ಪ್ರಾಮಾಣಿಕತೆಯೇ ದೊಡ್ಡ ಆಸ್ತಿ

ಜೀವನದಲ್ಲಿ ಹಣ,ಆಭರಣಗಳು, ಕಾರು ಬಂಗಲೆಗಳನ್ನು ಯಥೇಚ್ಚವಾಗಿ ಮಾಡಿ ಮಕ್ಕಳಿಗೆ ಆಸ್ತಿ ಮಾಡಿಟ್ಟು ಹೋಗುವುದೇ ಸಾಧನೆ ಎಂದು ನಂಬಿರುವಂತಹ ಇಂದಿನ ಕಾಲದಲ್ಲಿ, ಪ್ರಾಮಾಣಿಕತೆಯೇ ನಿಜವಾದ ಆಸ್ತಿ. ಶಿಸ್ತು, ಕೆಲಸದ ಮೇಲಿನ ಶ್ರದ್ದೆಯ ಜೊತೆ ಪ್ರಾಮಾಣಿಕತೆಯೇ ನಿಜವಾದ ಅಸ್ತಿ ಎಂಬುವುದನ್ನು ತಿಳಿಯಪಡಿಸುವ, ಮಕ್ಕಳೊಂದಿಗೆ ಖಂಡಿತವಾಗಿಯೂ ಓದಲೇ ಬೇಕಾದ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಪ್ರಾಮಾಣಿಕತೆಯೇ ದೊಡ್ಡ ಆಸ್ತಿ

ಹೃದಯ ಶ್ರೀಮಂತಿಕೆ

ದಿನವಿಡೀ ಕಛೇರಿಯಲ್ಲಿ ಕೆಲಸ ಮಾಡಿದ ನಂತರ ಸುಸ್ತಾಗಿ ಸಂಜೆ ಮನೆಗೆ ಹೋಗಬೇಕೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ವಿಪರೀತ ಜನಸಂದಣಿಯಿಂದಾಗಿ ಒಂದೆರಡು ಬಸ್ಸುಗಳು ನಮ್ಮ ನಿಲ್ದಾಣದಲ್ಲಿ ನಿಲ್ಲಿಸದೇ ಹಾಗೇ ಹೊರಟು ಹೋದವು. ಆದಾದ ಕೆಲವು ಸಮಯದ ನಂತರ ಬಂದ ಮೂರನೇ ಬಸ್ಸಿನಲ್ಲಿಯೂ ಸಾಕಷ್ಟು ಜನರಿದ್ದರು. ಅದಾಗಲೇ ಸಾಕಷ್ಟು ಸಮಯವಾಗಿದ್ದರಿಂದ ಮಾತ್ತು ಬಸ್ಸಿಗೆ ಕಾದೂ ಕಾದೂ ಸುಸ್ತಾದ ಪರಿಣಾಮ ವಿಧಿ ಇಲ್ಲದೇ ಹಾಗೂ ಹೀಗೂ ಮಾಡಿಕೊಂಡು ಬಸ್ಸನ್ನೇರಿ ಒಂದು ಕಂಬಕ್ಕೆ ಒರಗಿ ನಿಂತು ಕೊಂಡೆ. ಅಲ್ಲಿಂದ ಸ್ವಲ್ಪ ದೂರ ಪ್ರಯಾಣಿಸುತ್ತಲೇ… Read More ಹೃದಯ ಶ್ರೀಮಂತಿಕೆ