ವಿಶ್ವೇಶ್ವರಯ್ಯನವರು ಮತ್ತು ಮೀಸಲಾತಿ ಕುರಿತಾಗಿ ಭಾಸ್ಕರ್ ಪ್ರಸಾದ್ ಹೇಳಿದ ಹಸೀ ಸುಳ್ಳುಗಳು

ಕನ್ನಂಬಾಡಿ ಕಟ್ಟೆಯಿಂದ ಮೈಸೂರು ಮೀಸಲಾತಿಯವರೆಗೆ — ಸರ್. ಎಂ. ವಿಶ್ವೇಶ್ವರಯ್ಯನವರ ನಿಜವಾದ ಪಾತ್ರವೇನು? “ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ… ಅವರು ಮೈಸೂರು ಅರಸರ ಬಳಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಸಾಮಾನ್ಯ ಇಂಜಿನಿಯರ್ ಅಷ್ಟೇ… ಮೀಸಲಾತಿಯನ್ನು ಮೊದಲು ಬ್ರಾಹ್ಮಣರಿಗಾಗಿಯೇ ತರಲಾಗಿತ್ತು… ಮೀಸಲಾತಿಯ ಮೊತ್ತಮೊದಲ ಫಲಾನುಭವಿಗಳು ಸರ್. ಎಂ. ವಿಶ್ವೇಶ್ವರಯ್ಯ  ನಾಲ್ವಡಿ ಕೃಷ್ಣರಾಜ ಒಡೆಯರ್  ಅವರು ಬ್ರಾಹ್ಮಣರಿಗೆಂದೇ 25% ಮೀಸಲಾತಿ ತಂದಿದ್ದರು”  ಇಂತಹ ಹಸೀ ಸುಳ್ಳುಗಳನ್ನು   ಎಸ್.ಡಿ.ಪಿ.ಐ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ಪ್ರಸಾದ್ ಮತ್ತು ಮೊಹಿಯುದ್ದೀನ್ ರೌಫ್ (‘ರಾ… Read More ವಿಶ್ವೇಶ್ವರಯ್ಯನವರು ಮತ್ತು ಮೀಸಲಾತಿ ಕುರಿತಾಗಿ ಭಾಸ್ಕರ್ ಪ್ರಸಾದ್ ಹೇಳಿದ ಹಸೀ ಸುಳ್ಳುಗಳು

ಬೆಂಗಳೂರಿನ ಕಲಾಸಿಪಾಳ್ಯ  ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು

ದೇವಾಲಯಗಳು, ಟಿಪ್ಪು ಸುಲ್ತಾನನ ಕೋಟೆ, ಆಸ್ಪತ್ರೆಗಳು, ಗಿಜಿಗುಡುವ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ, ಮೆಟ್ರೋ ಸಂಪರ್ಕ ಇವೆಲ್ಲವೂ ಒಂದೇ ಪ್ರದೇಶದಲ್ಲಿ ಕಾಣಸಿಗುವುದೇ ಕಲಾಸಿಪಾಳ್ಯ. ಬೆಂಗಳೂರಿನ ಭೂತಕಾಲದ ಅನುಭವ ಪಡೆಯಬೇಕಾದರೆ, ಕಲಾಸಿಪಾಳ್ಯ ಸುತ್ತು ಹಾಕಿದರೆ ಸಾಕು. ಕಲಾಸಿಪಾಳ್ಯಕ್ಕೆ ಆ ಹೆಸರು ಹೇಗೆ ಬಂದಿತು? ಆ ಪ್ರದೇಶ ಅಂದು ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನ ಕಲಾಸಿಪಾಳ್ಯ  ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು

ಬೆಂಗಳೂರು ಸಂಸ್ಕೃತಿಯ ಹೃದಯ – ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ)

ಬೆಂಗಳೂರಿನ ಸಾಂಸ್ಕೃತಿಕ ಹೃದಯ ಭಾಗ ಎನಿಸಿಕೊಂಡಿರುವ ಎನ್.ಆರ್. ಕಾಲೋನಿಗೆ ಆ ಹೆಸರು ಇಟ್ಟಿದ್ದ್ಯ್ ಏಕೆ? ಆ ಹೆಸರಿನ ಹಿಂದಿರುವ ವ್ಯಕ್ತಿಯ ವ್ಯಕ್ತಿತ್ವ ಎಂತಹದ್ದು ಮತ್ತು ಆ ಪ್ರದೇಶ ಅಂದು ಹೇಗಿತ್ತು ಮತ್ತು ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ಬೆಂಗಳೂರು ಸಂಸ್ಕೃತಿಯ ಹೃದಯ – ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ)

ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

120 ವರ್ಷಗಳ ಹಿಂದಿನ ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗ, ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ, ಭಾರತದಲ್ಲಿ ವಿದ್ಯುತ್ ಕ್ರಾಂತಿಗೆ ಅಡಿಪಾಯ ಹಾಕಿದ, ಮೈಸೂರು ಸಂಸ್ಥಾನದ ದೂರದೃಷ್ಟಿಯ, ಕೆ.ಜಿ.ಎಫ್ ಚಿನ್ನದ ಗಣಿ, ಬೆಂಗಳೂರು ಮತ್ತು ಮೈಸೂರನ್ನು ಬೆಳಗಿಸಿದ, ಶಿವನಸಮುದ್ರ ಜಲ ವಿದ್ಯುತ್ ಯೋಜನೆಯ ಕ್ರಾಂತಿಕಾರಿ ರೋಚಕಥೆ ಇದೋ ನಿಮಗಾಗಿ… Read More ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನನೇ?

ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಎಕರೆ ಕೃ‌ಷಿ ಭೂಮಿಗೆ ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಕರ್ನಾಟಕದ ಜೀವನದಿ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ಕನ್ನಂಬಾಡಿ ಅಣೆಕಟ್ಟೆಯ ನಿಜವಾದ ರೂವಾರಿಯ ಕುರಿತಾಗಿ ಅನೇಕರು ಎತ್ತಿರುವ ಅಪಸವ್ಯಕ್ಕೆ ಇದೋ ಇಲ್ಲಿದೆ ನೈಜ ಉತ್ತರ.… Read More ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನನೇ?

ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಇಂದಿನ ಖಾಸಗೀ ಆಂಗ್ಲ ಮಾಧ್ಯಮದ ಶಾಲೆಗಳ ನಡುವೆಯೂ ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವರ್ಷಗಳನ್ನು ಪೂರೈಸಿದ್ದು, ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ಎಂಬ ವಿನೂತನ ಶೀರ್ಷಿಕೆಯ ಅಡಿಯಲ್ಲಿ ಇದೇ 2025ರ ಏಪ್ರಿಲ್ ತಿಂಗಳ 11, 12 ಹಾಗೂ 13 ರಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥ ಪೂರ್ಣ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ್ದು ವಿಶ್ವೇಶ್ವರಯ್ಯನವರೇ?

ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಎಕರೆ ಕೃ‌ಷಿ ಭೂಮಿಗೆ ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಕರ್ನಾಟಕದ ಜೀವನದಿ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ಕನ್ನಂಬಾಡಿ ಅಣೆಕಟ್ಟೆಯ ನಿಜವಾದ ರೂವಾರಿಯ ಕುರಿತಾಗಿ ಅನೇಕರು ಎತ್ತಿರುವ ಅಪಸವ್ಯಕ್ಕೆ ಇದೋ ಇಲ್ಲಿದೆ ನೈಜ ಉತ್ತರ.… Read More ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ್ದು ವಿಶ್ವೇಶ್ವರಯ್ಯನವರೇ?

ಮಾಡ್ಡೋರ್ ಪಾಪಾ, ಆಡ್ದೋರ್ ಬಾಯಲ್ಲಿ

ಖಾವಿ, ಖಾದಿ ಮತ್ತು ಖಾಕಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಅತ್ಯಂತ ಪ್ರಮುಖರು ಅಂತಹವರೇ, ತಮ್ಮ ಅಧಿಕಾರದ ದರ್ಪದಿಂದ ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದರು, ಪೆನ್ ಡ್ರೈವ್ ಮೂಲಕ ಅಮಾಯಕ ನೂರಾರು ಹೆಣ್ಣುಮಕ್ಕಳ ಮಾನ ಮರ್ಯಾದೆಯನ್ನು ಬೀದಿ ಪಾಲು ಮಾಡಿದವರು ಮತ್ತು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಎಲ್ಲರೂ ಈ ಪಾಪ ಕೃತ್ಯದಲ್ಲಿ ಸಮಭಾಗಿಗಳೇ ಅಲ್ವೇ?… Read More ಮಾಡ್ಡೋರ್ ಪಾಪಾ, ಆಡ್ದೋರ್ ಬಾಯಲ್ಲಿ

ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

ಒಂದು ಕಾಲದಲ್ಲಿ ಕಾಶ್ಮೀರೀ ಪಂಡಿತರಿಂದಲೇ ಆವೃತವಾಗಿದ್ದ ಕಾಶ್ಮೀರದ ಕಣಿವೆಯಲ್ಲಿಿ ಇಂದು ಅವರೇ ಅಲ್ಪಸಂಖ್ಯಾತರಾಗಿರುವಂತಹ ದೌರ್ಭಾಗ್ಯವಾಗಿದ್ದರೂ, ಶ್ರೀನಗರದ ಹೃದಯಭಾಗದಲ್ಲಿರುವ ಭವ್ಯವಾದ ಶ್ರೀ ಶಂಕರಾಚಾರ್ಯ ದೇವಾಲಯ ಇಡೀ ಶ್ರೀನಗರಕ್ಕೇ ಮುಕುಟಪ್ರಾಯವಾಗಿದೆ. ಆ ದೇವಾಲಯದ ಸ್ಥಳ ಪುರಾಣ, ಶೀ ಜೇಷ್ಠೇಶ್ವರನ ದರ್ಶನದ ಜೊತೆಗೆ, ಮೈಸೂರು ಅರಸರಿಗೂ ಆ ದೇವಾಲಯಕ್ಕೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಯೋಣ ಬನ್ನಿ… Read More ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ