ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ
ನಾಡಪ್ರಭು ಶ್ರೀ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದ್ದ ಬೆಂಗಳೂರು,ಇಂದು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದು ಅದೆಷ್ಟೇ ಆಧುನೀಕರಣಗೊಂಡಿದ್ದರೂ, ಅದರಲ್ಲಿನ ಗ್ರಾಮೀಣ ಸೊಗಡು ಇನ್ನೂ ಹಾಗೆಯೇ ಇದೆ. ಅದರಲ್ಲೂ ಬೆಂಗಳೂರಿನ್ಗ ಹೃದಯಭಾಗ ಸುಭಾಷ್ ನಗರ ಅರ್ಥಾತ್ ಮೆಜೆಸ್ಟಿಕ್ (ರಾಜ ಗಾಂಭೀರ್ಯವಾದ, ಭವ್ಯವಾದ) ಎಂದೇ ಚಿರಪರಿಚಿತವಾಗಿರುವ ಈ ಭಾಗದಲ್ಲಿ ನಿಂತು ಸುಮ್ಮನೇ ಕಲ್ಲು ತೂರಿದರೆ ಅದೊಂದು ದೇವಾಲಯದ ಮೇಲೆ ಬೀಳುತ್ತದೆ ಎಂದರೆ ಅತಿಶಯವಾಗದು. ಕೆಂಪೇಗೌಡರು ಅಂದು ಕಟ್ಟಿಸಿದ್ದ, ಚಿಕ್ಕ ಪೇಟೆ, ದೊಡ್ಡ ಪೇಟೆ, ಬಳೇ… Read More ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

