ದೇವ, ದೈವ ಮತ್ತು ದೈವ ನರ್ತಕರು
ಕಾಂತಾರ ಸಿನಿಮಾ ಬಿಡುಗಡೆ ಆಗಿ ಪ್ರಪಂಚಾದ್ಯಂತ ಯಶಸ್ವಿ ಪ್ರದರ್ಶನವಾಗುತ್ತಿರುವಾಗ, ದೇವ ದೈವಗಳ ಕುರಿತಾಗಿ ಪರ ವಿರೋಧ ಚರ್ಚೆಗಳು ತಾರಕ್ಕಕ್ಕೆ ಏರುತ್ತಿರುವಾಗ, ದೇವ, ದೈವ ಮತ್ತು ದೈವ ನರ್ತಕರು ಎಂದರೆ ಯಾರು? ಈ ಸಮಾಜದಲ್ಲಿ ಅವರುಗಳ ಬಳಕೆ/ ದುರ್ಬಳಕೆ ಹೇಗೆ ನಡೆಯುತ್ತಿದೆ? ಎಂಬುದರ ಕುರಿತಾದ ವಾಸ್ತವಿಕ ಚಿತ್ರಣ ಇದೋ ನಿಮಗಾಗಿ… Read More ದೇವ, ದೈವ ಮತ್ತು ದೈವ ನರ್ತಕರು



