ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ ಹಯಗ್ರೀವ

ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಜನಜಂಗುಳಿಯ ಮಧ್ಯದಲ್ಲಿ ಎಲೆಮರೆಕಾಯಿಯಂತಿರುವ ಬಹುತೇಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪರೀಕ್ಷಾ ದೇವರು ಅಥವಾ ಹಾಲ್ ಟಿಕೆಟ್ ಹಯಗ್ರೀವ ಎಂದೇ ಪ್ರಖ್ಯಾತವಾಗಿರುವ ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಸ್ಥಾನದ ಹಯಗ್ರೀವ ದೇವರ ಮಹಿಮೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ ಹಯಗ್ರೀವ

ಬಿನ್ನಿ ಪೇಟೆ

ಮೈಸೂರು ಮಹಾರಾಜರ ದೂರದೃಷ್ಟಿ ಮತು ವಿದೇಶಿ ಕಂಪನಿಯೊಂದರ ಆಗಮನದಿಂದ ಹೊಸದೊಂದು ಪ್ರಪಂಚವನ್ನೇ ತೆರೆದುಕೊಂಡು ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದ್ದ ಮತ್ತು ಇಂದು ಅತ್ಯಂತ ಪ್ರತಿಷ್ಠಿತ ಪ್ರದೇಶ ಎಂದೇ ಪ್ರಖ್ಯಾತವಾಗಿರುವ ಬಿನ್ನಿಪೇಟೆಯ ಕುರಿತಾದ ರೋಚಕ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬಿನ್ನಿ ಪೇಟೆ

ಆನಂದ್ ರಾವ್ ಸರ್ಕಲ್

ಮಹಾರಾಷ್ಟ್ರದ ಮೂಲದವರಾಗಿದ್ದು, ತಮಿಳುನಾಡಿನಲ್ಲಿ ಹುಟ್ಟಿ ಬೆಳೆದು, ಹೋಳ್ಕರ್ ರಾಜ್ಯದಲ್ಲಿ ಕೆಲಸವನ್ನು ಆರಂಭಿಸಿ, ಅಂತಿಮವಾಗಿ ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡು, ದಿವಾನರಾಗಿ ಅಷ್ಟೊಂದು ಕೊಡುಗೆಗಳನ್ನು ನೀಡಿ ಅಂತಿಮವಾಗಿ ಕನ್ನಡಿಗರೇ ಆಗಿ ಹೋದ  ದಿವಾನ್ ಆನಂದ  ರಾವ್  ಅವರ ಕುರಿತಾದ ಸಂಪೂರ್ಣ ಮಾಹಿತಿ ನಿಮಗಾಗಿ.… Read More ಆನಂದ್ ರಾವ್ ಸರ್ಕಲ್