ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ತಾವು ಸಮಾಜವಾದಿಗಳು, ಕೋಮುವಾದ ವಿರೋಧಿಗಳು, ಜಾತ್ಯಾತಿತರು, ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವವರು ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಜ್ಯಸರ್ಕಾರ, ಉತ್ತರ ಪ್ರದೇಶದ ವಾರಣಾಸಿಯಂತೆಯೇ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಗ್ಯಾರಂಟಿಗಳಿಗಾಗಿ ಎಲ್ಲದರ ಮೇಲೂ ಬೆಲೆ ಏರಿಸುತ್ತಿರುವ ಈ ಕಾಂಗ್ರೇಸ್ ಸರ್ಕಾರ, ಶಿವರಾತ್ರಿಯ ಆಚರಣೆಗೂ ಅಡ್ಡಿ ಪಡಿಸುತ್ತಿರುವ ಈ ಸರ್ಕಾರ ಈಗ ಇದ್ದಕ್ಕಿದ್ದಂತೆಯೇ ಹಿಂದೂ ದೇವಾಲಯಗಳ ಆದಾಯದ ಹೆಚ್ಚಳಕ್ಕೆ ಸಂಕಲ್ಪ ತೆಗೆದುಕೊಂಡಿದೆ ಎಂದರೆ ಹಿಂದೂಗಳು ನಂಬಲು ಸಾಧ್ಯವೇ? ಈ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಸಂಕಟ ಬಂದಾಗ ವೆಂಕಟರಮಣ

ತಾನೊಬ್ಬ ಮಾಸ್ ಲೀಡರ್ ಎನ್ನುವ ಹುಂಬತನದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುಲಭವಾಗಿ ಗೆಲ್ಲಲು ಒಂದು ಸುರಕ್ಷಿತ ಕ್ಷೇತ್ರವಿಲ್ಲವೇ? ಮಾಂಸ ಸೇವಿಸಿ ಹಿಂದೂ ಶ್ರೀಕ್ಷೇತ್ರಗಳಿಗೆ ಭೇಟಿ ನೀಡುವ ಸಿದ್ದು, ಕೋಲಾರ ಕ್ಷೇತ್ರ ಸುರಕ್ಷಿತವಲ್ಲಾ ಎಂದು ಎರಡನೇ ಟಿಕೆಟ್ ಗಳಿಸಿಕೊಳ್ಳಲು, ತಮ್ಮೂರಿನ ದೇವತೆಯು ಮೊರೆ ಹೊಕ್ಕಿರುವುದು, ಯಾಕೋ ಕಾಂತಾರ ಸಿನಿಮಾದಲ್ಲಿನ ಧಣಿ, ದೈವ ನರ್ತಕ ಗುರವನಿಗೆ ಆಮಿಷವೊಡ್ಡಿ ತಾನು ಹೇಳಿದಂತೆ ದೈವ ನುಡಿಯಬೇಕೆಂದು ತಾಕೀತು ಮಾಡಿದಂತಿದೆ ಎನಿಸುತ್ತಿದೆ ಅಲ್ವೇ?… Read More ಸಂಕಟ ಬಂದಾಗ ವೆಂಕಟರಮಣ

ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಂತಹ ಅತ್ಯಂತ ಸುಭಿಕ್ಷವಾದ ಕರ್ನಾಟಕ ರಾಜ್ಯವನ್ನು ತಮ್ಮ ರಾಜಕೀಯ ತೆವಲುಗಳಿಗಾಗಿ ಪರಸ್ಪರ ತೂ.. ತೂ.. ಮೈ.. ಮೈ.. ಎಂದು ಆರೋಪಿಸುತ್ತಿರುವುದರಿಂದ ಹಾಳಾಗಿ ಹೋಗುತ್ತಿರುವುದು ಕರ್ನಾಟಕ ಮತ್ತು ಕನ್ನಡಿಗರ ಮಾನ ಅಲ್ವೇ?… Read More ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ