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಆಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರೋದಿಲ್ಲ

ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧವಾದರೂ ಶಾಸಕ ಝಮೀರ್ ನೆನ್ನೆ ಅವರ ಕಛೇರಿಯಲ್ಲಿ ಗಣೇಶೋತ್ಸವ ಮಾಡಿ ಅನ್ಯಧರ್ಮದ ಮೂರ್ತಿ ಪೂಜೆ ಮಾಡುವ ಮೂಲಕ ಧರ್ಮ ಭ್ರಷ್ಟರಾಗಲಿಲ್ಲವೇ? ಇಷ್ಟು ವರ್ಷಗಳ ಕಾಲ ಗಣೇಶನ ಮೇಲಿಲ್ಲದ ಪ್ರೀತಿ ಈಗ ಇದ್ದಕ್ಕಿದ್ದಂತೆ ಹೇಗೆ ಬಂತು? ಅಧಿಕಾರಕ್ಕಾಗಿ ತನ್ನ ಧರ್ಮದ ನಿಯಮಗಳನ್ನೇ ಗಾಳಿಗೆ ತೂರುವವನು, ಈಗ ಇದ್ದಕ್ಕಿದ್ದಂತೆಯೇ ಪರಧರ್ಮ ಸಹಿಷ್ಣು ಹೇಗೆ ಆಗುತ್ತಾನೆ? ಇದು ಖಂಡಿತವಾಗಿಯೂ ಹಿಂದೂಗಳ ಕಿವಿಗೆ ಹೂವಿಡುವ ತಂತ್ರ ಎಂದು ಸುಸ್ಪಷ್ಟವಾಗುತ್ತಿದೆ ಅಲ್ವೇ?… Read More ಆಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರೋದಿಲ್ಲ

ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ

ಮೊನ್ನೆ ಪೇಜಾವರ ಶ್ರೀಗಳು ವಿಧಿವಶರಾದಾಗ ಅವರ ಬಗ್ಗೆಯೇ ನಮ್ಮ ಸ್ನೇಹಿತರೆಲ್ಲಾ ಸೇರಿ ಅವರ ಸಾನಿಧ್ಯದ ನೆನಪನ್ನು ಮೆಲುಕು ಹಾಕುತ್ತಿದ್ದಾಗ ಶ್ರೀ ನಮ್ಮ ಜಾಲಹಳ್ಳಿಯ ವಿನಾಯಕ ಸೇವಾ ಮಂಡಳಿಯ ಗಣೇಶೋತ್ಸವಕ್ಕೆ ಬಂದದ್ದು ಅಲ್ಲಿ ನಮಗೆ ಮಾರ್ಗದರ್ಶನ ಮಾಡಿದ್ದರ ಕುರಿತು ಮಾತನಾಡುತ್ತಿದ್ದಾಗ, ಅದೇ ಸಮಯದಲ್ಲಿ ಆದಿಚುಂಚನಗಿರಿಯ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳ ಕುರಿತಂತೆಯೂ ವಿಷಯ ಪ್ರಸ್ತಾಪವಾಗಿ ಅವರು ಜಾಲಹಳ್ಳಿಗೆ ಬಂದಿದ್ದಾಗ ನಡೆದ ಒಂದು ವಿಶಿಷ್ಟ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡದ್ದು ಸದ್ಯದ ಪರಿಸ್ಥಿತಿಗೆ ಪ್ರಸ್ತುತವಾಗಿರುವ ಕಾರಣ ನಿಮ್ಮೊಂದಿಗೆ ಹಂಚಿಕೊಳ್ಳಲು… Read More ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ