ಡಿಸೆಂಬರ್ 6, ಶೌರ್ಯ ದಿವಸ

ದಾಸ್ಯದ ಪ್ರತೀಕವಾಗಿದ್ದಂತಹ ಕಟ್ಟಡವೊಂದನ್ನು 1992 ಡಿಸೆಂಬರ್ 6ರಂದು ಕರಸೇವಕರು ಕುಟ್ಟಿ ಪುಡಿ ಪುಡಿ ಮಾಡಿದ ದಿನ ಕೇವಲ ಶೌರ್ಯದ ದಿನವಾಗಿರದೇ, ಅದರ ಹಿಂದೆ ಸುಮಾರು 500 ವರ್ಷಗಳ ಕರಾಳ ಇತಿಹಾಸವಿದೆ. ಅಯೋಧ್ಯೆ ರಾಮ ಮಂದಿರದ ಆ ಸುಧೀರ್ಘವಾದ ಹೋರಾಟ ಮತ್ತು ಆ ಕಾರ್ಯದಲ್ಲಿ ಬಲಿದಾನ ಗೈದ ಲಕ್ಷಾಂತರ ರಾಮಭಕ್ತರ ಸವಿವರಗಳು ಇದೋ ನಿಮಗಾಗಿ … Read More ಡಿಸೆಂಬರ್ 6, ಶೌರ್ಯ ದಿವಸ

ಪುಲ್ವಾಮ ಧಾಳಿ

ನೈಜ ಭಾರತೀಯರಿಗೆ ಫೆಬ್ರವರಿ 14 ಪ್ರೇಮಿಗಳ ದಿನ ಎನ್ನುವುದಕ್ಕಿಂತಲೂ, 2019ರ ಇದೇ ದಿನದಂದು ಕಾಶ್ಮೀರೀ ಭಯೋತ್ಪಾದಕರ ‌ಪುಲ್ವಾಮದ ಕರಾಳ ಧಾಳಿಯಿಂದಾಗಿ ದೇಶಪ್ರೇಮಿಗಳ ದಿನವಾಗಿದೆ ಎಂದರೂ ತಪ್ಪಾಗದು.

ಅಂದು ಹುತಾತ್ಮರಾದ 40 ಯೋಧರಷ್ಟೇ ಅಲ್ಲದೇ ದೇಶವನ್ನು ಸುರಕ್ಷಿತವಾಗಿರಿಸಿರುವ ಎಲ್ಲಾ ಯೋಧರಿಗೂ ಹೃದಯಪೂರ್ವಕ ನಮನ ಗಳನ್ನು ಸಲ್ಲಿಸೋಣ.… Read More ಪುಲ್ವಾಮ ಧಾಳಿ