ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಇದೇ ಫೆಬ್ರವರಿ 6, 2023 ರಂದು ನಮ್ಮೆಲ್ಲರನ್ನೂ ಅಗಲಿದ ಕುಂಚಬ್ರಹ್ಮ ಶ್ರೀ ಬಿ.ಕೆ.ಎಸ್.ವರ್ಮ ಅವರಿಗೆ ಹೆಬ್ಬಾಳ ಭಾಗದ ಸಂಸ್ಕಾರ ಭಾರತಿ ಮತ್ತು ವರ್ಮಾರವರ ಶಿಷ್ಯೆ ಶ್ರೀಮತಿ ಅರ್ಚನ ಶ್ರೀರಾಮ್ ಅವರು ವೈಶಿಷ್ಟ್ಯ ಪೂರ್ಣವಾಗಿ ಆಯೋಜಿಸಿದ್ದ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮರಳು ಕಲಾವಿದ ಶ್ರೀ ರಾಘವೇಂದ್ರ ಹೆಗಡೆ ಮತ್ತು ವರ್ಮ ಅವರ ಮಗ ಪ್ರದೀಪ್ ವರ್ಮಾ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ಸುಚೇಂದ್ರ ಪ್ರಸಾದ್ ಅವರುಗಳು ಶ್ರೀ ಬಿ.ಕೆ.ಎಸ್.ವರ್ಮ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ಕಾರ್ಯಕ್ರಮದ ಸವಿವರಗಳು ಇದೋ ನಿಮಗಾಗಿ… Read More ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಕಲಾ ತಪಸ್ವಿ ಬಿ.ಕೆ.ಎಸ್. ವರ್ಮಾ

ನಮ್ಮ ಕಾಲದ ಈ ನಾಡು ಕಂಡ ಶ್ರೇಷ್ಠ ಕಲಾವಿದ ಬುಕ್ಕಸಾಗರ ಕೃಷ್ಣಮಾಚಾರ್ಯ ಶ್ರೀನಿವಾಸ, ತಮ್ಮ ಮಾನಸ ಗುರು ರಾಜ ರವಿವರ್ಮರ ನೆಮಪಿನಾರ್ಥವಾಗಿ ತಮ್ಮ ಹೆಸರಿನೊಂದಿಗೆ ವರ್ಮಾ ಸೇರಿಸಿಕೊಂಡು, ಮುಂದೆ ಬಿ.ಕೆ.ಎಸ್. ವರ್ಮ ಎಂಬ ಹೆಸರಿನಲ್ಲಿ ದೇಶ ವಿದೇಶಗಳಲ್ಲಿ ನಮ್ಮ ಕನ್ನಡನಾಡಿನ ಕಲಾಖ್ಯಾತಿಯನ್ನು ಪಸರಿಸಿದ ಅದ್ಭುತ ರೋಚಕ ಸಾಧನೆಗಳು ಇದೋ ನಿಮಗಾಗಿ… Read More ಕಲಾ ತಪಸ್ವಿ ಬಿ.ಕೆ.ಎಸ್. ವರ್ಮಾ