ಬೆಂಗಳೂರು ಗಣೇಶೋತ್ಸವ, ಭಕ್ತಿಯಿಂದ ಆರಂಭವಾಗಿ ಬೆಂಗಳೂರಿನ ಸಾಂಸ್ಕೃತಿಕ ಮಹೋತ್ಸವವಾಗಿ ಬೆಳೆದ ಕಥೆ

ಬೆಂಗಳೂರು ಕೇವಲ ಉದ್ಯಾನ ನಗರಿ, ಐಟಿ ನಗರಿ ಅಷ್ಟೇ ಅಲ್ಲದೇ, ಶ್ರೀಮಂತ ಧಾರ್ಮಿಕ, ಸಾಹಿತ್ಯಿಕ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಅದಕ್ಕೆ ಕಳಸ ಪ್ರಾಯ ಎನ್ನುವಂತೆ ಪ್ರತೀ ವರ್ಷ ಬಸವನಗುಡಿಯಲ್ಲಿ ನಡೆಯುವ ಬೆಂಗಳೂರು ಗಣೇಶೋತ್ಸವದ ಇತಿಹಾಸ, ನಡೆದು ಬಂದ ದಾರಿ ಮತ್ತು ವೈಶಿಷ್ಠ್ಯತೆಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರು ಗಣೇಶೋತ್ಸವ, ಭಕ್ತಿಯಿಂದ ಆರಂಭವಾಗಿ ಬೆಂಗಳೂರಿನ ಸಾಂಸ್ಕೃತಿಕ ಮಹೋತ್ಸವವಾಗಿ ಬೆಳೆದ ಕಥೆ

ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ನಾವಿಂದು ಸ್ವತಂತ್ರವಾಗಿ ಈ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂದರೆ, ಅದರ ಹಿಂದೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕಣ್ಣೀರಿನ ಕಥೆಗಳಿವೆ. 80ನೇ ಸ್ವಾತಂತ್ರೋತ್ಸವದ ಸಂಧರ್ಭದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜಮಖಂಡಿ ಭೀಮರಾವ್ ಮತ್ತು ಅವರ ಕುಟುಂಬದ ತ್ಯಾಗ ಮತ್ತು ಬಲಿದಾನದ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

ಇತ್ತೀಚೆಗೆ ಕಸಾಪ ಸಮ್ಮೇಳನದ ಪರ್ಯಾಯವಾಗಿ ಜನ ಸಾಹಿತ್ಯ ಸಮ್ಮೇಳನ ನಡೆಸಿ, ಜನಾಂಗ ದ್ವೇಷ ಅಳಿಯಲಿ ಎಂದು ಬಾಯಿಮಾತಿನಲ್ಲಿ ಹೇಳಿದ ಎಡಬಿಡಂಗಿಗಳೇ, ಅದು ಕೇವಲ ಬಾಯಿ ಮಾತಾಗಿರದೇ, ಕೃತಿಯಲ್ಲಿಯೂ ಮೂಡಿಸ ಬೇಕು. ಈ ದೇಶದ ಬಹುಸಂಖ್ಯಾತರು ವಿವಿಧತೆಯಲ್ಲಿ ಏಕತೆಯನ್ನು ತೋರಿದರೆ, ಅಲ್ಪಸಂಖ್ಯಾತರು ಮಾತ್ರಾ ಅದೇ ಏಕತೆಯನ್ನು ಧಿಕ್ಕರಿಸುತ್ತಿರುವುದರಿಂದಲೇ ಆವರಿಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿದೆ ಅಲ್ವೇ? … Read More ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ