ಬಯಸದೇ ಬಂದ ಭಾಗ್ಯ

ಕೆಲವೊಮ್ಮೆ ನಾವು ಹುಡುಕಿಕೊಂಡು ಹೋಗುವ ಸಂತೋಷ ನಮಗೆ ಸಿಗದೇ ಇರಬಹುದು. ಆದರೆ ಇನ್ನೂ ಕೆಲವೊಮ್ಮೆ ನಾವು ನಿರೀಕ್ಷಿಸದೇ ಇರುವ ಸಂಧರ್ಭದಲ್ಲಿ ಅದು ನಮ್ಮ ಬಾಗಿಲಿಗೆ ಹುಡುಕಿ ಕೊಂಡು ಬರಬಹುದು. ಅಂತಹ ಬಯಸದೇ ಬಂದ ಭಾಗ್ಯದ ಕೆಲವೊಂದು ಸುಂದರವಾದ ಪ್ರಸಂಗಗಳು ಇದೋ ನಿಮಗಾಗಿ… Read More ಬಯಸದೇ ಬಂದ ಭಾಗ್ಯ

ಬಾಳೆ ಎಲೆಯ ಊಟ, ಹೊಟ್ಟೆ ತುಂಬಿಸುವ ಭೋಜನವಲ್ಲ… ನಮ್ಮ ಸಂಸ್ಕೃತಿಯ ಸವಿಯೇ ಒಂದು ವಿಜ್ಞಾನ!

ನಮ್ಮ ಹಬ್ಬ ಹರಿದಿನಗಳಲ್ಲಿ ಬಾಳೆ ಎಲೆಯ ಮೇಲೆ ಮಾಡುವ ಊಟಕ್ಕೆ ಒಂದು ಸುಂದರ ಕ್ರಮವಿದೆ. ಬಾಳೆ ಎಲೆಯ ಪ್ರತಿಯೊಂದು ಭಾಗಕ್ಕೂ ಒಂದು ಸ್ಥಾನ, ಪ್ರತಿಯೊಂದು ಪದಾರ್ಥಕ್ಕೂ ಒಂದು ಸಮಯ, ಪ್ರತಿಯೊಂದು ರುಚಿಗೂ ಒಂದು ಉದ್ದೇಶವಿದ್ದು, ಪದಾರ್ಥಗಳನ್ನು ಯಾವ ಕ್ರಮದಲ್ಲಿ ಬಡಿಸಬೇಕು ಮತ್ತು ಅದನ್ನು ಹೇಗೆ ತಿನ್ನಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಬಾಳೆ ಎಲೆಯ ಊಟ, ಹೊಟ್ಟೆ ತುಂಬಿಸುವ ಭೋಜನವಲ್ಲ… ನಮ್ಮ ಸಂಸ್ಕೃತಿಯ ಸವಿಯೇ ಒಂದು ವಿಜ್ಞಾನ!

ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ… ಎಂದು ಗೊಣಗುತ್ತಾ ಅಗ್ಗಾಗ್ಗೆ… Read More ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ತಾಜಾ ಆಹಾರ

ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್… Read More ತಾಜಾ ಆಹಾರ

ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ

ಪ್ರತೀ ದಿನ, ಅದೇ ಹುಳಿ ಸಾರು, ಪಲಾವ್ ಇಲ್ಲವೇ ಪುಳಿಯೋಗರೇ ತಿಂದು ಬೇಜಾರಾಗಿದ್ದಲ್ಲಿ , ಅನ್ನದ ಜೊತೆ ಕಲಸಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ ಮತ್ತು ಥಟ್ ಅಂತ ಮಾಡಬಹುದಾದ ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ನೆನಸಿದ ಕಡಲೇಬೇಳೆ – 1 ಬಟ್ಟಲು ಮೆಂತ್ಯ ಸೊಪ್ಪು – 1 ಕಟ್ಟು ಹಸಿರು ಮೆಣಸಿನಕಾಯಿ… Read More ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ

ವಿಶ್ವ ತೆಂಗಿನ ದಿನ, ಕಲಿಯುಗದ ಕಲ್ಪವೃಕ್ಷದ ಕತೆ

ವಿಶ್ವ ತೆಂಗಿನ ದಿನದ ಹಿನ್ನೆಲೆಯಲ್ಲಿ, ತೆಂಗಿನ ಮರದ ಇತಿಹಾಸ, ಅದರ ಉಪಯೋಗಗಳು ಹಾಗೂ ನಮ್ಮ ಬದುಕಿನೊಂದಿಗಿನ ಅದರ ಅವಿನಾಭಾವ ಸಂಬಂಧದ ಕುರಿತಾದ ಆಸಕ್ತಿದಾಯಕ ಸಂಗತಿಗಳು ಇದೋ ನಿಮಗಾಗಿ… Read More ವಿಶ್ವ ತೆಂಗಿನ ದಿನ, ಕಲಿಯುಗದ ಕಲ್ಪವೃಕ್ಷದ ಕತೆ

ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ದೂರದ ಪ್ರದೇಶಗಳಿಗೆ ಕೆಲವೇ ಗಂಟೆಗಳಲ್ಲಿ ಹೋಗ ಬಹುದಾದ್ದರಿಂದ ಮಧ್ಯಮ ವರ್ಗದವರಿಗೆ ವಿಮಾನಯಾನ ಮಹಾ ಸ್ವರ್ಗ ಎನಿಸಬಹುದಾದರೂ, ಅದು ನಾವೂ ನೀವು ಎಣಿಸಿದಂತೆ ಅಷ್ಟು ಸುಲಭದಲ್ಲವಾಗಿದ್ದು, ವಿಮಾನ ಯಾನದ ಸಮಯದಲ್ಲಿ ಹೃದಯವೇ ಬಾಯಿಗೆ ಬಂದಂತಾದ ನಾನು ಅನುಭವಿಸಿದ ಕೆಲವು ರೋಚಕತೆಗಳು ಇದೋ ನಿಮಗಾಗಿ.
… Read More ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.