ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಕ್ರಿಕೆಟ್ಟಿನ ಅಂಪೈರ್ ಆಗಿದ್ದ ಹೆರಾಲ್ಡ್ ಡೆನ್ನಿಸ್ ಬರ್ಡ್, ಡಿಕ್ಕಿ ಬರ್ಡ್ ಆಗಿದ್ದು ಹೇಗೇ? ಅವರಿಗೂ LBWಗೂ ಎಣ್ಣೇ ಸೀಗೇಕಾಯಿ ಸಂಬಂಧ ಏಕೇ? ಮೈದಾನದಲ್ಲೇ ಗವಾಸ್ಕರ್ ಅವರ ಕೂದಲು ಕತ್ತರಿಸಿದ್ದು ಏಕೇ? 1983 ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಕಳೆದು ಕೊಂಡಿದ್ದ ತಮ್ಮ ಟೋಪಿಯನ್ನು ಮತ್ತೆ ಕಂಡಿದ್ದು ಎಲ್ಲಿ?ನೆನ್ನೆಯಷ್ಟೇ ನಿಧನರಾದ ಶ್ರೀ ಡಿಕ್ಕಿ ಬರ್ಡ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ರೋಚಕತೆಗಳು ಇದೋ ನಿಮಗಾಗಿ… Read More ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ವೈಯ್ಯಾಳೀಕಾವಲ್

ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾಗಿರುವ ವಯ್ಯಾಳಿಕಾವಲ್ ವಿಶೇಷತೆಗಳೇನು? ಆ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವೇನು? ಅಲ್ಲಿರುವ ಪ್ರಮುಖ ತಾಣಗಳ ಕುರಿತಾದ ಕುತೂಹಲಕಾರಿ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೈಯ್ಯಾಳೀಕಾವಲ್

ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಬ್ರೆಜಿಲ್ಲಿನ ಸಾಮಾನ್ಯ ಕಪ್ಪು ಜನರ ಹುಡುಗ, ತನ್ನ ಅಮೋಘವಾದ ಆಟದಿಂದಾಗಿ ತನ್ನ ದೇಶ ಬ್ರಿಜಿಲ್ಲಿಗೆ ಮೂರು ಬಾರಿ ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ವಿಶ್ವವಿಖ್ಯಾತನಾಗಿದ್ದ ಪುಟ್ಬಾಲ್ ಆಟಗಾರ ಪೀಲೆ ನೆನ್ನೆ ಸಂಜೆ ನಿಧನರಾಗಿರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ. ಪೀಲೆ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಫುಟ್ಬಾಲ್ ದಂತಕಥೆ, ಡೀಗೋ ಮರಡೋನಾ

ಅದು ಎಂಭತ್ತರ ದಶಕ. ಆಗ ತಾನೇ ದೂರದರ್ಶನದ ಕೇಂದ್ರ ಬೆಂಗಳೂರಿನಲ್ಲಿ ಆರಂಭವಾಗಿ ಉದ್ದ ಉದ್ದದ ದೊಡ್ಡಾದಾದ ಆಂಟೇನಾದ ಮುಖಾಂತರ ಕಪ್ಪು ಬಿಳುಪು ಟಿವಿ ಕೆಲವೇ ಕೆಲವು ಬೆರಳೆಣಿಕೆಯವರ ಮನೆಯಲ್ಲಿತ್ತು. ಅದರ ಮೂಲಕವೇ ಕ್ರಿಕೆಟ್ ಪುಟ್ಬಾಲ್ ಮತ್ತು ಟೆನ್ನಿಸ್ ಮುಂತಾದ ಆಟಗಳ ಪಂದ್ಯಾವಳಿಯನ್ನು ನೋಡಿ ಕಲಿಯಲಾರಂಭಿಸಿದ್ದ ಕಾಲವದು. ಸಾಮಾನ್ಯವಾಗಿ ಎಲ್ಲರೂ No. 1 ಆಗಿರಲು ಬಯಸುತ್ತಾರೆ. ಆದರೆ ಆಗ ಬಹುತೇಕ ನನ್ನ ವಯಸ್ಸಿನ ಹುಡುಗರಿಗೆ No.10 ಮೇಲೆ ವಿಶೇಷವಾದ ಮಮಕಾರ ಇಂದಿನಂತೆ T-Shirtಗಳು ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ದೊರಕದಿದ್ದ… Read More ಫುಟ್ಬಾಲ್ ದಂತಕಥೆ, ಡೀಗೋ ಮರಡೋನಾ