ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಸಾಧಾರಣವಾಗಿ ಎಲ್ಲೆಡೆ 1,3, 5, 7, 9 ಅಥವಾ 11 ದಿನಗಳವರೆಗೆ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶೋತ್ಸವ ಆಚರಿಸಿದರೆ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಮನೆತನದಲ್ಲಿ ಬೆಳಿಗ್ಗೆ ಗಣಪತಿ ಪ್ರತಿಷ್ಠಾಪಿಸಿ, ಮಧ್ಯಾಹ್ನದೊಳಗೇ ವಿಸರ್ಜಿಸಲಾಗುತ್ತದೆ. ಈ ಅರ್ಧ ದಿನದ ಗಣೇಶೋತ್ಸವ ಹಿಂದಿರುವ ದೇಶಭಕ್ತಿಯ ರೋಚಕತೆ ಇದೋ ನಿಮಗಾಗಿ… Read More ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಛಬ್ಬಿಯ ವರಸಿದ್ಧಿ ವಿನಾಯಕ, ತಿಲಕರಿಗಿಂತಲೂ ಮೊದಲೇ ಛಬ್ಬಿಯಲ್ಲಿ ಗಣೇಶೋತ್ಸವ!

ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೋಶೋತ್ಸವ ಆರಂಭಿಸುವ ಮುನ್ನವೇ, ಒಂದು ಕುಟುಂಬದ ಕೆಂಪು ಸಿಂಧೂರದ ಗಣೇಶೋತ್ಸವವು ಸಾರ್ವಜನಕೀಕರಣವಾಗಿ, ಈ ವರ್ಷಕ್ಕೆ ಸರಿಯಾಗಿ ಎರಡು ಶತಮಾನಗಳಾಗಿದ್ದು, ಪ್ರಸ್ತುತ ಅದೇ ಕುಟುಂಬದ ಏಳು ತರೆಮಾರಿನವರು, ಹುಬ್ಬಳ್ಳಿ ಬಳಿಯ ಛಬ್ಬಿಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಗಣೇಶೋತ್ಸವದ ಇತಿಹಾಸ ಮತ್ತು ಆಚರಣೆಗಳು ಇದೋ ನಿಮಗಾಗಿ… Read More ಛಬ್ಬಿಯ ವರಸಿದ್ಧಿ ವಿನಾಯಕ, ತಿಲಕರಿಗಿಂತಲೂ ಮೊದಲೇ ಛಬ್ಬಿಯಲ್ಲಿ ಗಣೇಶೋತ್ಸವ!

ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗುಮಾಸ್ತ ಹುದ್ದೆಯಿಂದ ಆರಂಭಿಸಿ ಸಹಾಯಕ ಕುಲಸಚಿವರಾಗಿ ನಿವೃತ್ತರಾದ 90 ದಶಕದಲ್ಲಿ ಮನೆಮನೆಗಳಲ್ಲಿ ಕಾದಂಬರಿ ಓದುತ್ತಿದ್ದ ಮಹಿಳೆಯರ ಮನ ಗೆದ್ದಿದ್ದಂತಹ, ಸುಮಾರು 80ಕ್ಕೂ ಹೆಚ್ಚಿನ ಸಾಮಾಜಿಕ ಮಾತ್ತು ಚಾರಿತ್ರಿಕ ಕಾದಂಬರಿಗಳನ್ನು ಬರೆದಿದ್ದರೂ ಸಾರಸ್ವತ ಲೋಕದಲ್ಲಿ ಎಲೆಮರೆಯ ಹೂ ಆಗಿಯೇ ಇರುವಂತಹ ಶ್ರೀ ದಯಾನಂದ ತೊರ್ಕೆಯವರ ವ್ಯಕ್ತಿ, ಸಾಹಿತ್ಯಿಕ ವ್ಯಕ್ತಿತ್ವ, ಮತ್ತು ಸಾಹಿತ್ಯ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಹತ್ತು ಮಂದಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಜೀವಾವಧಿ ಶಿಕ್ಷೆ ಅಥವಾ ಅದಕ್ಕಿಂತ ಗಂಭೀರ ಶಿಕ್ಷೆಗೆ ಗುರಿಯಾದವರಿಗೆ ಈ ರೀತಿಯಾಗಿ ಜಾಮೀನು ನೀಡಿದರೆ ಸಾಕ್ಷಿ ನಾಶಮಾಡಲು ನ್ಯಾಯಾಲಯವೇ ಅನುವು ಮಾಡಿಕೊಟ್ಟಂತಾಗುವುದಿಲ್ಲವೇ? ಎಂದು ಸಾರ್ವಜನಿಕರು ಕೇಳುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು?… Read More ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

ಬೇಂದ್ರೇ ಅಜ್ಜನ ಹೃದಯವಂತಿಕೆ

ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಹ, ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯವಲ್ಲದೇ, ಅದು ನಮ್ಮ ಸರಳತೆ, ವೃತ್ತಿಪರತೆ, ಆತ್ಮ ತೃಪ್ತಿ ಮತ್ತು ಜೀವನ ಶೈಲಿಯಿಂದ ದೊರೆಯುತ್ತದೆ ಎಂದು ತೋರಿಸಿಕೊಡುವ ಇಂದಿನ ಜನಾಂಗಕ್ಕೆ ಪ್ರೇರಣಾದಾಯಿಯಾಗಬಲ್ಲ ಎರಡು ಅಪರೂಪದ ಪ್ರಸಂಗಗಳು ಇದೋ ನಿಮಗಾಗಿ… Read More ಬೇಂದ್ರೇ ಅಜ್ಜನ ಹೃದಯವಂತಿಕೆ

ವೃತ್ತಿಪರತೆ ಮತ್ತು ಆತ್ಮತೃಪ್ತಿ

ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಹ, ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯವಲ್ಲದೇ, ಅದು ನಮ್ಮ ಸರಳತೆ, ವೃತ್ತಿಪರತೆ, ಆತ್ಮ ತೃಪ್ತಿ ಮತ್ತು ಜೀವನ ಶೈಲಿಯಿಂದ ದೊರೆಯುತ್ತದೆ ಎಂದು ತೋರಿಸಿಕೊಡುವ ಇಂದಿನ ಜನಾಂಗಕ್ಕೆ ಪ್ರೇರಣಾದಾಯಿಯಾಗಬಲ್ಲ ಎರಡು ಅಪರೂಪದ ಪ್ರಸಂಗಗಳು ಇದೋ ನಿಮಗಾಗಿ… Read More ವೃತ್ತಿಪರತೆ ಮತ್ತು ಆತ್ಮತೃಪ್ತಿ

ಕೌದಿ (ದಟ್ಟ)

ನಮ್ಮ ಸುತ್ತಮುತ್ತಲಿನ ಸರ್ವೇಸಾಧಾರಣ ವಸ್ತುವೂ ಸಹಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೇಗೆ ನಮ್ಮ ಜೀವನದ ಶೈಲಿಯನ್ನು ಹೇಗೆ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಕೌದಿಯೇ ಸಾಕ್ಷಿ. ಈ ಕೌದಿ ಅಥವಾ ದಟ್ಟ ಎಂದರೆ ಏನು? ಅದು ಯಾರ ಬದುಕಿನಲ್ಲಿ ಹೇಗೆ? ಯಾವ ರೀತಿಯ ಬದಲಾವಣೇಯನ್ನು ತಂದಿತು ಎನ್ನುವ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಕೌದಿ (ದಟ್ಟ)

ಶ್ರೀ ಚನ್ನವೀರ ಕಣವಿ

ಸರಳ ಸಜ್ಜನಿಕೆಯ ಜೊತೆಗೆ ಶ್ರೇಷ್ಠ ಮಾನವೀಯ ಗುಣವನ್ನು ಹೊಂದಿದ್ದು ತಮ್ಮ ಸಮಕಾಲೀನ ಕವಿಗಳ ಸಾಹಿತ್ಯವನ್ನು ನಿರ್ಮತ್ಸರದಿಂದ ವಿಮರ್ಶಿಸುತ್ತಿದ್ದರೂ ವಯಕ್ತಿಕವಾಗಿ ಅವರುಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಂತಹ ಕನ್ನಡದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಹರಿಕಾರರಾಗಿದ್ದಂತಹ ಶ್ರೀ ಚೆನ್ನವೀರ ಕಣವಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ *ಕನ್ನಡದ ಕಲಿಗಳು* ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶ್ರೀ ಚನ್ನವೀರ ಕಣವಿ