ದೇವರಿಗೆ ಅರ್ಪಿಸಿ ಬಿಸಾಡುವ ಹೂವು ಮತ್ತು ತುಳಸೀಗಳ ಸದ್ಭಳಕೆಯಿಂದ ಕೋಟ್ಯಂತರ ರೂಪಾಯಿ ಉದ್ಯಮ!
ದೇವಾಲಯಗಳು, ಹಬ್ಬ ಹರಿದಿನಗಳು, ಮದುವೆ ಮುಂಜಿಗಳಲ್ಲಿ ಬಳಸಿ ಬಿಸಾಡುವ ಹೂವುಗಳನ್ನು ತ್ರಾಜ್ಯವಾಗಿಸದೇ, ಕಸದಿಂದಲೂ ರಸ ತೆಗೆಯುವ ಉದ್ದೇಶದಿಂದ, ಆಯುರ್ವೇದ ಔಷಧಿಗಳು, ಧೂಪ, ಗೊಬ್ಬರ, ಸಾಬೂನು, ಅಲಂಕಾರಿಕ ಮತ್ತು ಬಯೋ-ಲೆದರ್ ತಯಾರಿಸುವ ಮೂಲಕ ಪರಿಸರದ ಸಮಸ್ಯೆಯನ್ನು ಬಗೆಹರಿಸುತ್ತಿರುವುದಲ್ಲದೇ, ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ನೀಡಿ, ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಮಾಡುತ್ತಿರುವ ರೋಚಕತೆ ಇದೋ ನಿಮಗಾಗಿ… Read More ದೇವರಿಗೆ ಅರ್ಪಿಸಿ ಬಿಸಾಡುವ ಹೂವು ಮತ್ತು ತುಳಸೀಗಳ ಸದ್ಭಳಕೆಯಿಂದ ಕೋಟ್ಯಂತರ ರೂಪಾಯಿ ಉದ್ಯಮ!




