ವಿಜ್ಞಾನದದಲ್ಲಿ ನಾವೆಲ್ಲರೂ ಚಿಕ್ಕವಯಸ್ಸಿನಲ್ಲಿಯೇ ಓದಿರುವ ನ್ಯೂಟನ್ನನ ಮೂರನೇ ನಿಯಮದಂತೆ ಪ್ರತಿಯೊಂದು ಕ್ರಿಯೆಗೂ ಅಷ್ಟೇ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಕಳೆದ ಒಂದೆರಡು ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಸೂಕ್ಶ್ಮವಾಗಿ ಗಮನಿಸಿದ್ದವರಿಗೆ ಈ ವಿಷಯದ ಪ್ರಸ್ತಾಪದ ಅರಿವಿರುತ್ತದೆ.
ಎರಡು ತಿಂಗಳುಗಳ ಹಿಂದೆ ಕೆಲ ಮತಾಂಧ ಪಟ್ಟಭದ್ರ ಹಿತಾಸಕ್ತಿಯ ಜನರು ಬೆರಳೆಣಿಕೆಯ ಕಾಲೇಜು ಹುಡುಗಿಯರ ತಲೆಯನ್ನು ಕೆಡಸಿ ಉಡುಪಿನ ವಿಷಯವಾಗಿ ಉಡುಪಿಯ ಸರ್ಕಾರೀ ಕಾಲೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಹುಟ್ಟು ಹಾಕಿದ ವಿವಾದ ಈ ಪರಿಯಾಗಿ ಬೆಳೆದು ತಮ್ಮ ಬುಡಕ್ಕೇ ಬೆಂಕಿ ಹಚ್ಚಿ ಈ ರೀತಿಯಾಗಿ ದೈನೇಸಿಯಾಗಿ ಬೇಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂಬುದನ್ನು ಖಂಡಿತವಾಗಿಯೂ ಊಹಿಸಲಾರರು. ಇದು ಅವರ ದೂರದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸಿದ್ದಲ್ಲದೇ ಅವರದ್ದೇನಿದ್ದರೂ ಏಕ್ ಮಾರ್ ದೋ ತುಕಡಾ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವ ಏಕ್ ದಿನ್ ಕಾ ಸುಲ್ತಾನ್ ನಿರ್ಧಾರ ಎಂಬುದು ಜಗಜ್ಜಾಹೀರಾತಾಯಿತು.
ಹಿಜಾಬ್ ಕಿಡಿ ರಾಜ್ಯಾದ್ಯಂತ ಹರಡಿ ಅದಕ್ಕೆ ಪ್ರತಿಯಾಗಿ ಜಾಗೃತಗೊಂಡ ಹಿಂದೂ ಸಮಾಜ ಅದರಲ್ಲೂ ಗಂಡು ಹೆಣ್ಣು ಎಂಬ ಬೇಧವಿಲ್ಲದೇ, ನ್ಯೂಟನ್ 3ನೇ ನಿಯಮದಂತೆ ಯುವ ಸಮಾಜ ಕೇಸರೀ ಶಾಲುಗಳನ್ನು ಹಾಕಿಕೊಂಡು ರಾಜ್ಯಾದ್ಯಂತ ಸಮರ್ಥವಾಗಿ ಅವರನ್ನು ಎದುರಿಸಿದಾಗಲಾದರೂ ಎಚ್ಚೆತ್ತು ಕೊಳ್ಳಬೇಕಿತ್ತು. ಅಷ್ಟರಲ್ಲಿ ಈ ವಿಷಯ ದೇಶ ವಿದೇಶಗಳಲ್ಲಿ ಹರಡಿ ಪರ ವಿರೋಧದ ಚರ್ಚೆ ನಡೆಯುತ್ತಿರುವುದೇ ತಮ್ಮ ಗೆಲುವು ಎಂದು ಭಾವಿಸಿ ಸರ್ಕಾರದ ಸಮವಸ್ತ್ರದ ವಿರುದ್ಧ ಹೈಕೋರ್ಟಿನಲ್ಲಿ ಮೊಕ್ಕದ್ದಮ್ಮೆ ಹೊಡಿದಾಗ ಅವರಿಗೆ ಅರಿವಿಲ್ಲದಂತೆಯೇ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿದ್ದರು. ಮೊದಲು ಏಕ ನ್ಯಾಯಾಧೀಶರು ವಿಚಾರಣೆ ನಡೆಸಿ ಸದ್ಯದ ಪರಿಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗುವಂತೆ ಮಧ್ಯಂತರ ತೀರ್ಪನ್ನು ನೀಡಿ ಮುಸ್ಲಿಂ ನ್ಯಾಯಾಧೀಶೆಯೂ ಸೇರಿದಂತೆ ತ್ರಿಸದಸ್ಯ ಪೀಠ ಸುದೀರ್ಘವಾದ ಪರ ವಿರೋಧದ ವಾದ ವಿವಾದಗಳನ್ನು ಆಲಿಸಿ ಹಿಜಾಬ್ ಎನ್ನುವುದು ಮುಸಲ್ಮಾನರ ವಸ್ತ್ರದ ಅವಿಭಾಜ್ಯ ಅಂಗ ಎಂದು ಕುರಾನಿನಲ್ಲಿ ಎಲ್ಲಿಯೂ ತಿಳಿಸಿಲ್ಲವಾದ ಕಾರಣ ಆಯಾಯಾ ಶಾಲಾ/ಕಾಲೇಜುಗಳ ನಿಯಮದಂತೇ ಸಮವಸ್ತ್ರಗಳನ್ನು ಧರಿಸ ಬೇಕು ಎಂಬ ಅಂತಿಮ ತೀರ್ಮಾನವನ್ನು ಪ್ರಕಟಿಸಿತು.
ಮಾತೆತ್ತಿದರೆ ಅಂಬೇಡ್ಕರ್ ಅವರ ಸಂವಿಧಾನ ಎಂದು ಅಬ್ಬಿರಿದು ಬೊಬ್ಬಿರುವವರೇ ತಮ್ಮ ಕೋಳಿ ಕೂಗದೇ ಹೋದರೆ ಬೆಳಕಾಗುವುದಿಲ್ಲ ಎಂಬ ಅಡುಗೋಲಜ್ಜಿಯ ಮನಸ್ಥಿತಿಯಲ್ಲಿ ಹೈಕೋರ್ಟಿನ ಆ ತೀರ್ಪಿನ ವಿರುದ್ಧ ರಾಜ್ಯಾದ್ಯಂತ ಮುಸಲ್ಮಾನರು ಒಂದು ದಿನದ ಮಟ್ಟಿಗೆ ಅವರರವರ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ಪ್ರತಿಭಟನೆ ಮಾಡಿದರು. ಹೈಕೋರ್ಟಿನ ತೀರ್ಪಿನ ಬಗ್ಗೆ ಅಸಮಾನವಿದ್ದಲ್ಲಿ ಅದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಮಾಡುವ ಎಲ್ಲಾ ಅವಕಾಶವಿದ್ದರೂ ಹುಂಬತನದಿಂದ ನ್ಯಾಯಾಲಯದ ತೀರ್ಪನ್ನೇ ವಿರೋಧಿಸಿ ಕರೆ ನೀಡಿದ ಬಂದ್ ಈ ರಾಜ್ಯದ ಹಿಂದುಗಳ ಮನಸ್ಸಿನ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಿದ್ದಂತೂ ಸುಳ್ಳಲ್ಲ.
ಅದೇ ರೀತಿ ಅವರ ಒಂದು ದಿನದ ಪ್ರತಿಭಟನೆ ಹಿಂದೂಗಳ ದೈನಂದಿನ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರದಿದ್ದನ್ನು ಗಮನಿಸಿದ ಹಿಂದು ಸಂಘಟನೆಗಳು ಸೇರಿಗೆ ಸವ್ವಾ ಸೇರು ಎನ್ನುವಂತೆ ಮುಂದಿನ ಒಂದೆರಡು ತಿಂಗಳುಗಳ ಕಾಲ ರಾಜ್ಯಾದ್ಯಂತ ನಡೆಯಲಿರುವ ಹಿಂದೂ ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಯೇತರ ವ್ಯಾಪರಸ್ಥರಿಗೆ ಅನುಮತಿ ನೀಡಬಾರದು ಎಂಬ ತೀರ್ಮಾನ ತೆಗೆದುಕೊಂಡಿದ್ದು ಕಾಳ್ಗಿಚ್ಚಿನಂತೆ ಕ್ಷಣ ಮಾತ್ರದಲ್ಲೇ ರಾಜ್ಯಾದ್ಯಂತ ಪಸರಿಸಿ ಬಹುತೇಕ ಎಲ್ಲಾ ಜಾತ್ರಾ ಮಹೋತ್ಸವಗಳಲ್ಲಿಯೂ ಬಹಿರಂಗವಾಗಿ ತಮ್ಮ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಪ್ರಕಟನೆ ಹೊರಡಿಸಿದಲ್ಲದೇ ಅದನ್ನು ಒಂದೆರಡು ಜಾತ್ರೆಗಳಲ್ಲಿ ಅಕ್ಷರಶಃ ಪಾಲಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಲ್ಲದೇ, ಕೇವಲ ಜಾತ್ರಾ ಮಹೋತ್ಸವವಲ್ಲದೇ ದೈನಂದಿನವಾಗಿ ಆ ಸಮುದಾಯದವವರ ಬಳಿ ಯಾವುದೇ ವ್ಯಾಪಾರ ವಹಿವಾಟುಗಳನ್ನು ಮಾಡುವುದಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅವರ ಜಂಘಾಬಲ ಕಡಿಮೆಯಾಗಿದ್ದಂತೂ ಸುಳ್ಳಲ್ಲ.
ಅಲ್ಲಿಯವರೆಗೂ ಮುಸಲ್ಮಾನರಲ್ಲದವರು ಕಾಫೀರರು, ಅವರೆಲ್ಲರು ಹರಾಮ್ ಗಳು ಎನ್ನುತ್ತಿದ್ದವರೇ, ಈಗ ಇಂತಹ ವ್ಯಾಪಾರಗಳಿಂದಲೇ ತಮ್ಮ ಸಮುದಾಯದ ಬಹುತೇಕರ ಜೀವನ ಸಾಗುತ್ತಿದ್ದು ಅದರಲ್ಲೂ ಬಹುತೇಕರು ಬೀದಿ ಬದಿ ವ್ಯಾಪಾರಿಗಳಾಗಿದ್ದು ನಾವು ಹಿಂದುಗಳೊಂದಿಗೆ ಸಹೋದರ ಭಾವನೆಗಳನ್ನು ಹೊಂದಿದ್ದೇವೆ. ಯಾರೋದ್ದೋ ಒತ್ತಡದಿಂದಾಗಿ ಅಂದು ನಡೆದ ಬಂದ್‌ಗೆ ಒಲ್ಲದ ಮನಸ್ಸಿನಿಂದ ಬೆಂಬಲ ಸೂಚಿಸಿದ್ದೇವೆಯೇ ಹೊರತು ನಮಗೆ ಹಿಂದೂಗಳ ಮೇಲೆ ಯಾವುದೇ ದ್ವೇಷವಿಲ್ಲ, ಹಾಗಾಗಿ ನಮಗೆ ಹಿಂದೂ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡಿ ಎನ್ನುವ ಮನವಿ ಮಾಡಿದ್ದನ್ನು ನೋಡಿದಾಗ ಥಟ್ ಅಂತಾ ಮನಸ್ಸಿನಲ್ಲಿ ಮೂಡಿದ್ದೇ ಅನ್ಯ ಧರ್ಮದ ಬಗ್ಗೆ ಸ್ವಲ್ಪವೂ ಗೌರವಿಲ್ಲದ ಇಮಾಂ ಸಾಬಿಗೂ ನಮ್ಮ ಗೋಕುಲಾಷ್ಥಮೀಗೂ ಎಲ್ಲಿಯ ಸಂಬಂಧ?
ಇದೇ ಸಮುದಾಯದ ಜನರು ಕೆಲವು ತಿಂಗಳುಗಳ ಹಿಂದೆ
- ಮಂಗಳೂರಿನಲ್ಲಿ ಹಿಂದೂಗಳಿಂದ ಮೀನು ಖರೀದಿಸ ಬಾರದು ಎಂದು ಸಾರ್ವಜನಿಕವಾಗಿಯೇ ಬಹಿಷ್ಕಾರ ಹಾಕಿದ್ದದ್ದು,
- ರಂಜಾನ್ ತಿಂಗಳಿನ ಸಮಯದಲ್ಲಿ ದಾವಣಗೆರೆಯ ಚನ್ನಬಸಪ್ಪ ಅವರ ಅಂಗಡಿಯಲ್ಲಿ ಬಟ್ಟೆಗಳನ್ನು ಖರೀಧಿಸಿದ ಮುಸಲ್ಮಾನ ಹೆಣ್ಣುಮಕ್ಕಳ ಬಟ್ಟೆಗಳನ್ನು ರಸ್ತೆಯ ಮಧ್ಯೆಯಲ್ಲಿಯೇ ಎಳೆದು ಬಿಸಾಡಿದ್ದನ್ನೂ,
- ಕೆಲವೇ ಕೆಲವು ತಿಂಗಳುಗಳ ಹಿಂದೆ ಹಿಂದೂ ಸಹೋದ್ಯೋಗಿಯೊಬ್ಬರೊಡನೆ ಬುರ್ಕಾಧಾರಿ ಹೆಣ್ಣು ಮಗಳು ಬಿಟಿಎಂ ಬಡಾವಣೆಯ ಬಳಿ ಬೈಕಿನಲ್ಲಿ ಬರುತ್ತಿದ್ದಾಗ ಸಾರ್ವಜನಿಕರ ಸಮ್ಮುಖದಲ್ಲಿಯೇ ಆ ಹಿಂದು ವ್ಯಕ್ತಿಯ ಮೇಲೆ ಹಲ್ಲೆ
ಮಾಡಿದ್ದ ವೀಡಿಯೋವನ್ನು ನೋಡಿದ್ದ ಹಿಂದೂಗಳಿಗೆ ಇಂದು ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಸಾಮರಸ್ಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎನಿಸಿದ್ದಂತೂ ಸುಳ್ಳಲ್ಲ.
ಹಾಗಾಗಿಯೇ,ಮೊದಲು ಮಂದಾರ್ತಿ ಜಾತ್ರೆಯಲ್ಲಿ ಆರಂಭವಾದ ಆರ್ಥಿಕ ಭಹಿಷ್ಕಾರ,ಕಾಪು ಜಾತ್ರೆ, ಶಿವಮೊಗ್ಗ ಮಾರಿ ಜಾತ್ರೆ, ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆ, ಪಡುಬಿದ್ರಿ ಈಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಗಳಲ್ಲಿ ಹಿಂದೂಯೇತರರಿಗೆ ಅಂಗಡಿ ಇಡಲು ಅವಕಾಶವಿಲ್ಲ ಮತ್ತು ಈ ಪರಿಸ್ಥಿತಿ ಖಂಡಿತವಾಗಿಯೂ ಹೀಗೆಯೇ ಮುಂದುವರೆದು ಕೊಂಡು ಹೋಗುತ್ತದೆ.
1947ರಲ್ಲೇ ಧರ್ಮಾಧಾರಿತವಾಗಿ ಈ ದೇಶ ಮೂರು ಭಾಗ ತುಂಡಾಗಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದಲ್ಲಿ ಮುಸಲ್ಮಾನರದ್ದೇ ಪ್ರಾಭಲ್ಯವಾಗಿ ಅಲ್ಲಿದ್ದ ಸ್ಥಳೀಯ ಹಿಂದೂಗಳ ಮೇಲೆ ಧಾಳಿ ಮಾಡಿ ಅವರ ಆಸ್ತಿ ಪಾಸ್ತಿಗಳನ್ನು ಕಿತ್ತೊಕೊಂಡಿದ್ದಲ್ಲದೇ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕಗ್ಗೊಲೆ ಮಾಡಿ ಅವರನ್ನು ಹೊರಹಾಕಿದರೂ, ಮಹಾತ್ಮಾಗಾಂಧಿಯ ಮಾತು ಕೇಳಿ ಇಲ್ಲಿನ ಮುಸಲ್ಮಾನರಿಗೆ ಇಲ್ಲಿಯೇ ಉಳಿದು ಕೊಳ್ಳಲು ಅವಕಾಶ ನೀಡಿದ್ದಲ್ಲದೇ ಅವರಿಗಾಗಿಯೇ ಅಲ್ಪಸಂಖ್ಯಾತ ವಿಶೇಷ ಅಧಿಕಾರವನ್ನೂ ಸಹಾ ನೀಡಲಾಯಿತಾದರೂ, ಇಲ್ಲಿಯೇ ಹುಟ್ಟಿ ಇಲ್ಲೇ ಬೆಳೆದು ಇಲ್ಲಿಯ ನೀರು ಕುಡಿದು ಇಲ್ಲಿಯ ಅನ್ನ ತಿಂದು ಬೆಳೆದರು ದೇಶ ಮತ್ತು ಧರ್ಮದ ನಡುವಿನ ವ್ಯತ್ಯಾಸ ಅರಿಯದೇ ಪದೇ ಪದೇ ಈ ದುಷ್ಕೃತ್ಯವನ್ನು ನಡೆಸುವವರನ್ನು ಬೆಂಬಲಿಸುತ್ತಲೇ ಈ ದೇಶದ ನೀತಿ ನಿಯಮಗಳನ್ನು ವಿರೋಧಿಸುತ್ತಿರುವರನ್ನು ಎಷ್ಟು ದಿನಗಳ ಕಾಲ ಸಹಿಸಲು ಸಾಧ್ಯ? ಇದೊಂದು ರೀತಿ ಕೆಂಡ ಕೈಯಲ್ಲಿ ಹಿಡಿದರೆ ಕೈ ಸುಡುತ್ತದೆ, ಸೆರಗಿನಲ್ಲಿ ಸುತ್ತಿಕೊಂಡರೆ ಸೀರೆಯನ್ನು ಸುಡುವಂತಾಗುತ್ತದೆೆ ಎಂಬ ಪರಿಸ್ಥಿತಿ ಬಂದಾಗ ಸಹಜವಾಗಿಯೇ ಹಿಂದೂಗಳು ಪ್ರತಿಯಾಗಿ ಜಾಗೃತರಾಗಿದ್ದಾರೆಯೇ ಹೊರತು ಇಡೀ ಇತಿಹಾಸದಲ್ಲಿ ಯಾವುದೇ ಜನರ ಮೇಲೆ ಹಿಂದೂಗಳು ಮೊದಲು ಧಾಳಿ ನಡೆಸಿದ ಇತಿಹಾಸವೇ ಇಲ್ಲಾ.
ಈ ಕೆಳಗೆ ತಿಳಿಸಿರುವ ಪ್ರಕರಣಗಳನ್ನು ಸೂಕ್ಶ್ಮವಾಗಿ ಗಮನಿಸಿದಲ್ಲಿ ಇದೊಂದು ರೀತಿಯ ಸ್ವಯಂಕೃತಾಪರಾಧವಾಗಿದ್ದು ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು ಎನ್ನುವಂತಾಗಿದೆ.
- ವಸುದೈವ ಕುಟುಂಬಕಂ ಎಂದು ಇಡೀ ಪ್ರಪಂಚವೇ ಒಂದು ಕುಟುಂಬ ಎಂದು ನಾವು ಭಾವಿಸಿದ್ದರೆ ಅಲ್ಲಾ ಒಬ್ಬನೇ ದೇವನು ಅಲ್ಲಾ ಬಿಟ್ಟರೆ ಅನ್ಯ ದೇವರಿಲ್ಲ ಮತ್ತು ಅಲ್ಲಾಹನಿಲ್ಲದೆ ಅನ್ಯ ಆರಾಧ್ಯನಿಲ್ಲ ಎಂದು ದಿನಕ್ಕೆ ಐದು ಬಾರಿ ಕರ್ಕಶವಾಗಿ ಧ್ವನಿವರ್ಧಕಗಳ ಮೂಲಕ ಅನ್ಯ ಧರ್ಮದ ದೇವರುಗಳನ್ನು ನಿಂದನೆ ಮಾಡುವುದು ಎಷ್ಟು ಸರಿ?
- ವರದಿ ನಿಮ್ಮ ಪರವಿದ್ದಾಗ ಅಂಬೇಡ್ಕರ್ ಅವರ ಸಂವಿಧಾನ ಅದೇ ನಿಮ್ಮ ವಿರುದ್ಧವಾದಾಗ ಶರಿಯ ಮಾತ್ರವೇ ನಮ್ಮ ಕಾನೂನು ಎನ್ನುವ ವಿತಂಡ ವಾದ ಮಾಡುತ್ತಾ ಅನಕೂಲಸಿಂಧು ಜೀವನ ನಡೆಸುವುದು ಎಷ್ಟು ಸರಿ?
- ಧರ್ಮ ಎನ್ನುವುದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಇದ್ದು ಮನೆಯ ಹೊಸಿಲನ್ನು ದಾಟಿದಲ್ಲಿ ನಾವು ಭಾರತೀಯರು ಎಂಬ ಮನಸ್ಥಿತಿ ಸ್ವಾತ್ರಂತ್ಯ ಬಂದು 70+ ವರ್ಷಗಳದರೂ ನಿಮಗೆ ಬಾರದಿರುವುದು ಎಷ್ಟು ಸರಿ?
ಮುಸಲ್ಮಾನ್ ವ್ಯಾಪಾರಿಗಳ ಮೇಲೆ ಹಿಂದೂಗಳು ಆರ್ಥಿಕ ಭಹಿಷ್ಕಾರ ಹಾಕದಿರಿ ಎನ್ನುವವರು, ಮಾಂಸದಿಂದ ಅರಂಭಿಸಿ ಸದ್ದಿಲ್ಲದೆ ಎಲ್ಲಾ ಆಹಾರಗಳಲ್ಲಿಯೂ ಹಲಾಲ್ ಇದ್ದಲ್ಲಿ ಮಾತ್ರವೇ ಖರೀದಿ ಆರಂಭಿಸಿದ್ದಲ್ಲದೇ, alal_Certification_Fees ಎಂಬ ನೆಪದಲ್ಲಿ ಪ್ರತಿವರ್ಷವೂ ಹಿಂದುಗಳಿಂದ ಕೋಟ್ಯಾಂತರ ಝಜಿಯಾ ಕರ ವಸೂಲಿ ಮಾಡುತ್ತಿರುವುದು ಎಷ್ಟು ಸರಿ?
- ಈ ದೇಶದ ಪ್ರಜೆಗಳಾಗಿದ್ದರೂ ಇಲ್ಲಿಯ ಕಾನೂನುಗಳನ್ನು ಕಾಲ ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾ ಪ್ರತಿಯೊಂದನ್ನೂ ಧಿಕ್ಕರಿಸಿವುದು ಎಷ್ಟು ಸರಿ?
- ದೇವರ ಜೀವನಹಳ್ಳಿಯ ಫೇಸ್ ಬುಕ್ ಪೇಜಿನಲ್ಲಿ ಹಿಂದೂ ದೇವರನ್ನು ಹಬ್ಬಗಳ ವಿರುದ್ಧ ಹಾಕಿದ ಸಂದೇಶವನ್ನು ವಿರೋಧಿಸಿದ್ದಕ್ಕಾಗಿ ಶಾಸಕನ ಮನೆಯನ್ನೇ ಸುಟ್ಟು ಹಾಕಿದ್ದು ಎಷ್ಟು ಸರಿ?
- ಭಾರತ ಮತ್ತು ಪಾಕಿಸ್ಥಾನಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಪ್ಪೀ ತಪ್ಪೀ ಪಾಕೀಸ್ಥಾನಕ್ಕೆ ಜಯವಾದಲ್ಲಿ ಭಾರತೀಯರಾಗಿದ್ದೂ ಬಹುತೇಕ ಮುಸಲ್ಮಾನರು ಪಟಾಕಿ ಹೊಡೆದು ಪಾಕೀಸ್ಥಾನದ ವಿಜಯವನ್ನು ಸಂಭ್ರಮಿಸುವುದು ಎಷ್ಟು ಸರಿ?
- ಪ್ರಾರ್ಥನೆಯ ನೆಪದಲ್ಲಿ ಎಲ್ಲೆಂದರಲ್ಲಿ ಗುಂಪು ಕಟ್ಟಿಕೊಂಡು ರಸ್ತೆಯ ಮಧ್ಯದಲ್ಲಿ, ರೇಲ್ವೆ ಹಳಿಗಳ ಮೇಲೆ, ರೇಲ್ವೆ ಪ್ಲಾಟ್ ಫಾರಂಗಳಲ್ಲಿ, ರೈಲುಗಳಲ್ಲಿ ಬಸ್ಸುಗಳಲ್ಲಿ ನಮಾಜ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ?
- ಸಂವಿಧಾನದ 29 ನೇ ವಿಧಿಯು ಧರ್ಮ, ಜನಾಂಗ, ಜಾತಿ, ಭಾಷೆ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಮಾಡಬಾರದು ಎಂದಿದ್ದರೂ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಪದೇ ಪದೇ ಹಿಂದೂಗಳನ್ನೂ ಹಿಂದೂ ಆಚರಣೆಗಳನ್ನು ಧಿಕ್ಕರಿಸುತ್ತಾ Love Jihad, Land Jihad, Population Jihad ಮತ್ತು Islamic Jihad Terrorism ನಡೆಸುವುದು ಎಷ್ಟು ಸರಿ?
- ಕೇವಲ ಸಾವಿರ ವರ್ಷದ ಹಿಂದೆ ಅರಬ್ಬರು ಈ ದೇಶದ ಮೇಲೆ ಧಾಳಿ ಮಾಡುವ ಮೊದಲು ಇಡೀ ದೇಶವೇ ಹಿಂದೂಗಳಾಗಿದ್ದು ಯಾವುದೋ ಆಮೀಷಕ್ಕೋ ಬಲವಂತಕ್ಕೋ ಬಲಿಯಾಗಿ ಮುಸಲ್ಮಾನರಾಗಿ ಮತಾಂತರ ಹೊಂದಿದ್ದರೂ ನಮ್ಮ ನಿಮ್ಮ DNA ಒಂದೇ ಆಗಿದೆ ಎಂಬುದನ್ನು ಮರೆಯುವುದು ಎಷ್ಟು ಸರಿ?
- 30 ನೇ ವಿಧಿಯು ಎಲ್ಲಾ ಅಲ್ಪಸಂಖ್ಯಾತರು, ಧರ್ಮ ಅಥವಾ ಭಾಷೆಯ ಆಧಾರದ ಮೇಲೆ, ಅವರ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನೇ ನೆಪಮಾಡಿಕೊಂಡು ಆಧುನಿಕ ಶಿಕ್ಷಣವನ್ನು ನೀಡದೇ ಇಂದಿಗೂ ಭೂಮಿ ಚಪ್ಪಟ್ಟೆಯಾಗಿದೆ ಎಂದು ಮದರಸಾಗಳಲ್ಲಿ ಮತಾಂಧತೆಯನ್ನೇ ಹೇಳಿಕೊಡುವುದು ಎಷ್ಟು ಸರಿ?
- ಕರಾವಳಿ ಜನರ ಭಾವನೆಯ ವಿರುದ್ಧವಾಗಿ ಕೊರಗಜ್ಜನನ್ನು ಸಾರ್ವಜನಿಕವಾಗಿ ಅವಹೇಳನ ಮಾಡುವುದು ದೇವಾಲಯಗಳ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್ಗಳನ್ನು ಹಾಕುವುದು ಎಷ್ಟು ಸರಿ?
- ಸಾವಿರ ವರ್ಷಗಳ ಮೊಘಲರ ಆಳ್ವಿಕೆಯಲ್ಲಿ ಏನನ್ನೂ ಸ್ವಂತದಿಂದ ಕಟ್ಟಲಾಗದಿದ್ದರೂ ನಮ್ಮ ಪೂರ್ವಜರು ಆಸ್ತೆಯಿಂದ ಕಟ್ಟಿದ ಧಾರ್ಮಿಕ ಕಟ್ಟಡಗಳನ್ನು ನಾಶ ಪಡಿಸಿದ್ದಲ್ಲದೇ ಕೆಲವುಗಳ ಮೇಲೆ ಗುಂಬಸ್ ಗಳನ್ನು ಕಟ್ಟಿ ಅವುಗಳು ನಿಮ್ಮ ಕೊಡುಗೆ ಎಂದು ಹೇಳಿಕೊಳ್ಳುವುದು ಎಷ್ಟು ಸರಿ?
- ಅಂದು ಹಿಂದೂ ಹೆಣ್ಣುಮಕ್ಕಳಿಗೆ ಕುಂಕುಮ ಬಳೆ ಹೂವು ಬಿಟ್ಟು ಕಾಲೇಜಿಗೆ ಬನ್ನಿ ಎಂದು ಕೂಗಾಡಿದವರೇ, ಇಂದು ಅದೇ ಕುಂಕುಮ ಬಳೆ ಹೂವುಗಳನ್ನು ಜಾತ್ರೆಯಲ್ಲಿ ಮಾರಲು ಅವಕಾಶ ಕೊಡಿ ಎಂದು ಅಂಗಲಾಚುವುದು ಎಷ್ಟು ಸರಿ?
- ಶಾಂತಿ ಪ್ರಿಯರು ಎಂದು ಹೇಳಿಕೊಳ್ಳುತ್ತಲೇ, ಇಡೀ ಪ್ರಪಂಚಾದ್ಯಂತ ಅಶಾಂತಿಯನ್ನು ಹಬ್ಬುತ್ತಿರುವುದನ್ನು ನೋಡಿಯೇ ಅಡ್ವಾನಿಯವರು ಎಲ್ಲಾ ಮುಸಲ್ಮಾನರೂ ಭಯೋತ್ಪಾದಕರಲ್ಲಾ. ಆದರೆ ಭಯೋತ್ಪಾದಕರೆಲ್ಲರೂ ಮುಸಲ್ನಾನರೇ ಎಂದು ಹೇಳಿದ್ದು ಸರಿಯಲ್ಲವೇ?
ಹೀಗೆ ಬರೆಯುತ್ತಲೇ ಹೋದರೆ ಪುಟಗಟ್ಟಲೇ ಬರೆಯಬಹುದಾದರೂ, ಈ ದೇಶದ ಎಲ್ಲಾ ಪ್ರಜೆಗಳೂ ನೀರಿನಂತೆ ಬಣ್ಣವಿಲ್ಲದ, ರುಚಿ ಇಲ್ಲದ, ಆಕಾರವಿಲ್ಲದಂತಿದ್ದು ಯಾವ ಪಾತ್ರೆಗೆ ಹಾಗಿದರೂ ಆ ಪಾತ್ರೆಯ ರೂಪತಾಳಿ, ಅದಕ್ಕಿ ಸೇರಿಸಿದ ಬಣ್ಣವನ್ನು ಧರಿಸಿ ಅದಕ್ಕೇ ಸೇರಿದ ಉಪ್ಪು, ಹುಳಿ, ಸಿಹಿ, ಖಾರದ ರುಚಿ ಪಡೆದು ಸರಾಗವಾಗಿ ಹರಿಯುವಂತಿರಬೇಕೇ ಹೊರತು, ಪ್ರತಿಯೊಂದು ಆಗು ಹೋಗುಗಳಿಗೂ ವಿರೋಧಾಭಾಸ ಮಾಡುತ್ತಾ ಗುಂಪು ಕಟ್ಟಿಕೊಂಡು ಹೊಡಿ ಬಡೀ ಕಡೀ ಎಂದು ಆರ್ಭಟಿಸುತ್ತಾ ಹೋದಲ್ಲಿ ಇದಕ್ಕಿಂತಲೂ ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.
When you are in Rom, be like a Roman ಎನ್ನುವ ಆಂಗ್ಲ ಗಾದೆಯಂತೆ ಭಾರತದಲ್ಲಿ ಹುಟ್ಟಿ ಬೆಳೆದಿರುವಾಗ ಹೃದಯವಂತ ಭಾರತೀಯನಾಗಿ ಈ ಮಣ್ಣಿನ ಆಚಾರ ವಿಚಾರ ಸಂಸ್ಕಾರ ಮತ್ತು ಸಂಸ್ಕೃತಿಗಳಿಗೆ ಗೌರವ ನೀಡುತ್ತಾ Nation First, Everything Next ಎನ್ನುವ ಮನೋಭಾವನೆ ಬೆಳಸಿಕೊಂಡಲ್ಲಿ ಹಿಂದೂ ಮುಸಲ್ಮಾನರೂ ಮತ್ತೆ ಯಾವುದೇ ರೀತಿಯ ಕೋಮು ದಳ್ಳುರಿ ಇಲ್ಲದೇ ಸೌಹಾರ್ಧತೆಯಿಂದ ಬಾಳಬಹುದೇನೋ ಏನೂ? ಬದಲಾವಣೆ ಎನ್ನುವುದು ನಿರಂತರವಾಗಿರ ಬೇಕು, ಏಕೆಂದರೆ ನಿಂತ ನೀರೂ ಸಹಾ ಕೊಳೆತು ಹೋಗುತ್ತದೆ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ