ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ತಮಿಳು ಚಿತ್ರರಂಗದಲ್ಲಿ ನಟ, ಚಿತ್ರ ಕಥೆಗಾರ, ಸಂಭಾಷಣೆ ಬರಹಗಾರ, ನಿರ್ಮಾಪಕ, ಸಂಗೀತ ನಿರ್ದೇಶಕ, ಕಾದಂಬರಿಕಾರ, ಪತ್ರಿಕಾ ಸಂಪಾದಕರಾಗಿಯೂ ಗುರುತಿಸಿಕೊಂಡಿದ್ದ ತಮ್ಮ ಚಿತ್ರಕಥೆ, ನವಿರಾದ ಹಾಸ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಹೊಂದಿದ್ದಂತಹ ಸರಳವಾದ ಕಥೆಯಾದರೂ ತಮ್ಮ ಅದ್ಭುತ ಸಾಮರ್ಥ್ಯದಿಂದ ಸ್ಕ್ರೀನ್‌ಪ್ಲೇ ಕಿಂಗ್ ಎಂದೇ ಪ್ರಸಿದ್ಧರಾಗಿದ್ದ ನೆನ್ನೆಯಷ್ಟೇ ನಮ್ಮೆಲ್ಲರನ್ನೂ ಅಗಲಿದ ಕೆ. ಬಾಗ್ಯರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಚಿತ್ರರಂಗದ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ನಟ, ರಂಗಕರ್ಮಿ ಕೆ. ವಿ. ಶ್ರೀನಿವಾಸ ಪ್ರಭು

ನಟನೆ, ಕಂಠದಾನ, ನಿರ್ದೇಶನ, ನಿರ್ಮಾಣ, ನಿರೂಪಣೆಯ ಮೂಲಕ ಕನ್ನಡದ ಹವ್ಯಾಸಿ ರಂಗಭೂಮಿ, ದೂರದರ್ಶನ, ಕಿರುತೆರೆ, ಚಿತ್ರರಂಗದಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾಗಿರುವ ಶ್ರೀ ಶ್ರೀನಿವಾಸ ಪ್ರಭು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ನಟ, ರಂಗಕರ್ಮಿ ಕೆ. ವಿ. ಶ್ರೀನಿವಾಸ ಪ್ರಭು

ಮಾಸ್ಟರ್ ಆನಂದ್

ತಮ್ಮ 4ನೇ ವರ್ಷಕ್ಕೆ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮನೋಜ್ಞ ಅಭಿನಯಕ್ಕಾಕ್ಕಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ ನಂತರ ನಟನಾಗಿ, ನಿರ್ದೇಶಕನಾಗಿ, ರೇಡಿಯೋ ಜ್ಯಾಕಿಯಾಗಿ ನಿರೂಪಕನಾಗಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿರುವ ಮಾಸ್ಟರ್ ಆನಂದ್ ಅವರ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಮಾಸ್ಟರ್ ಆನಂದ್

ರಾಜಾಜಿ ನಗರ

ಬೆಂಗಳೂರಿನ ಮಧ್ಯಮವರ್ಗದ ಜನರ ಸ್ವರ್ಗ ಎನಿಸಿರುವ ರಾಜಾಜಿನಗರ ಆರಂಭವಾಗಿದ್ದು ಎಂದು ಮತ್ತು ಏಕೇ?, ಅದರ ರೂವಾರಿಗಳು ಯಾರು? ಅದಕ್ಕೆ ಆ ಹೆಸರು ಇಡಲು ಕಾರಣವೇನು? ರಾಜಾಜಿನಗರದ ಬೆಳವಣಿಗೆ ಹೇಗಾಯಿತು? ಅಂದು ರಾಹಾಜಿನಗರ ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ಕುತೂಹಕ್ಕೆ ಇದೋ ಇಲ್ಲಿದೇ ರಾಜಾಜಿನಗರದ ಇತಿಹಾಸ. … Read More ರಾಜಾಜಿ ನಗರ

ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಕನ್ನಡ ಚಿತ್ರರಂಗ ಎಲ್ಲಾ ಪ್ರಾಕಾರಗಳಲ್ಲಿಯೂ ತಮ್ಮದೇ ಆದ ವಿಶಿಷ್ಟವಾದ ಮತ್ತು ಅಷ್ಟೇ ವಿಭಿನ್ನವಾದ ಛಾಪನ್ನು ಮೂಡಿಸಿರುವ ಕನ್ನಡ ಚಿತ್ರರಂಗಕ್ಲೆ ಒಬ್ಭನೇ ವಿ. ರವಿಚಂದ್ರನ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆ ಕುತೂಹಲಕಾರಿಯಾದ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು‌ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್