ಫ್ರೇಸರ್ ಟೌನ್ (ಪುಲಕೇಶಿ ನಗರ)

ಕರ್ನಾಟಕದ ರಾಜಧಾನಿ, ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳನ್ನು ನಗರಪಾಲಿಕೆ ಮರುನಾಮಕರಣ ಮಾಡಿದ್ದರೂ, ಇಂದಿಗೂ ಸಾರ್ವಜನಿಕರು ವಿದೇಶಿಗರ ಹೆಸರಿನಲ್ಲೇ ಪ್ರದೇಶಗಳನ್ನು ಗುರುತಿಸುತ್ತಾರೆ ಎಂದರೆ ಖಂಡಿತವಾಗಿಯೂ ಆ ವ್ಯಕ್ತಿ ವಿಶೇಷವಾಗಿರಲೇ ಬೇಕು ಎಂದರು ಅತಿಶಯವಾಗದು. ಅದೇ ರೀತಿಯಲ್ಲೇ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಸೇರಿರುವ ಫ್ರೇಸರ್ ಟೌನ್ ಕೂಡಾ ಒಂದಾಗಿದ್ದು, ಆ ಪ್ರದೇಶಕ್ಕೆ ಫ್ರೇಸರ್ ಟೌನ್ ಎಂಬ ಹೆಸರನ್ನು ಇಡಲು ಕಾರಣಗಳೇನು? ಫ್ರೇಸರ್ ಎಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ… Read More ಫ್ರೇಸರ್ ಟೌನ್ (ಪುಲಕೇಶಿ ನಗರ)

ಹೈಫಾ ವಿಜಯಗಾಥೆ, ಮೈಸೂರಿನ ಲ್ಯಾನ್ಸರ್ಸ್‌ಗಳ ಶೌರ್ಯಕ್ಕೆ ವಿಶ್ವವೇ ತಲೆಬಾಗಿದ ದಿನ

ಇಸ್ರೇಲಿನ ಹೈಫಾ ನಗರಕ್ಕೂ ಬೆಂಗಳೂರಿಗೂ ಸುಮಾರು 4,800km ದೂರವಿದ್ದರೂ, ಬೆಂಗಳೂರಿನ ಜೆಸಿ ನಗರದಲ್ಲಿ ಹೈಫಾ ಸ್ಮಾರಕವಿದ್ದರೆ, ಪ್ರತೀ ವರ್ಷ ಸೆಪ್ಟೆಂಬರ್ 23ರಂದು ಹೈಫಾದಲ್ಲಿ ಆಚರಿಸಲಾಗುವ ಹೈಫಾ ಡೇಯಂದು ಮೈಸೂರಿನ ಅರಸರು ಮತ್ತು ಮೈಸೂರಿನ ಸೈನಿಕರನ್ನು ಗೌರವದಿಂದ ನೆನೆಯುವುದರ ಹಿಂದಿರುವ ರೋಚಕದ ಕಥೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಹೈಫಾ ವಿಜಯಗಾಥೆ, ಮೈಸೂರಿನ ಲ್ಯಾನ್ಸರ್ಸ್‌ಗಳ ಶೌರ್ಯಕ್ಕೆ ವಿಶ್ವವೇ ತಲೆಬಾಗಿದ ದಿನ

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು… Read More ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಬೀದಿ ದೀಪದ ಕೆಳಗೆ ಓದಿದ ಬಾಲಕನಿಂದ ಭಾರತ ರತ್ನದವರೆಗೆ! ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ವಾರನ್ನಾ ಮಾಡುತ್ತಾ, ಬೀದಿ ದೀಪದ ಕೆಳಗೆ ಓದಿ, ದೇಶ ಕಂಡ ಮಹಾನ್ ಇಂಜೀನಿಯರ್, ಭಾರತರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ, ಬಾಲ್ಯ, ಶಿಕ್ಷಣ, ಬದುಕು, ಇಂಜೀನಿಅರ್ ಆಗಿ, ದಿವಾನರಾಗಿ ಕೇವಲ ಮೈಸೂರಿಗಷ್ಟೇ ಅಲ್ಲದೇ ಇಡೀ ದೇಶಕ್ಕೆ ನೀಡಿದ ಕೊಡುಗೆಗಳು ಅವರ ಜನ್ಮದಿನವಾದ ಸೆಪ್ಟಂಬರ್ 15, ಇಂಜೀನಿಯರ್ಸ್ ಡೇ ದಂದು ಇದೋ ನಿಮಗಾಗಿ… Read More ಬೀದಿ ದೀಪದ ಕೆಳಗೆ ಓದಿದ ಬಾಲಕನಿಂದ ಭಾರತ ರತ್ನದವರೆಗೆ! ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು