ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಬೆಂಗಳೂರಿನ ಕೆಲವೆಡೆಯಲ್ಲಿ ಪರಿಸರದ ಹಾನಿಯನ್ನೂ ಲೆಖ್ಖಿಸದೇ, ತಜ್ಞರ ಎಚ್ಚರಿಕೆಗೂ ಮನ್ನಣೆ ಕೊಡದೇ, ಸುರಂಗ ಮಾರ್ಗ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದು, ಒಂದು ಸಮಸ್ಯೆ ಪರಿಹರಿಸಲು ಹೋಗಿ ನೂರಾರು ಸಮಸ್ಯೆಗೆ ಸಿಕ್ಕಿಕೊಳ್ಳುವ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಆಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಸಹಾಯ ಮಾಡುವವರ ಪರಿಸ್ಥಿತಿ

ಇತ್ತೀಚೆಗೆ ದುಡ್ಡು ಇರೋರೆಲ್ಲಾ ಬಡವರಿಗೆ ಸಹಾಯ ಮಾಡಲೇ ಬೇಕು ಎಂಬ ಅಲಿಖಿತ ನಿಯಮವನ್ನು ಅನೇಕರು ಹೊರಡಿಸಿದ್ದಾರೆ. ಹಾಗೆ ಅವರು ನಿರೀಕ್ಷಿಸಿದಷ್ಟು ಉಳ್ಳವರು ಕೊಡದೇ ಹೋದಾಗ, ಅವರಿಗೆ ಹಿಡಿ ಶಾಪವನ್ನು ಹಾಕುವಂತಹವರು ಈ ಪ್ರಸಂಗವನ್ನು ಓದಲೇ ಬೇಕು.… Read More ಸಹಾಯ ಮಾಡುವವರ ಪರಿಸ್ಥಿತಿ

ಬೆಂದಕಾಳೂರಿನಿಂದ ಸಿಲಿಕಾನ್ ಸಿಟಿ ವರೆಗೆ

ಹತ್ತಾರು ವರ್ಷಗಳ ಹಿಂದೆ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದು ಕನ್ನಡವನ್ನೂ ಕಲಿಯದೇ ಇರುವವರೆಲ್ಲಾ, ಶತಮಾನದಲ್ಲಿ ಕಂಡೂ ಕೇಳರಿಯದ ಒಂದು ಕುಂಭ ಮಳೆಗೆ ಹೆದರಿ ಬೆಂಗಳೂರನ್ನು ಬಿಟ್ಟು ಹೋಗುತ್ತೇವೆ ಎನ್ನುತ್ತಿರುವವರಿಗೆ, ಬೆಂಗಳೂರಿನ ಇತಿಹಾಸ ಮತ್ತು ಇಂದಿನ ಸಮಸ್ಯೆಗೆ ನಿಜವಾದ ಕಾರಣವನ್ನು ತಿಳಿಸಲೇ ಬೇಕು ಅಲ್ವೇ?… Read More ಬೆಂದಕಾಳೂರಿನಿಂದ ಸಿಲಿಕಾನ್ ಸಿಟಿ ವರೆಗೆ